ಶೌರ್ಯ, ಸಾಹಸ ಹಾಗೂ ಆಧುನಿಕ ಯುದ್ಧನೀತಿಯಿಂದ ಜಗತ್ತಿನಲ್ಲೇ ವಿಶಿಷ್ಟ ಸ್ಥಾನ ಹೊಂದಿರುವ ಭಾರತೀಯ ಸೇನೆಯು ತನ್ನ ಸಮವಸ್ತ್ರದ ಮೂಲಕವೂ ಮೇರುಸ್ಥಾನವನ್ನು ಹೊಂದಿದೆ. ಬ್ರಿಟಿಷ್ ಕಾಲದ ಕೆಂಪು ಕೋಟು, ಸ್ವಾತಂತ್ರ್ಯ ಪೂರ್ವದ ಖಾಕಿ ಬದಲಾಗಿ ಈಗ ಪಿಕ್ಸೆಲ್ ವಿನ್ಯಾಸದ ಆಲೀವ್ ಹಸಿರು ಭಾರತೀಯ ಸೇನೆಯ ಹೆಮ್ಮೆಯ ಸಮವಸ್ತ್ರವಾಗಿದೆ.