ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಅಭಿಮತ

ADVERTISEMENT

ವಾಚಕರ ವಾಣಿ: ಅನುದಾನ ಕಡಿತ; ಒಕ್ಕೂಟ ತತ್ತ್ವಕ್ಕೆ ಹಿನ್ನಡೆ

Prajavani Readers Opinion: ಕೇಂದ್ರ ಸರ್ಕಾರ ‘ಮನರೇಗಾ’ ಯೋಜನೆಯ ಹೆಸರನ್ನು ಬದಲಾವಣೆ ಮಾಡುವುದಾದರೆ ಮಾಡಲಿ. ಆದರೆ ಅದರ ಅನುದಾನದ ಶೇ 40ರಷ್ಟನ್ನು ರಾಜ್ಯ ಸರ್ಕಾರಗಳ ಮೇಲೆ ಹೇರುತ್ತಿರುವುದು ಒಕ್ಕೂಟ ತತ್ತ್ವಕ್ಕೆ ಬಿದ್ದ ದೊಡ್ಡ ಪೆಟ್ಟು.
Last Updated 16 ಡಿಸೆಂಬರ್ 2025, 23:30 IST
ವಾಚಕರ ವಾಣಿ: ಅನುದಾನ ಕಡಿತ; ಒಕ್ಕೂಟ ತತ್ತ್ವಕ್ಕೆ ಹಿನ್ನಡೆ

ನುಡಿ ಬೆಳಗು: ಬೆಲ್ಲದ ಕಟ್ಟೆಯೊಳಗೆ ಬೇವು

Inner Transformation: ಬರೀ ದ್ವೇಷ, ಅಸೂಯೆ, ಸ್ವಾರ್ಥ, ಸಮಯಸಾಧಕತನ, ಲಾಭಕೋರ ಗುಣ... ಇವುಗಳಲ್ಲೇ ಬಿದ್ದು ನರಳಾಡುವ ಮಂದಿಗೆ ಆ ಸಂತ ಪಾಠ ಕಲಿಸಿದ್ದೇ ಹೀಗೆ. ಪಾಠ ಕಲಿತರೋ ಇಲ್ಲವೋ ಎರಡನೆಯ ಮಾತು. ಆದರೆ ಈ ದೃಷ್ಟಾಂತದ ಮೂಲಕ ಅವನಿಗೆ ಲೋಕಕ್ಕೆ ಒಂದು ಸತ್ಯವನ್ನು ಹೇಳಬೇಕಿತ್ತು.
Last Updated 16 ಡಿಸೆಂಬರ್ 2025, 23:30 IST
ನುಡಿ ಬೆಳಗು: ಬೆಲ್ಲದ ಕಟ್ಟೆಯೊಳಗೆ ಬೇವು

75 ವರ್ಷಗಳ ಹಿಂದೆ: ಅಮೆರಿಕದಲ್ಲಿ ‘ವಿಶೇಷ ಪರಿಸ್ಥಿತಿ’ ಘೋಷಣೆ

Truman Speech: ಅಮೆರಿಕದ ಸಮಗ್ರ ಆರ್ಥಿಕ ಹಾಗೂ ಕೈಗಾರಿಕಾ ಸಾಮರ್ಥ್ಯವನ್ನು ರಾಷ್ಟ್ರ ರಕ್ಷಣೆಗೆ ಬಳಸಿಕೊಳ್ಳುವ ಮಹದ್ಯೋಜನೆಗಳನ್ನು ಅಮೆರಿಕಾಧ್ಯಕ್ಷ ಟ್ರೂಮನ್‌ ನೆನ್ನೆ ರಾತ್ರಿ ರೇಡಿಯೊ ಮೂಲಕ ರಾಷ್ಟ್ರಕ್ಕೆಲ್ಲ ಘೋಷಿಸಿದರು.
Last Updated 16 ಡಿಸೆಂಬರ್ 2025, 23:30 IST
75 ವರ್ಷಗಳ ಹಿಂದೆ: ಅಮೆರಿಕದಲ್ಲಿ ‘ವಿಶೇಷ ಪರಿಸ್ಥಿತಿ’ ಘೋಷಣೆ

25 ವರ್ಷಗಳ ಹಿಂದೆ: ಚಿತ್ರಮಂದಿರಗಳು ಖಾಲಿ, ಪ್ರದರ್ಶಕರು ಕಂಗಾಲು

Cinema Revenue Drop: ಕನ್ನಡೇತರ ಚಿತ್ರ ಪ್ರದರ್ಶಕರು ಹಾಗೂ ವಿತರಕರಿಗೆ ಈಗ ‘ಸಂಕಷ್ಟ ಮಾಸ’. ಒಂದೆಡೆ ರಂಜಾನ್‌ ಹಬ್ಬ, ಇನ್ನೊಂದೆಡೆ ಅಯ್ಯಪ್ಪ ವ್ರತ. ಪ್ರೇಕ್ಷಕರಿಲ್ಲದೆ ಸಿನಿಮಾ ಮಂದಿರಗಳು ಖಾಲಿ ಹೊಡೆಯುತ್ತಿವೆ.
Last Updated 16 ಡಿಸೆಂಬರ್ 2025, 23:30 IST
25 ವರ್ಷಗಳ ಹಿಂದೆ: ಚಿತ್ರಮಂದಿರಗಳು ಖಾಲಿ, ಪ್ರದರ್ಶಕರು ಕಂಗಾಲು

ಸುಭಾಷಿತ

ಸುಭಾಷಿತ
Last Updated 16 ಡಿಸೆಂಬರ್ 2025, 18:30 IST
ಸುಭಾಷಿತ

ಜಮದಗ್ನಿಯಂತಿದ್ದರೂ ಮಾತೃ ಹೃದಯದ ಶ್ರೀ ಪ್ರಸನ್ನ ಶೂರ ಮಾಧವ ತೀರ್ಥ ಶ್ರೀಪಾದರು

Spiritual Journey: ಪತ್ರಿಕೋದ್ಯಮದಿಂದ ಧರ್ಮ ಮಾರ್ಗದವರೆಗೆ ಸಾಗಿದ ಶ್ರೀ ಪ್ರಸನ್ನ ಶೂರ ಮಾಧವ ತೀರ್ಥರು ಅವರ ಮಾರ್ಗದರ್ಶನ, ನೈತಿಕತೆ, ಧೈರ್ಯ, ತತ್ವಜ್ಞಾನದಿಂದ ಮಠದ ಉಳಿವಿಗೆ ಪಾವನ ಸೇವೆ ಸಲ್ಲಿಸಿದರು.
Last Updated 16 ಡಿಸೆಂಬರ್ 2025, 6:17 IST
ಜಮದಗ್ನಿಯಂತಿದ್ದರೂ ಮಾತೃ ಹೃದಯದ ಶ್ರೀ ಪ್ರಸನ್ನ ಶೂರ ಮಾಧವ ತೀರ್ಥ ಶ್ರೀಪಾದರು

ಸಂಪಾದಕೀಯ:‘ಮನರೇಗಾ’ ಹೆಸರು ಬದಲಾವಣೆ ಯತ್ನ; ‘ವಿಕಸಿತ ಭಾರತ’ಕ್ಕೆ ಗಾಂಧೀಜಿ ಬೇಡವೆ?

ಗ್ರಾಮೀಣರ ಬದುಕಿನೊಂದಿಗೆ ಮಿಳಿತಗೊಂಡ ‘ಮನರೇಗಾ’ ಹೆಸರನ್ನು ಬದಲಾಯಿಸುವ ಸರ್ಕಾರದ ಪ್ರಯತ್ನ ಸರಿಯಲ್ಲ. ಇದು ಜನಹಿತದ ಹಿತಾಸಕ್ತಿಯಿಂದ ದೂರವಾದ ರಾಜಕೀಯ ನಡವಳಿಕೆ.
Last Updated 16 ಡಿಸೆಂಬರ್ 2025, 3:12 IST
ಸಂಪಾದಕೀಯ:‘ಮನರೇಗಾ’ ಹೆಸರು ಬದಲಾವಣೆ ಯತ್ನ; ‘ವಿಕಸಿತ ಭಾರತ’ಕ್ಕೆ ಗಾಂಧೀಜಿ ಬೇಡವೆ?
ADVERTISEMENT

ಚುರುಮುರಿ: ಚೋರಿ ಪರಸಂಗ

Airfare Regulation: ‘ವೋಟ್ ಚೋರಿ ಅಂತ ಮಾತಾಡ್ತಾವ್ರಲ್ಲಾ... ಕಮಲದಲ್ಲಿ, ಕೈಪಕ್ಸದಲ್ಲಿ ಸೀಟು ಚೋರಿಯಾಗ್ಯದರ ಬಗ್ಗೆ ಹೈಕಮಾಂಡುಗಳು ಮಾತೇ ಆಡ್ತಿಲ್ಲವಂತೆ?’ ಅಂತು ಯಂಟಪ್ಪಣ್ಣ.
Last Updated 16 ಡಿಸೆಂಬರ್ 2025, 0:30 IST
ಚುರುಮುರಿ: ಚೋರಿ ಪರಸಂಗ

ಸಂಗತ: ‘ವಿಶೇಷ ದೃಷ್ಟಿ’ ವಿದ್ಯೆಯೆನ್ನುವ ಮೋಸದ ಸೃಷ್ಟಿ

Blindfold Education Scam: ಒಳಗಣ್ಣನ್ನು ತೆರೆಯಿಸುತ್ತೇವೆ ಎನ್ನುವವರು, ಕಣ್ಣಿದ್ದವರನ್ನೂ ಕುರುಡರನ್ನಾಗಿಸುವವರು. ವಿಶೇಷ ದೃಷ್ಟಿಶಕ್ತಿ ಸಾಧ್ಯವಿದ್ದರೆ, ಆ ವಿದ್ಯೆಯನ್ನು ಅಂಧರ ಮೇಲೆ ಪ್ರಯೋಗಿಸಬಹುದು.
Last Updated 16 ಡಿಸೆಂಬರ್ 2025, 0:30 IST
ಸಂಗತ: ‘ವಿಶೇಷ ದೃಷ್ಟಿ’ ವಿದ್ಯೆಯೆನ್ನುವ ಮೋಸದ ಸೃಷ್ಟಿ

ಸಂಪಾದಕೀಯ:‘ಮನರೇಗಾ’ ಹೆಸರು ಬದಲಾವಣೆ ಯತ್ನ; ‘ವಿಕಸಿತ ಭಾರತ’ಕ್ಕೆ ಗಾಂಧೀಜಿ ಬೇಡವೆ?

Gandhi Removal Debate: ಗ್ರಾಮೀಣರ ಬದುಕಿನೊಂದಿಗೆ ಮಿಳಿತಗೊಂಡ ‘ಮನರೇಗಾ’ ಹೆಸರನ್ನು ಬದಲಾಯಿಸುವ ಸರ್ಕಾರದ ಪ್ರಯತ್ನ ಸರಿಯಲ್ಲ. ಇದು ಜನಹಿತದ ಹಿತಾಸಕ್ತಿಯಿಂದ ದೂರವಾದ ರಾಜಕೀಯ ನಡವಳಿಕೆ.
Last Updated 16 ಡಿಸೆಂಬರ್ 2025, 0:30 IST
ಸಂಪಾದಕೀಯ:‘ಮನರೇಗಾ’ ಹೆಸರು ಬದಲಾವಣೆ ಯತ್ನ; ‘ವಿಕಸಿತ ಭಾರತ’ಕ್ಕೆ ಗಾಂಧೀಜಿ ಬೇಡವೆ?
ADVERTISEMENT
ADVERTISEMENT
ADVERTISEMENT