ಭಾನುವಾರ, 6 ಜುಲೈ 2025
×
ADVERTISEMENT

Musician

ADVERTISEMENT

ಕೊಳಲಿನಲ್ಲಿ ನೈಪುಣ್ಯ ಸಾಧಿಸಲು ಅಡ್ಡದಾರಿಗಳಿಲ್ಲ: ಶಶಾಂಕ್

ಅತಿ ಚಿಕ್ಕವಯಸ್ಸಿನಲ್ಲೇ ಹಲವು ರಾಗಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದ್ದ ಶಶಾಂಕ್ ‘ಚೈಲ್ಡ್‌ ಪ್ರಾಡಿಜಿ’. ಸುಷಿರ ವಾದ್ಯವನ್ನು ಚಮತ್ಕಾರಿಕವಾಗಿ ನುಡಿಸುವ ಈ ಕಲಾವಿದ, ತಮ್ಮದೇ ಆದ ಹೊಸ ಶೈಲಿ ‘ಶಶಾಂಕ್ ಸ್ಟೈಲ್ ಆಫ್‌ ಫ್ಲೂಟ್’ ಮೂಲಕ ದೇಶ ವಿದೇಶಗಳಲ್ಲಿ ಕೊಳಲಿನ ಘಮಲನ್ನು ಹರಡಿದ್ದಾರೆ.
Last Updated 16 ಫೆಬ್ರುವರಿ 2025, 0:10 IST
ಕೊಳಲಿನಲ್ಲಿ ನೈಪುಣ್ಯ ಸಾಧಿಸಲು ಅಡ್ಡದಾರಿಗಳಿಲ್ಲ: ಶಶಾಂಕ್

ಶ್ರೇಷ್ಠ ಸ್ವರಸಾಧಕ; ಸಂಗೀತ ಲೋಕದ ನಾದನಿಧಿ ಪರ್ವತೀಕರ

ವೀಣಾವಾದನದ ಮೂಲಕ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪ್ರಪಂಚಕ್ಕೆ ಅದ್ವಿತೀಯ ಕೊಡುಗೆ ಸಲ್ಲಿಸಿದ ಶ್ರೇಷ್ಠ ಸ್ವರಸಾಧಕ ದತ್ತಾತ್ರೇಯ ಪರ್ವತೀಕರ. ಇವರು ನುಡಿಸಿದ ಕೆಲವು ರಾಗಗಳು ‘ಯುನೆಸ್ಕೋ ಕಲೆಕ್ಷನ್ ಆಫ್ ಟ್ರೆಡಿಷನಲ್ ಮ್ಯೂಸಿಕ್ ಆಫ್ ದಿ ವರ್ಲ್ಡ್’ನಲ್ಲಿ ದಾಖಲಾಗಿವೆ.
Last Updated 8 ಫೆಬ್ರುವರಿ 2025, 23:30 IST
ಶ್ರೇಷ್ಠ ಸ್ವರಸಾಧಕ; ಸಂಗೀತ ಲೋಕದ ನಾದನಿಧಿ ಪರ್ವತೀಕರ

Zakir Hussain | ಪ್ರತಿ ಕಛೇರಿಗೆ ಮುನ್ನ ಅಧೀರರಾಗುತ್ತಿದ್ದ ಹುಸೇನ್

ಜಾಕೀರ್ ಹುಸೇನ್ ತಮ್ಮ ಏಳನೇ ವಯಸ್ಸಿನಲ್ಲಿ ಮೊದಲ ಸಂಗೀತ ಕಛೇರಿ ನೀಡಿದವರು. ಆರು ದಶಕಗಳಿಗೂ ಹೆಚ್ಚು ಕಾಲ ಸಂಗೀತ ಲೋಕದಲ್ಲಿ ಸಾಮ್ರಾಟನಂತೆ ಮೆರೆದವರು.
Last Updated 17 ಡಿಸೆಂಬರ್ 2024, 2:01 IST
Zakir Hussain | ಪ್ರತಿ ಕಛೇರಿಗೆ ಮುನ್ನ ಅಧೀರರಾಗುತ್ತಿದ್ದ ಹುಸೇನ್

Zakir Hussain | ತಬಲಾ ಮಾಂತ್ರಿಕ ಜಾಕಿರ್‌ ಹುಸೇನ್‌ ನಡೆದು ಬಂದ ಹಾದಿ

ತಬಲಾ ಮಾಂತ್ರಿಕ ಉಸ್ತಾದ್‌ ಜಾಕಿರ್‌ ಹುಸೇನ್‌ ಜೀವನದ ಹಾದಿ
Last Updated 17 ಡಿಸೆಂಬರ್ 2024, 2:00 IST
Zakir Hussain | ತಬಲಾ ಮಾಂತ್ರಿಕ ಜಾಕಿರ್‌ ಹುಸೇನ್‌ ನಡೆದು ಬಂದ ಹಾದಿ

Zakir Hussain | 'ಜಾಕಿರ್‌ ಹುಸೇನ್‌ ನನ್ನ ಮಾನಸ ಗುರು'

ನಾನೂ ಸೇರಿದಂತೆ ಅಸಂಖ್ಯಾತ ತಬಲಾ ವಾದಕರು ಉಸ್ತಾದ್ ಜಾಕಿರ್‌ ಹುಸೇನ್‌ ಅವರಿಂದ ನೇರವಾಗಿ ಪಾಠ ಹೇಳಿಸಿಕೊಳ್ಳದಿರಬಹುದು, ಆದರೆ, ನಮ್ಮೆಲ್ಲರಿಗೂ ಅವರೇ ಮಾನಸ ಗುರುವಾಗಿದ್ದಾರೆ.
Last Updated 17 ಡಿಸೆಂಬರ್ 2024, 1:59 IST
Zakir Hussain | 'ಜಾಕಿರ್‌ ಹುಸೇನ್‌ ನನ್ನ ಮಾನಸ ಗುರು'

ಆಳ–ಅಗಲ: ವೇದೋಪಾಸಕನ ನಿರ್ಗಮನ; ತಬಲಾದಿಂದಲೇ ಪ್ರೀತಿಯ ಪರ್ವತ ಸೃಷ್ಟಿಸಿದ ಮಾಂತ್ರಿಕ

ತಬಲಾ ಮಾಂತ್ರಿಕನಿಗೆ ನುಡಿನಮನ
Last Updated 17 ಡಿಸೆಂಬರ್ 2024, 1:52 IST
ಆಳ–ಅಗಲ: ವೇದೋಪಾಸಕನ ನಿರ್ಗಮನ; ತಬಲಾದಿಂದಲೇ ಪ್ರೀತಿಯ ಪರ್ವತ ಸೃಷ್ಟಿಸಿದ ಮಾಂತ್ರಿಕ

ಜಾಕೀರ್ ಹುಸೇನ್ ನಿಧನ: ರಾಜಕೀಯ ನಾಯಕರು, ಚಿತ್ರರಂಗದ ಗಣ್ಯರಿಂದ ಸಂತಾಪ

ತಬಲಾ ಮಾಂತ್ರಿಕ ಜಾಕೀರ್ ಹುಸೇನ್ (73) ಅವರು ಇಂದು (ಸೋಮವಾರ) ರಕ್ತದ ಒತ್ತಡ ಮತ್ತು ಹೃದಯ ಸಂಬಂಧಿ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.
Last Updated 16 ಡಿಸೆಂಬರ್ 2024, 6:02 IST
ಜಾಕೀರ್ ಹುಸೇನ್ ನಿಧನ: ರಾಜಕೀಯ ನಾಯಕರು, ಚಿತ್ರರಂಗದ ಗಣ್ಯರಿಂದ ಸಂತಾಪ
ADVERTISEMENT

ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಇನ್ನಿಲ್ಲ

ಆರು ದಶಕಗಳ ವೃತ್ತಿಜೀವನದಲ್ಲಿ ಸಂಗೀತ ಪ್ರಿಯರನ್ನು ಮಂತ್ರಮುಗ್ಧರನ್ನಾಗಿಸಿದ ವಿಶ್ವವಿಖ್ಯಾತ ತಬಲಾ ವಾದಕ ಜಾಕಿರ್ ಹುಸೇನ್‌ (73) ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿನ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.
Last Updated 15 ಡಿಸೆಂಬರ್ 2024, 16:53 IST
ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಇನ್ನಿಲ್ಲ

ತಬಲಾ ವಾದಕ ಜಾಕಿರ್ ಹುಸೇನ್ ಆರೋಗ್ಯ ಸ್ಥಿತಿ ಗಂಭೀರ: ಐಸಿಯುಗೆ ದಾಖಲು

ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದ್ದು, ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯೊಂದರಲ್ಲಿ ಐಸಿಯುಗೆ ದಾಖಲಿಸಲಾಗಿದೆ ಎಂದು ಅವರ ಸ್ನೇಹಿತ ರಾಕೇಶ್ ಚೌರಾಸಿಯಾ ಭಾನುವಾರ ತಿಳಿಸಿದ್ದಾರೆ.
Last Updated 15 ಡಿಸೆಂಬರ್ 2024, 15:35 IST
ತಬಲಾ ವಾದಕ ಜಾಕಿರ್ ಹುಸೇನ್ ಆರೋಗ್ಯ ಸ್ಥಿತಿ ಗಂಭೀರ: ಐಸಿಯುಗೆ ದಾಖಲು

ರಸೂಲನ್‌ ಬಾಯಿ ಎಂಬ ಸಂಗೀತಗಾರ್ತಿಯ ದುರಂತ ಕಥೆ

ಠುಮ್ರಿ ಗಾಯನದಲ್ಲಿ ಜನಪ್ರಿಯರಾಗಿದ್ದ ರಸೂಲನ್ ಬಾಯಿ ಬದುಕೊಂದು ದುರಂತ ಕಥನ. ದೇಶದ ಮೇಲಿನ ಅಭಿಮಾನದಿಂದ ಮದುವೆಯಾದ ಗಂಡನಿಂದಲೇ ದೂರ ಉಳಿದ ಅವರು ಅನುಭವಿಸಿದ ಸಂಕಟಗಳು ಅಷ್ಟಿಷ್ಟಲ್ಲ..
Last Updated 27 ಜುಲೈ 2024, 23:30 IST
ರಸೂಲನ್‌ ಬಾಯಿ ಎಂಬ ಸಂಗೀತಗಾರ್ತಿಯ ದುರಂತ ಕಥೆ
ADVERTISEMENT
ADVERTISEMENT
ADVERTISEMENT