ಆಳ–ಅಗಲ: ವೇದೋಪಾಸಕನ ನಿರ್ಗಮನ; ತಬಲಾದಿಂದಲೇ ಪ್ರೀತಿಯ ಪರ್ವತ ಸೃಷ್ಟಿಸಿದ ಮಾಂತ್ರಿಕ
ತಬಲಾ ಮಾಂತ್ರಿಕನಿಗೆ ನುಡಿನಮನ
ಪಂ.ರವೀಂದ್ರ ಯಾವಗಲ್
Published : 17 ಡಿಸೆಂಬರ್ 2024, 1:52 IST
Last Updated : 17 ಡಿಸೆಂಬರ್ 2024, 1:52 IST
ಫಾಲೋ ಮಾಡಿ
Comments
ವಿನೀತ ಜಾಕಿರ್ ಹುಸೇನ್
ವಾಹ್ ತಾಜ್...
ಬ್ರೂಕ್‌ಬಾಂಡ್‌ನ ತಾಜ್ ಮಹಲ್ ಚಹಾ ಬ್ರ್ಯಾಂಡ್‌ಗೆ ಜಾಹೀರಾತು ನೀಡಿದ್ದ ಜಾಕೀರ್ ಹುಸೇನ್ ಅವರು ‘ವಾಹ್ ತಾಜ್’ ಸಂಭಾಷಣೆಯ ಮೂಲಕ ಹಳ್ಳಿಹಳ್ಳಿಗಳಲ್ಲೂ ಗುರುತಿಸಿಕೊಂಡಿದ್ದರು. ಇಂದಿನ ಸಾಮಾಜಿಕ ಜಾಲತಾಣಗಳ ಯುಗದಂತೆ ಆಗ ಅವರ ಆ ಮಾತು ದೊಡ್ಡ ಮಟ್ಟದಲ್ಲಿ ‘ವೈರಲ್’ ಆಗಿತ್ತು. ಜನರು ಅವರನ್ನು ಕಂಡಾಗಲೆಲ್ಲಾ ‘ವಾಹ್ ತಾಜ್’ ಎಂದೇ ಕರೆಯುತ್ತಿದ್ದರು.