ಗುರುವಾರ , ಜೂನ್ 4, 2020
27 °C

ಫ್ಯಾಕ್ಟ್‌ಚೆಕ್: ಆದಾಯದ ಶೇ 18ರಷ್ಟು ಠೇವಣಿ ಇಡುವ 1963ರ ಕಾನೂನು ಜಾರಿಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Fact chechk

ತಪ್ಪು: ಸರ್ಕಾರಿ ನೌಕರರೇ, ಆಸ್ತಿಗಳ ಮಾಲೀಕರೇ, ತೆರಿಗೆದಾರರೇ... ನಿಮ್ಮ ಹಣವನ್ನು ಠೇವಣಿ ಇರಿಸಲು ಸಜ್ಜಾಗಿ. ನಿಮ್ಮ ಆದಾಯದ ಶೇ 18ರಷ್ಟನ್ನು ಠೇವಣಿ ಇಡುವ 1963ರ ಕಾನೂನು ಜಾರಿಗೆ ಕೇಂದ್ರ ಸರ್ಕಾರ‌ ನಿರ್ಧರಿಸಿದೆ, ಎಚ್ಚರ –‌ ಎಂಬ ವಾಟ್ಸಾಪ್‌ ಸಂದೇಶ ಹರಿದಾಡುತ್ತಿದೆ.

ಆದರೆ, ಇದು ಸುಳ್ಳು ಸಂದೇಶ ಎಂದು‌ ಕೇಂದ್ರ‌ ಸರ್ಕಾರ ಸ್ಪಷ್ಟಪಡಿಸಿದೆ ಎಂದು ಪಿಐಬಿ ಟ್ವೀಟ್ ಮಾಡಿದೆ. ಸರ್ಕಾರದ ಮುಂದೆ ಇಂತಹ ಯಾವುದೇ ಪ್ರಸ್ತಾವ ಇಲ್ಲ. ಇದು ಕಪೋಲಕಲ್ಪಿತ ಸುದ್ದಿಯಾಗಿದ್ದು, ಯಾರಿಗೂ ಫಾರ್ವರ್ಡ್ ಮಾಡಬೇಡಿ ಎಂದು ಸೂಚಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು