ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Uniform

ADVERTISEMENT

ರೋಟರಿಯಿಂದ ಶಾಲಾ ಸಮವಸ್ತ್ರ ವಿತರಣೆ

ಕೆಂಗೇರಿ: ತಾವರೆಕೆರೆ ರೋಟರಿ ಪ್ರೈಮ್ ವತಿಯಿಂದ ನೂರಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು.
Last Updated 1 ಅಕ್ಟೋಬರ್ 2023, 16:22 IST
ರೋಟರಿಯಿಂದ ಶಾಲಾ ಸಮವಸ್ತ್ರ ವಿತರಣೆ

ಶಾಲಾ ಮಕ್ಕಳಿಗೆ ಕಳಪೆ ಸಮವಸ್ತ್ರ: ತನಿಖೆಗೆ ನಿರ್ಧಾರ

ಸರ್ಕಾರಿ ಶಾಲಾ ಮಕ್ಕಳ ಸಮವಸ್ತ್ರಕ್ಕೆ ಕಳಪೆ ಬಟ್ಟೆ ಪೂರೈಕೆ ಮತ್ತು ಅದಕ್ಕೆ ₹117 ಕೋಟಿ ಹಣ ಪಾವತಿಸಿರುವ ಪ್ರಕರಣದ ಬಗ್ಗೆ ಇಲಾಖಾ ತನಿಖೆ ನಡೆಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
Last Updated 7 ಸೆಪ್ಟೆಂಬರ್ 2023, 16:15 IST
ಶಾಲಾ ಮಕ್ಕಳಿಗೆ ಕಳಪೆ ಸಮವಸ್ತ್ರ: ತನಿಖೆಗೆ ನಿರ್ಧಾರ

ನಡ್ಯೋಡಿ: ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ 

ಚಿತ್ರ:ನಡ್ಯೋಡಿ ಮೂಡುಬಿದಿರೆಯ ನಡ್ಯೋಡಿ ಶಾಲಾ ಮಕ್ಕಳಿಗೆ ಶುಕ್ರವಾರ ಸಮವಸ್ತ್ರ ವಿತರಿಸಲಾಯಿತು. ಪುರಸಭೆ ಸದಸ್ಯೆ ಮಮತ ಆನಂದ, ಗಂಗಾಧರ ಬಂಗೇರ, ಉಷಲತಾ ಮತ್ತಿತರರು ಇದ್ದಾರೆ  ನಡ್ಯೋಡಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ 
Last Updated 9 ಜೂನ್ 2023, 14:26 IST
ನಡ್ಯೋಡಿ: ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ 

ಗೌರವಯುತ ಅಂತ್ಯಸಂಸ್ಕಾರ ಸಂಬಂಧ ಏಕರೂಪ ನೀತಿ ಅಗತ್ಯ: ಸುಪ್ರೀಂ ಕೋರ್ಟ್‌

ಪಿಡುಗು ಇದ್ದಾಗ ಅಥವಾ ಇಲ್ಲದಿದ್ದಾಗ, ಮೃತದೇಹಗಳ ಅಂತ್ಯಸಂಸ್ಕಾರ ಗೌರವಯುತವಾಗಿ ನೆರವೇರಬೇಕು. ಇದಕ್ಕಾಗಿ, ಏಕರೂಪ ರಾಷ್ಟ್ರೀಯ ನೀತಿಯನ್ನು ರೂಪಿಸುವ ಅಗತ್ಯ ಇದೆ ಎಂದು ಸುಪ್ರೀಂಕೋರ್ಟ್‌ ಗುರುವಾರ ಹೇಳಿದೆ.
Last Updated 18 ಮೇ 2023, 16:43 IST
ಗೌರವಯುತ ಅಂತ್ಯಸಂಸ್ಕಾರ ಸಂಬಂಧ ಏಕರೂಪ ನೀತಿ ಅಗತ್ಯ: ಸುಪ್ರೀಂ ಕೋರ್ಟ್‌

ಸಮವಸ್ತ್ರಕ್ಕೆ ಕಾಸಿಲ್ಲವೇ? ಹೈಕೋರ್ಟ್‌ ತರಾಟೆ

ಉತ್ಸವಕ್ಕಿದೆ ದುಡ್ಡು – ಸರ್ಕಾರಕ್ಕೆ ನಾಚಿಕೆಯಾಗಬೇಕು: ಹೈಕೋರ್ಟ್‌ ತರಾಟೆ
Last Updated 31 ಜನವರಿ 2023, 20:04 IST
ಸಮವಸ್ತ್ರಕ್ಕೆ ಕಾಸಿಲ್ಲವೇ? ಹೈಕೋರ್ಟ್‌ ತರಾಟೆ

ಒಂದು ದೇಶ-ಒಂದು ಸಮವಸ್ತ್ರ; ಎಲ್ಲ ರಾಜ್ಯಗಳ ಪೊಲೀಸರಿಗೆ ಒಂದೇ ದಿರಿಸಿಗೆ ಮೋದಿ ಸಲಹೆ

ಎಲ್ಲ ರಾಜ್ಯಗಳ ಪೊಲೀಸರಿಗೆ ಒಂದೇ ದಿರಿಸಿಗೆ ಮೋದಿ ಸಲಹೆ
Last Updated 28 ಅಕ್ಟೋಬರ್ 2022, 21:30 IST
ಒಂದು ದೇಶ-ಒಂದು ಸಮವಸ್ತ್ರ; ಎಲ್ಲ ರಾಜ್ಯಗಳ ಪೊಲೀಸರಿಗೆ ಒಂದೇ ದಿರಿಸಿಗೆ ಮೋದಿ ಸಲಹೆ

ಪೊಲೀಸರಿಗೆ ‘ಒಂದು ದೇಶ, ಒಂದು ಸಮವಸ್ತ್ರ’ದ ಕಲ್ಪನೆ ಪ್ರಸ್ತಾಪಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಪೊಲೀಸರಿಗಾಗಿ ‘ಒಂದು ರಾಷ್ಟ್ರ, ಒಂದು ಸಮವಸ್ತ್ರ’ದ ಕಲ್ಪನೆಯನ್ನು ಪ್ರಸ್ತಾಪಿಸಿದ್ದಾರೆ. ಆದರೆ, ಇದು ಕೇವಲ ಸಲಹೆ ಎಂದಿರುವ ಅವರು, ರಾಜ್ಯಗಳ ಮೇಲೆ ಈ ಕಲ್ಪನೆಯನ್ನು ಹೇರಲು ಯತ್ನಿಸುವುದಿಲ್ಲ ಎಂದಿದ್ದಾರೆ.
Last Updated 28 ಅಕ್ಟೋಬರ್ 2022, 7:31 IST
ಪೊಲೀಸರಿಗೆ ‘ಒಂದು ದೇಶ, ಒಂದು ಸಮವಸ್ತ್ರ’ದ ಕಲ್ಪನೆ ಪ್ರಸ್ತಾಪಿಸಿದ ಮೋದಿ
ADVERTISEMENT

ಉಡುಪಿ: 31,679 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ

ಇಂದಿನ ಶಿಕ್ಷಣದಿಂದ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಸಾಧ್ಯವಿಲ್ಲ: ಸಚಿವ ವಿ.ಸುನಿಲ್ ಕುಮಾರ್
Last Updated 2 ಅಕ್ಟೋಬರ್ 2022, 14:15 IST
ಉಡುಪಿ: 31,679 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ

ಸಮವಸ್ತ್ರ ತೆಗೆಯಲು ವಿದ್ಯಾರ್ಥಿನಿಯರಿಗೆ ಒತ್ತಾಯ: ಶಿಕ್ಷಕಿಯರ ವಿರುದ್ಧ ಎಫ್‌ಐಆರ್

ಪರಿಶಿಷ್ಟ ಸಮುದಾಯಕ್ಕೆ ಸೇರಿದ ಇಬ್ಬರು ವಿದ್ಯಾರ್ಥಿನಿಯರಿಗೆ ಸಮವಸ್ತ್ರ ತೆಗೆಯುವಂತೆ ಸೂಚಿಸಿದ ಆರೋಪದ ಮೇಲೆ ಪ್ರಾಥಮಿಕ ಶಾಲೆಯೊಂದರ ಇಬ್ಬರು ಶಿಕ್ಷಕಿಯರನ್ನು ಅಮಾನತುಗೊಳಿಸಿ, ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.
Last Updated 19 ಜುಲೈ 2022, 15:23 IST
ಸಮವಸ್ತ್ರ ತೆಗೆಯಲು ವಿದ್ಯಾರ್ಥಿನಿಯರಿಗೆ ಒತ್ತಾಯ: ಶಿಕ್ಷಕಿಯರ ವಿರುದ್ಧ ಎಫ್‌ಐಆರ್

ಹಿಜಾಬ್‌| ನಿರ್ಬಂಧ ಎದುರಿಸಿದ್ದ 46 ವಿದ್ಯಾರ್ಥಿನಿಯರು ಸಮವಸ್ತ್ರ ಧರಿಸಿ ಕಾಲೇಜಿಗೆ

ಹಿಜಾಬ್ ವಿಚಾರವಾಗಿ ವಾರಗಳ ಹಿಂದೆ ತರಗತಿ ಪ್ರವೇಶಕ್ಕೆ ನಿರ್ಬಂಧಕ್ಕೆ ಒಳಗಾಗಿದ್ದ ಆರು ವಿದ್ಯಾರ್ಥಿನಿಯರು ಬುಧವಾರ ಕಾಲೇಜಿನ ಸಮವಸ್ತ್ರ ನಿಯಮಾಳಿಯನ್ನು ಉಲ್ಲಂಘಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ. ಕಾಲೇಜು ಸಮವಸ್ತ್ರದ ನಿಯಮ ಪಾಲಿಸಿದ ಕಾರಣ ಇವರ ಮೇಲಿನ ನಿರ್ಬಂಧವನ್ನು ಹಿಂಪಡೆದು, ತರಗತಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ.
Last Updated 9 ಜೂನ್ 2022, 2:22 IST
ಹಿಜಾಬ್‌| ನಿರ್ಬಂಧ ಎದುರಿಸಿದ್ದ 46 ವಿದ್ಯಾರ್ಥಿನಿಯರು ಸಮವಸ್ತ್ರ ಧರಿಸಿ ಕಾಲೇಜಿಗೆ
ADVERTISEMENT
ADVERTISEMENT
ADVERTISEMENT