WI vs AUS: 4ನೇ ಟಿ20 ಪಂದ್ಯವನ್ನೂ ಗೆದ್ದ ಆಸಿಸ್, ಕ್ಲೀನ್‌ಸ್ವೀಪ್‌ನತ್ತ ಹೆಜ್ಜೆ
Australia vs West Indies T20: ವೆಸ್ಟ್ ಇಂಡೀಸ್ ನೀಡಿದ 206 ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾ 3 ವಿಕೆಟ್‌ಗೆ ಜಯಿಸಿತು. ಮ್ಯಾಕ್ಸ್‌ವೆಲ್, ಇಂಗ್ಲಿಸ್, ಗ್ರೀನ್ ಪ್ರಮುಖ ಪಾತ್ರ ವಹಿಸಿದರು.Last Updated 27 ಜುಲೈ 2025, 7:48 IST