ಭಾನುವಾರ, 19 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಚಿತ್ತಾಪುರದಲ್ಲಿ ಸರ್ವಾಧಿಕಾರಿ ಆಡಳಿತ VS ಪ್ರಜಾಪ್ರಭುತ್ವದ ನಡುವಿನ ಸಮರ ಆರಂಭ:BYV

Priyank Kharge VS BY Vijayendra: ಕಲಬುರಗಿ ಜಿಲ್ಲೆಯ ಚಿತ್ತಾಪುರ ನಗರದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನ ಕಾರ್ಯಕ್ರಮಕ್ಕೆ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ಅನುಮತಿ ನಿರಾಕರಿಸಿ ಆದೇಶ ಹೊರಡಿಸಿರುವ ಕುರಿತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.
Last Updated 19 ಅಕ್ಟೋಬರ್ 2025, 5:46 IST
ಚಿತ್ತಾಪುರದಲ್ಲಿ ಸರ್ವಾಧಿಕಾರಿ ಆಡಳಿತ VS ಪ್ರಜಾಪ್ರಭುತ್ವದ ನಡುವಿನ ಸಮರ ಆರಂಭ:BYV

ಚಿತ್ತಾಪುರ: ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿ ತಹಶೀಲ್ದಾರ್ ಆದೇಶ

RSS March Restriction: ರಾಷ್ಟೀಯ ಸ್ವಯಂ ಸೇವಕ ಸಂಘದಿಂದ ಇಂದು ಮಧ್ಯಾಹ್ನ 3 ಗಂಟೆಯಿಂದ ಸಾಯಂಕಾಲ 6.30 ರವರೆಗೆ ಆಯೋಜನೆ ಮಾಡಿದ್ದ ಪಥ ಸಂಚಲನ ಕಾರ್ಯಕ್ರಮಕ್ಕೆ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ಅನುಮತಿ ನಿರಾಕರಿಸಿ ಶನಿವಾರ ರಾತ್ರಿ ಆದೇಶ ಹೊರಡಿಸಿದ್ದಾರೆ.
Last Updated 19 ಅಕ್ಟೋಬರ್ 2025, 3:17 IST
ಚಿತ್ತಾಪುರ: ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿ ತಹಶೀಲ್ದಾರ್ ಆದೇಶ

ಪಿಜಿ ವೈದ್ಯಕೀಯ; 422 ಸೀಟು ಹೆಚ್ಚಳ: ಸಚಿವ ಶರಣಪ್ರಕಾಶ ಪಾಟೀಲ

Medical Education Update: 2025–26ನೇ ಶೈಕ್ಷಣಿಕ ವರ್ಷದಿಂದ ಕರ್ನಾಟಕದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪಿಜಿ ಹಂತಕ್ಕೆ 422 ಹೆಚ್ಚುವರಿ ಸೀಟುಗಳನ್ನು ಮಂಜೂರು ಮಾಡಲಾಗಿದೆ ಎಂದು ಸಚಿವ ಶರಣಪ್ರಕಾಶ ಪಾಟೀಲ ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2025, 1:21 IST
ಪಿಜಿ ವೈದ್ಯಕೀಯ; 422 ಸೀಟು ಹೆಚ್ಚಳ: ಸಚಿವ ಶರಣಪ್ರಕಾಶ ಪಾಟೀಲ

ನುಡಿ ನಮನ | ಜೀವನರಾಗ ನಿಲ್ಲಿಸಿದ ವಿದೂಷಿ ರಮಾಮಣಿ

Ramamani Obituary: ‘ಅವಧಾನ ಪಲ್ಲವಿ’ಯನ್ನು ಜನಪ್ರಿಯಗೊಳಿಸಿ ಜಾಸ್ ಸಂಗೀತದ ಮೂಲಕ ವಿಶ್ವದೆಲ್ಲೆಡೆ ಕನ್ನಡತಿ ಎತ್ತಿದ ವಿದುಷಿ ಆರ್.ಎ. ರಮಾಮಣಿ ಅವರು 75ನೇ ವಯಸ್ಸಿನಲ್ಲಿ ಬೆಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
Last Updated 19 ಅಕ್ಟೋಬರ್ 2025, 0:58 IST
ನುಡಿ ನಮನ | ಜೀವನರಾಗ ನಿಲ್ಲಿಸಿದ ವಿದೂಷಿ ರಮಾಮಣಿ

ಮಾಜಿ ದೇವದಾಸಿಯರ ಮರು ಸಮೀಕ್ಷೆ ಅವಧಿ ಡಿ.31ರವರೆಗೆ ವಿಸ್ತರಣೆ

Devadasi Rehabilitation: ಮಾಜಿ ದೇವದಾಸಿಯರ ಮರು ಸಮೀಕ್ಷೆಯ ಅವಧಿಯನ್ನು 2025ರ ಡಿಸೆಂಬರ್ 31ರವರೆಗೆ ವಿಸ್ತರಿಸಲು ಮಹಿಳಾ ಅಭಿವೃದ್ಧಿ ನಿಗಮ ಆದೇಶ ಹೊರಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2025, 0:52 IST
ಮಾಜಿ ದೇವದಾಸಿಯರ ಮರು ಸಮೀಕ್ಷೆ ಅವಧಿ ಡಿ.31ರವರೆಗೆ ವಿಸ್ತರಣೆ

95 ಲಕ್ಷ ರೆವಿನ್ಯೂ ಆಸ್ತಿಗೆ ‘ಇ–ಸ್ವತ್ತು’: ಪಂಚಾಯತ್‌ ರಾಜ್ ಇಲಾಖೆ ಚಾಲನೆ

Rural Property Digitization: ಗ್ರಾಮೀಣ ಕಂದಾಯ ಭೂಮಿಗಳಲ್ಲಿನ 95.75 ಲಕ್ಷ ನಿವೇಶನಗಳಿಗೆ ಇ-ಸ್ವತ್ತು ಯೋಜನೆಯಡಿ ಪ್ರಮಾಣಪತ್ರ ನೀಡಲು ಪಂಚಾಯತ್‌ ರಾಜ್ ಇಲಾಖೆ ಹೊಸ ನಿಯಮ ಜಾರಿಗೊಳಿಸಿದೆ.
Last Updated 19 ಅಕ್ಟೋಬರ್ 2025, 0:30 IST
95 ಲಕ್ಷ ರೆವಿನ್ಯೂ ಆಸ್ತಿಗೆ ‘ಇ–ಸ್ವತ್ತು’: ಪಂಚಾಯತ್‌ ರಾಜ್ ಇಲಾಖೆ ಚಾಲನೆ

ಚಿತ್ತಾಪುರ: ಪಥಸಂಚಲನ ಜಟಾಪಟಿ

ಆರ್‌ಎಸ್ಎಸ್‌ ಮೆರವಣಿಗೆಗೆ ಸಿಗದ ಅನುಮತಿ: ಭೀಮ ಆರ್ಮಿಯಿಂದಲೂ ‘ಪಥಸಂಚಲನ’ಕ್ಕೆ ತಯಾರಿ
Last Updated 19 ಅಕ್ಟೋಬರ್ 2025, 0:24 IST
ಚಿತ್ತಾಪುರ: ಪಥಸಂಚಲನ ಜಟಾಪಟಿ
ADVERTISEMENT

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಇಂದು ಕೊನೆ

ಆನ್‌ಲೈನ್‌ನಲ್ಲಿ ಮಾಹಿತಿ ನೀಡಲು ಅ. 30ರವರೆಗೆ ಅವಕಾಶ
Last Updated 19 ಅಕ್ಟೋಬರ್ 2025, 0:01 IST
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಇಂದು ಕೊನೆ

ಪೂರ್ಣಗೊಂಡ ಕಾಮಗಾರಿಗಳ ಬಿಲ್‌ ಪಾವತಿಸಲು ಸರ್ಕಾರಕ್ಕೆ ಗುತ್ತಿಗೆದಾರರ ಗಡುವು

‘ಡಿಸೆಂಬರ್‌ ವೇಳೆಗೆ ಬಾಕಿ ಪಾವತಿಸದಿದ್ದರೆ ರಾಜ್ಯದಾದ್ಯಂತ ಕಾಮಗಾರಿ ಸ್ಥಗಿತ’
Last Updated 18 ಅಕ್ಟೋಬರ್ 2025, 23:44 IST
ಪೂರ್ಣಗೊಂಡ ಕಾಮಗಾರಿಗಳ ಬಿಲ್‌ ಪಾವತಿಸಲು ಸರ್ಕಾರಕ್ಕೆ ಗುತ್ತಿಗೆದಾರರ ಗಡುವು

ಮತ ಕಳವು | ಪ್ರಜಾಪ್ರಭುತ್ವದ ಕಗ್ಗೊಲೆ: ಸಚಿವ ಜಾರ್ಜ್

Election Fraud: ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ ಕಳವು ಮೂಲಕ ಪ್ರಜಾಪ್ರಭುತ್ವವನ್ನು ಹಾಳುಮಾಡುತ್ತಿದೆ ಎಂದು ಆರೋಪಿಸಿ, ಮನೆ ಮನೆಗೆ ತೆರಳಿ ಜನರಿಗೆ ಮನವರಿಕೆ ಮಾಡುವ ಅಭಿಯಾನ ಪ್ರಾರಂಭಿಸಿದ್ದಾರೆ.
Last Updated 18 ಅಕ್ಟೋಬರ್ 2025, 23:25 IST
ಮತ ಕಳವು | ಪ್ರಜಾಪ್ರಭುತ್ವದ ಕಗ್ಗೊಲೆ: ಸಚಿವ ಜಾರ್ಜ್
ADVERTISEMENT
ADVERTISEMENT
ADVERTISEMENT