ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Brian Lara

ADVERTISEMENT

ಕ್ರೀಡಾ ಬದ್ಧತೆ, ಸಮರ್ಪಣಾ ಮನೋಭಾವಕ್ಕೆ ಉದಾಹರಣೆಯೇ ಕೊಹ್ಲಿ: ಲಾರಾ ಮೆಚ್ಚುಗೆ

‘ನನ್ನ ಮಗ ಯಾವುದೇ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ, ಆತನಿಗೆ ಟೀಮ್ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಕ್ರೀಡಾ ಬದ್ಧತೆ ಮತ್ತು ಸಮರ್ಪಣಾ ಮನೋಭಾವವನ್ನು ಉದಾಹರಣೆಯಾಗಿಸಿಕೊಳ್ಳುವಂತೆ ಹೇಳುತ್ತೇನೆ’ ಎಂದು ವೆಸ್ಟ್‌ ಇಂಡೀಸ್‌ ಮಾಜಿ ಕ್ರಿಕೆಟಿಗ ಬ್ರಯಾನ್ ಲಾರಾ ‌ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 2 ಡಿಸೆಂಬರ್ 2023, 11:38 IST
ಕ್ರೀಡಾ ಬದ್ಧತೆ, ಸಮರ್ಪಣಾ ಮನೋಭಾವಕ್ಕೆ ಉದಾಹರಣೆಯೇ ಕೊಹ್ಲಿ: ಲಾರಾ ಮೆಚ್ಚುಗೆ

ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನ ಗೇಟ್‌ಗಳಿಗೆ ಸಚಿನ್‌–ಲಾರಾ ಹೆಸರು

ಲಾರಾ-ತೆಂಡೂಲ್ಕರ್ ಗೇಟ್‌ನಲ್ಲಿ, ಈ ಇಬ್ಬರು ದಂತಕಥೆಗಳ ಸಾಧನೆಗಳು ಮತ್ತು ಸಿಡ್ನಿ ಮೈದಾನದಲ್ಲಿ ಅವರ ಅಂಕಿಅಂಶಗಳನ್ನು ವಿವರಿಸುವ ಫಲಕವನ್ನು ಸಹ ಸ್ಥಾಪಿಸಲಾಯಿತು.
Last Updated 24 ಏಪ್ರಿಲ್ 2023, 6:42 IST
ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನ ಗೇಟ್‌ಗಳಿಗೆ ಸಚಿನ್‌–ಲಾರಾ ಹೆಸರು

ಶೂನ್ಯಕ್ಕೆ ಔಟ್ ಆದ ಬಳಿಕ ಲಾರಾ ಜೊತೆಗೆ ಕೊಹ್ಲಿ ಮಾತುಕತೆ - ಚಿತ್ರ ವೈರಲ್

ಐಪಿಎಲ್ 2022 ಟೂರ್ನಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಸತತ ಎರಡನೇ ಪಂದ್ಯದಲ್ಲಿ ಗೋಲ್ಡನ್ ಡಕ್ ಔಟ್ ಆಗಿದ್ದಾರೆ.
Last Updated 24 ಏಪ್ರಿಲ್ 2022, 14:16 IST
ಶೂನ್ಯಕ್ಕೆ ಔಟ್ ಆದ ಬಳಿಕ ಲಾರಾ ಜೊತೆಗೆ ಕೊಹ್ಲಿ ಮಾತುಕತೆ - ಚಿತ್ರ ವೈರಲ್

ಐಪಿಎಲ್: ಹೈದರಾಬಾದ್ ತಂಡದ ಬ್ಯಾಟಿಂಗ್, ಬೌಲಿಂಗ್ ಕೋಚ್‌ಗಳಾಗಿ ಲಾರಾ, ಸ್ಟೇನ್ ನೇಮಕ

ಐಪಿಎಲ್‌ನಲ್ಲಿ ಕಾಮೆಂಟರಿ ಮೂಲಕ ಗಮನ ಸೆಳೆಯುತ್ತಿದ್ದ ಬ್ರಿಯಾನ್ ಲಾರಾ ಅವರು, ಎಸ್‌ಆರ್‌ಎಚ್ ತಂಡದ ತರುಬೇತುದಾರರಾಗಿ ನೇಮಕವಾಗಿದ್ದಾರೆ. ಬ್ಯಾಟಿಂಗ್ ಕೋಚ್ ಮತ್ತು ಕಾರ್ಯತಂತ್ರದ ಸಲಹೆಗಾರರಾಗಿ ಅವರನ್ನು ನೇಮಕ ಮಾಡಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಫ್ರಾಂಚೈಸಿ ಮಾಹಿತಿ ನೀಡಿದೆ.
Last Updated 23 ಡಿಸೆಂಬರ್ 2021, 9:34 IST
ಐಪಿಎಲ್: ಹೈದರಾಬಾದ್ ತಂಡದ ಬ್ಯಾಟಿಂಗ್, ಬೌಲಿಂಗ್ ಕೋಚ್‌ಗಳಾಗಿ ಲಾರಾ, ಸ್ಟೇನ್ ನೇಮಕ

ಯುವಿ, ಸಚಿನ್, ವೀರು ಅಬ್ಬರ; ಇಂಡಿಯಾ ಲೆಜೆಂಡ್ಸ್ ಫೈನಲ್‌ಗೆ ಲಗ್ಗೆ

ನಾಯಕ ಸಚಿನ್ ತೆಂಡೂಲ್ಕರ್ (65), 'ಸಿಕ್ಸರ್ ಕಿಂಗ್' ಯುವರಾಜ್ ಸಿಂಗ್ (49*) ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ (35) ಬ್ಯಾಟಿಂಗ್ ಅಬ್ಬರದ ನೆರವಿನಿಂದ ರಾಯಿಪುರದಲ್ಲಿ ಸಾಗುತ್ತಿರುವ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟ್ವೆಂಟಿ-20 ಟೂರ್ನಿಯಲ್ಲಿ ಭಾರತ ಫೈನಲ್‌ಗೆ ಲಗ್ಗೆಯಿಟ್ಟಿದೆ.
Last Updated 18 ಮಾರ್ಚ್ 2021, 1:35 IST
ಯುವಿ, ಸಚಿನ್, ವೀರು ಅಬ್ಬರ; ಇಂಡಿಯಾ ಲೆಜೆಂಡ್ಸ್ ಫೈನಲ್‌ಗೆ ಲಗ್ಗೆ

‘ಆರ್‌ಸಿಬಿಯಿಂದ ಹೊರಬಿದ್ದ ಸ್ಟೋಯಿನಸ್, ಡೆಲ್ಲಿ ಪರ ಹೇಗೆ ಆಡುತ್ತಿದ್ದಾರೆ ನೋಡಿ’

ದುಬೈ: ಕಳೆದ ವರ್ಷ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಿಂದ ಮಾರ್ಕಸ್‌ ಸ್ಟೋಯಿನಸ್‌ ಅವರನ್ನುಕೈಬಿಡಲಾಗಿತ್ತು.ಆದರೆ, ಅವರು ಈ ಬಾರಿ ಹೇಗೆ ಆಡುತ್ತಿದ್ದಾರೆ ನೋಡಿ ಎಂದು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ದಿಗ್ಗಜ ಬ್ರಯಾನ್ ಲಾರಾ ಹೇಳಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಫೈನಲ್‌ ಪ್ರವೇಶಿಸುವಲ್ಲಿ ಸ್ಟೋಯಿನಸ್‌ ಪ್ರಮುಖ ಪಾತ್ರ ವಹಿಸಿದ್ದಾರೆ. ಆಸ್ಟ್ರೇಲಿಯಾದ ಈ ಆಟಗಾರಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ನಡೆದ ಕ್ವಾಲಿಫೈಯರ್–2 ಪಂದ್ಯದಲ್ಲಿ ಆಲ್ರೌಂಡರ್ ಆಟವಾಡಿದ್ದರು. ಶಿಖರ್‌ ಧವನ್‌ ಜೊತೆ ಇನಿಂಗ್ಸ್‌ ಆರಂಭಿಸಿ 38 ರನ್‌ ಗಳಿಸಿದ್ದ ಅವರು ತಮ್ಮ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದ್ದರು. ಜೊತೆಗೆ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿ 26 ರನ್‌ ನೀಡಿ ಮೂರು ವಿಕೆಟ್‌ಗಳನ್ನು ಉರುಳಿಸಿದ್ದರು.ಹೀಗಾಗಿ ಡೆಲ್ಲಿ ತಂಡ ಇದೇ ಮೋದಲ ಬಾರಿಗೆ ಫೈನಲ್‌ ಪ್ರವೇಶಿಸಲು ಸಾಧ್ಯವಾಗಿದೆ.
Last Updated 10 ನವೆಂಬರ್ 2020, 11:52 IST
‘ಆರ್‌ಸಿಬಿಯಿಂದ ಹೊರಬಿದ್ದ ಸ್ಟೋಯಿನಸ್, ಡೆಲ್ಲಿ ಪರ ಹೇಗೆ ಆಡುತ್ತಿದ್ದಾರೆ ನೋಡಿ’

IPL-2020 | ರಿಷಭ್‌ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಸ್ತಿ: ಲಾರಾ

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವಿಕೆಟ್ ‌ಕೀಪರ್‌ ಬ್ಯಾಟ್ಸ್‌ಮನ್ ರಿಷಭ್‌ ಪಂತ್‌ ಅವರ ಅಟದ ಬಗ್ಗೆ ವೆಸ್ಟ್‌ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಬ್ರಯಾನ್‌ ಲಾರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 9 ಅಕ್ಟೋಬರ್ 2020, 11:05 IST
IPL-2020 | ರಿಷಭ್‌ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಸ್ತಿ: ಲಾರಾ
ADVERTISEMENT

ನಿವೃತ್ತಿಯಾಗಿ ಐದೂವರೆ ವರ್ಷಗಳ ನಂತರ ಬ್ಯಾಟ್ ಹಿಡಿದ ಸಚಿನ್ ತೆಂಡೂಲ್ಕರ್ 

ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ ಐದೂವರೆ ವರ್ಷಗಳಬಳಿಕ ಸಚಿನ್ ತೆಂಡೂಲ್ಕರ್ ಭಾನುವಾರ ಮೆಲ್ಬರ್ನ್‌ನ ಜಂಕ್ಷನ್ ಓವಲ್ ಕ್ರೀಡಾಂಗಣದಲ್ಲಿ ಬ್ಯಾಟ್ ಹಿಡಿದಿದ್ದಾರೆ.
Last Updated 9 ಫೆಬ್ರುವರಿ 2020, 14:13 IST
ನಿವೃತ್ತಿಯಾಗಿ ಐದೂವರೆ ವರ್ಷಗಳ ನಂತರ ಬ್ಯಾಟ್ ಹಿಡಿದ ಸಚಿನ್ ತೆಂಡೂಲ್ಕರ್ 

ಏಕದಿನ ಕ್ರಿಕೆಟ್ | ವೇಗವಾಗಿ 5 ಸಾವಿರ ರನ್: ಲಾರಾ ದಾಖಲೆ ಮುರಿದ ವಾರ್ನರ್

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ ಐದು ಸಾವಿರ ರನ್‌ ಪೂರೈಸಿದ 2ನೇ ಬ್ಯಾಟ್ಸ್‌ಮನ್‌ ಎನಿಸಿದರು.
Last Updated 14 ಜನವರಿ 2020, 13:21 IST
ಏಕದಿನ ಕ್ರಿಕೆಟ್ | ವೇಗವಾಗಿ 5 ಸಾವಿರ ರನ್: ಲಾರಾ ದಾಖಲೆ ಮುರಿದ ವಾರ್ನರ್

ಟಿ20 ವಿಶ್ವಕಪ್ | ಎಲ್ಲ ತಂಡಗಳೂ ಭಾರತವನ್ನು ಗುರಿಯಾಗಿಸಿವೆ: ಬ್ರಯಾನ್ ಲಾರಾ

ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಟೀ ಇಂಡಿಯಾ
Last Updated 2 ಜನವರಿ 2020, 7:15 IST
ಟಿ20 ವಿಶ್ವಕಪ್ | ಎಲ್ಲ ತಂಡಗಳೂ ಭಾರತವನ್ನು ಗುರಿಯಾಗಿಸಿವೆ: ಬ್ರಯಾನ್ ಲಾರಾ
ADVERTISEMENT
ADVERTISEMENT
ADVERTISEMENT