ಇಂಗ್ಲೆಂಡ್–ವೆಸ್ಟ್ ಇಂಡೀಸ್ ಪಂದ್ಯದಲ್ಲಿ
ರೋಸ್ ಬೌಲ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಬೌಲರ್‌ಗಳ ಶಿಸ್ತಿನ ದಾಳಿಗೆ ಕುಸಿದ ಕೆರೀಬಿಯನ್ ಬ್ಯಾಟಿಂಗ್ ಪಡೆ 213ರನ್ ಗುರಿ ನೀಡಿತು. ವೆಸ್ಟ್ ಇಂಡೀಸ್ ಸವಾಲು ಯಾವ ಹಂತದಲ್ಲಿಯೂ ಆಂಗ್ಲರಿಗೆ ಕಠಿಣವಾಗಲೇ ಇಲ್ಲ. ಕೇವಲ ಎರಡು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿದರು. ಜೋ ರೂಟ್ ಶತಕ ಗಳಿಸಿ ಸಂಭ್ರಮಿಸಿದರುಸುದ್ದಿ ವಿವರ:https://bit.ly/2Rdv9A8
Published : 14 ಜೂನ್ 2019, 17:11 IST