ಸೋಮವಾರ, 20 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಬೆಂಗಳೂರು–ಬಳ್ಳಾರಿ ನಡುವೆ ಸ್ಟಾರ್‌ ಏರ್‌ ವೈಮಾನಿಕ ಸೇವೆ

New Flight Route: ನವೆಂಬರ್ 1ರಿಂದ ಸ್ಟಾರ್‌ ಏರ್ ಬೆಂಗಳೂರು–ಬಳ್ಳಾರಿ ಮಾರ್ಗದಲ್ಲಿ ನಿತ್ಯ ವಿಮಾನ ಸೇವೆ ಆರಂಭಿಸಲಿದೆ; ಹಂಪಿಗೆ ಸುಲಭ ಪ್ರವೇಶಕ್ಕಾಗಿ ಬೆಳಿಗ್ಗೆ 7.50ಕ್ಕೆ ವಿಮಾನ ಹೊರಡುವ ಮಾಹಿತಿಯಿದೆ.
Last Updated 20 ಅಕ್ಟೋಬರ್ 2025, 19:59 IST
ಬೆಂಗಳೂರು–ಬಳ್ಳಾರಿ ನಡುವೆ ಸ್ಟಾರ್‌ ಏರ್‌ ವೈಮಾನಿಕ ಸೇವೆ

Karnataka Rains| ರಾಜ್ಯದ ವಿವಿಧೆಡೆ ಮಳೆ: ಕೆರೆ ಕೋಡಿ, ಬೆಳೆ ಹಾನಿ

Rain Damage Report: ಹಾಸನ, ತುಮಕೂರು, ಕಲಬುರಗಿ, ಮಡಿಕೇರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ಭಾರಿ ಮಳೆ ಆಗಿದ್ದು, ಕೆರೆ ಕೋಡಿ, ಮನೆಗಳಿಗೆ ನೀರು ನುಗ್ಗುವಂತಿರುವ ಸ್ಥಿತಿಯಾಗಿದೆ.
Last Updated 20 ಅಕ್ಟೋಬರ್ 2025, 19:50 IST
Karnataka Rains| ರಾಜ್ಯದ ವಿವಿಧೆಡೆ ಮಳೆ: ಕೆರೆ ಕೋಡಿ, ಬೆಳೆ ಹಾನಿ

ನವೆಂಬರ್‌ನಲ್ಲಿ 800 ಕೆಪಿಎಸ್‌ ಶಾಲೆಗಳ ಉದ್ಘಾಟನೆ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗದಲ್ಲಿ ಸಿಎಂ ಚಾಲನೆ; ವಿದ್ಯಾರ್ಥಿಗಳಿಗಾಗಿ ಉಚಿತ ಬಸ್ ವ್ಯವಸ್ಥೆ: ಮಧು ಬಂಗಾರಪ್ಪ
Last Updated 20 ಅಕ್ಟೋಬರ್ 2025, 19:42 IST
ನವೆಂಬರ್‌ನಲ್ಲಿ 800 ಕೆಪಿಎಸ್‌ ಶಾಲೆಗಳ ಉದ್ಘಾಟನೆ:  ಸಚಿವ ಮಧು ಬಂಗಾರಪ್ಪ

ಚಾಮರಾಜನಗರ | ಪಡಿತರ ಚೀಟಿ ಅಡಮಾನ: ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಗೆ ತೊಡಕು

Survey Challenges: ಚಾಮರಾಜನಗರದಲ್ಲಿ ಉದ್ಯೋಗಕ್ಕಾಗಿ ಪಡಿತರ ಚೀಟಿಯನ್ನು ಅಡವಿಟ್ಟು ಬೇರೆ ಜಿಲ್ಲೆಗಳಿಗೆ ತೆರಳಿರುವವರು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಅಡ್ಡಿಯಾಗುತ್ತಿದ್ದಾರೆ ಎಂದು ಸಮೀಕ್ಷಕರು ತಿಳಿಸಿದ್ದಾರೆ.
Last Updated 20 ಅಕ್ಟೋಬರ್ 2025, 19:42 IST
ಚಾಮರಾಜನಗರ | ಪಡಿತರ ಚೀಟಿ ಅಡಮಾನ: ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಗೆ ತೊಡಕು

‘ಬಂಗಾರ ಪ್ರಶಸ್ತಿ’ ಪ್ರಕಟ: ಕಾಳೇಗೌಡ ನಾಗವಾರ ಸೇರಿ ಮೂವರಿಗೆ ಪ್ರಶಸ್ತಿ

Bangarappa Birth Anniversary: ಎಸ್. ಬಂಗಾರಪ್ಪ ವಿಚಾರ ವೇದಿಕೆ ಪ್ರಕಟಿಸಿದ 2025ನೇ ಸಾಲಿನ ‘ಸಾಹಿತ್ಯ’, ‘ಜಾನಪದ’, ‘ರಂಗ’, ‘ಸೇವಾ ಬಂಗಾರ’ ಪ್ರಶಸ್ತಿಗಳಿಗೆ ನಾಲ್ವರು ಪ್ರತಿಭಾವಂತರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯನ್ನು ಅಕ್ಟೋಬರ್ 26ರಂದು ಸೊರಬದಲ್ಲಿ ಪ್ರದಾನ ಮಾಡಲಾಗುತ್ತದೆ.
Last Updated 20 ಅಕ್ಟೋಬರ್ 2025, 19:35 IST
‘ಬಂಗಾರ ಪ್ರಶಸ್ತಿ’ ಪ್ರಕಟ: ಕಾಳೇಗೌಡ ನಾಗವಾರ ಸೇರಿ ಮೂವರಿಗೆ ಪ್ರಶಸ್ತಿ

ತಾಯಂದಿರ ಮರಣ ದರ ಇಳಿಸಲು ಅಭಿಯಾನ: ₹139 ಕೋಟಿ ಅನುದಾನ ಬಳಕೆಗೆ ಅನುಮೋದನೆ

Maternal Health Campaign: ತಾಯಂದಿರ ಮರಣ ಪ್ರಮಾಣ ಶೂನ್ಯಕ್ಕೆ ಇಳಿಸಲು ಆರೋಗ್ಯ ಇಲಾಖೆ ₹139 ಕೋಟಿ ಅನುದಾನದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳ ಬಲವರ್ಧನೆ, ಉಪಕರಣ ಖರೀದಿ ಸೇರಿದಂತೆ ವಿಶೇಷ ಕ್ರಮ ಕೈಗೊಂಡಿದೆ.
Last Updated 20 ಅಕ್ಟೋಬರ್ 2025, 19:06 IST
ತಾಯಂದಿರ ಮರಣ ದರ ಇಳಿಸಲು ಅಭಿಯಾನ: ₹139 ಕೋಟಿ ಅನುದಾನ ಬಳಕೆಗೆ ಅನುಮೋದನೆ

ನನಗೆ ಯಾಕೆ ಈ ಶಿಕ್ಷೆ,ಹೀಗೆ ಜೈಲಿನಲ್ಲೇ ಸಾಯಬೇಕೆ?:ಸಹಕೈದಿಗಳ ಜತೆ ಕೂಗಾಡಿದ ದರ್ಶನ್

Darshan Jail News: ಕಾನೂನು ಸೇವಾ ಪ್ರಾಧಿಕಾರದ ವರದಿ ತಿಳಿದು ನಟ ದರ್ಶನ್ ಜೈಲಿನಲ್ಲಿ ಕೋಪಗೊಂಡು ಸಹ ಕೈದಿಗಳ ಜತೆ ಕೂಗಾಡಿದ್ದಾರೆ ಎಂಬ ಮಾಹಿತಿ ಹೊರಬಂದಿದೆ; ವರದಿ ಪ್ರಕಾರ ಎಲ್ಲ ಸೌಲಭ್ಯಗಳು ನಿಯಮಾನುಸಾರ ನೀಡಲಾಗಿದೆ.
Last Updated 20 ಅಕ್ಟೋಬರ್ 2025, 19:02 IST
ನನಗೆ ಯಾಕೆ ಈ ಶಿಕ್ಷೆ,ಹೀಗೆ ಜೈಲಿನಲ್ಲೇ ಸಾಯಬೇಕೆ?:ಸಹಕೈದಿಗಳ ಜತೆ ಕೂಗಾಡಿದ ದರ್ಶನ್
ADVERTISEMENT

ನವೆಂಬರ್‌, ಡಿಸೆಂಬರ್‌ ವೇಳೆಗೆ ಸರ್ಕಾರ ಪತನ: ವಿರೋಧ ಪಕ್ಷದ ನಾಯಕ ಆರ್. ಅಶೋಕ

Political Crisis Karnataka: ಕಾಂಗ್ರೆಸ್‌ನ ಒಳಜಗಳ ತೀವ್ರಗೊಂಡಿದ್ದು, ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಸರ್ಕಾರ ಪತನವಾಗಲಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ ಹಾಸನದಲ್ಲಿ ಭವಿಷ್ಯವಾಣಿ ಮಾಡಿದ್ದಾರೆ.
Last Updated 20 ಅಕ್ಟೋಬರ್ 2025, 18:47 IST
ನವೆಂಬರ್‌, ಡಿಸೆಂಬರ್‌ ವೇಳೆಗೆ ಸರ್ಕಾರ ಪತನ: ವಿರೋಧ ಪಕ್ಷದ ನಾಯಕ ಆರ್. ಅಶೋಕ

ಪುತ್ತೂರು |ಸಿಎಂ ಪಾಲ್ಗೊಂಡಿದ್ದ ‘ಜನಮನ’ದಲ್ಲಿ ನೂಕುನುಗ್ಗಲು: 11 ಮಂದಿ ಅಸ್ವಸ್ಥ

ಪುತ್ತೂರಿನಲ್ಲಿ ಮುಖ್ಯಮಂತ್ರಿ ಪಾಲ್ಗೊಂಡಿದ್ದ ಕಾರ್ಯಕ್ರಮ; ನೀರು ಒಯ್ಯಲು ಪೊಲೀಸರಿಂದ ನಿರ್ಬಂಧ
Last Updated 20 ಅಕ್ಟೋಬರ್ 2025, 18:21 IST
ಪುತ್ತೂರು |ಸಿಎಂ ಪಾಲ್ಗೊಂಡಿದ್ದ ‘ಜನಮನ’ದಲ್ಲಿ ನೂಕುನುಗ್ಗಲು: 11 ಮಂದಿ ಅಸ್ವಸ್ಥ

ಬೆಂಗಳೂರು: ಬಯೋಗ್ಯಾಸ್‌ ಘಟಕಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ

Biowaste Management: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೋರಮಂಗಲದ ಹಸಿರು ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಭೇಟಿ ನೀಡಿ, ಸಂಗ್ರಹ, ಶೇಖರಣೆ ಮತ್ತು ಕಂಪ್ರೆಸ್ಡ್‌ ಬಯೋಗ್ಯಾಸ್‌ ಉತ್ಪಾದನಾ ಪ್ರಕ್ರಿಯೆ ಬಗ್ಗೆ ಪರಿಶೀಲನೆ ನಡೆಸಿದರು.
Last Updated 20 ಅಕ್ಟೋಬರ್ 2025, 17:58 IST
ಬೆಂಗಳೂರು: ಬಯೋಗ್ಯಾಸ್‌ ಘಟಕಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ
ADVERTISEMENT
ADVERTISEMENT
ADVERTISEMENT