ಮುಂಬೈ: ಮೊಸರು ಗಡಿಗೆ ಉತ್ಸವ; ಇಬ್ಬರ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ
Mumbai Dahi Handi Accident: ಕೃಷ್ಣ ಜನ್ಮಾಷ್ಟಮಿ ವೇಳೆ ಮುಂಬೈನ ಹಲವು ಪ್ರದೇಶಗಳಲ್ಲಿ ನಡೆದ ಮೊಸರು ಗಡಿಗೆ ಉತ್ಸವದಲ್ಲಿ ಇಬ್ಬರು ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಾನವ ಪಿರಮಿಡ್ ನಿರ್ಮಿಸುವಾಗ ಅಪಘಾತ ಸಂಭವಿಸಿದೆ.Last Updated 17 ಆಗಸ್ಟ್ 2025, 14:35 IST