PHOTOS | Gowri Ganesha Festival: ರಾಜ್ಯದೆಲ್ಲೆಡೆ ಗೌರಿ–ಗಣೇಶ ಹಬ್ಬದ ಸಂಭ್ರಮ
Gauri Festival: ಕರ್ನಾಟಕದಲ್ಲಿ ಮಂಗಳವಾರ ಗೌರಿ–ಗಣೇಶ ಹಬ್ಬದ ಅಂಗವಾಗಿ ಜನ ಖರೀದಿಗಾಗಿ ತುಂಬಿದ್ದರು. ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದು, ಮನೆ ಮನೆಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.Last Updated 26 ಆಗಸ್ಟ್ 2025, 16:19 IST