ಕೃಷ್ಣ ಜನ್ಮಾಷ್ಟಮಿ: ಮಕ್ಕಳ ಅಂದಕ್ಕೊಂದು ಮೆರುಗು
ಕೃಷ್ಣಾ ಜನ್ಮಾಷ್ಟಮಿ ಪುಟಾಣಿಗಳಿಂದ ಹಿಡಿದು ಮನೆಯ ಹಿರಿಯರವರೆಗೂ ಬಾಲ ಗೋಪಾಲನ ಜನ್ಮ ದಿನವನ್ನು ಆಚರಿಸುವ ಸಂಭ್ರಮ. ಅದರಲ್ಲೂ ಹೆತ್ತ ತಂದೆ ತಾಯಿಯಂದಿರಿಗೆ ಮಕ್ಕಳನ್ನು ಕೃಷ್ಣಾ ರಾಧೆಯ ವೇಷ ತೊಡಸಿ ಕಣ್ಣು ತುಂಬಿಕೊಳ್ಳುವುದರಲ್ಲೇ ಸಂತಸ. ಈ ಸಂಭ್ರಮಕ್ಕೆ ಸಾಕ್ಷಿಯಾದ ಮಕ್ಕಳ ಭಾವಚಿತ್ರಗಳು ಇಲ್ಲಿವೆ...
Last Updated 2 ಸೆಪ್ಟೆಂಬರ್ 2018, 11:22 IST