ಮಂಗಳವಾರ, 8 ಜುಲೈ 2025
×
ADVERTISEMENT
ADVERTISEMENT

ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಇನ್ನಿಲ್ಲ

Published : 15 ಡಿಸೆಂಬರ್ 2024, 16:53 IST
Last Updated : 15 ಡಿಸೆಂಬರ್ 2024, 16:53 IST
ಫಾಲೋ ಮಾಡಿ
Comments
(ಜಾಕಿರ್‌ ಹುಸೇನ್: 1951 ಮಾರ್ಚ್‌ 9 – 2024 ಡಿಸೆಂಬರ್‌ 16)
ಸೃಜನಶೀಲತೆ ಮತ್ತು ನಾವೀನ್ಯತೆಗೆ ಹೆಸರುವಾಸಿ ಆಗಿದ್ದ ಜಾಕಿರ್‌ ಅವರು, ಭಾರತ ಹಾಗೂ ಪಾಶ್ಚಿಮಾತ್ಯ ಸಂಗೀತ ಸಂಪ್ರದಾಯಗಳ ನಡುವಿನ ಕೊಂಡಿಯಾಗಿದ್ದರು.
–ದ್ರೌಪದಿ ಮುರ್ಮು, ರಾಷ್ಟ್ರಪತಿ
ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪಾಶ್ಚಿಮಾತ್ಯ ಸಂಗೀತದೊಂದಿಗೆ ಅತ್ಯಂತ ನಾಜೂಕಿನಿಂದ ಬೆರೆಸಿರುವ ಜಾಕಿರ್‌, ಸಾಂಸ್ಕೃತಿಕ ಏಕತೆಯ ಐಕಾನ್ ಆಗಿದ್ದಾರೆ.
–ನರೇಂದ್ರ ಮೋದಿ, ಪ್ರಧಾನಿ
ಜಾಕಿರ್ ಹುಸೇನ್ ನಿಧನದ ಸುದ್ದಿ ದುಃಖಕರ. ಅವರು ಬಿಟ್ಟುಹೋಗಿರುವ ಸಂಗೀತದ ಭವ್ಯ ಪರಂಪರೆ ನಮ್ಮ ನೆನಪಿನಲ್ಲಿ ಸದಾ ಜೀವಂತವಾಗಿರುತ್ತದೆ.
–ರಾಹುಲ್‌ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT