ಸಹಜವಾಗಿ ಪರಾಠ ಮಾಡುವುದು ಎಲ್ಲರಿಗೂ ತಿಳಿದೆ ಇದೇ. ಆದರೆ ಮೆಂತ್ಯ ಸೊಪ್ಪು ಬಳಸಿ ಪರಾಠ ಮಾಡುವುದು ಹೇಗೆ ಎಂಬುದಕ್ಕೆ ಪ್ರಜಾವಾಣಿ ರೆಸಿಪಿ ನೋಡಿ ಕಲಿಯಿರಿ.
ಸಾಮಾಗ್ರಿಗಳು :
1. ಗೋಧಿ ಹಿಟ್ಟು – 1 ಕಪ್
2. ಮೆಂತ್ಯ ಸೊಪ್ಪು – 1 ಕಟ್ಟು
3. ಖಾರದ ಪುಡಿ – 1 ಸ್ಪೂನ್
4. ಅರಶಿನ ಪುಡಿ – 1/2 ಸ್ಪೂನ್
5. ಎಣ್ಣೆ – 1 ಸ್ಪೂನ್
6. ಉಪ್ಪು – ರುಚಿಗೆ ತಕ್ಕಷ್ಟು
7. ನೀರು – 1 ರಿಂದ 1 1/2 ಕಪ್
ಮಾಡುವ ವಿಧಾನ: ಒಂದು ಬೌಲ್ ನಲ್ಲಿ ಗೋಧಿ ಹಿಟ್ಟು ಹಾಕಿ. ಅದಕ್ಕೆ ಮೆಂತ್ಯದ ಎಲೆಗಳು, ಖಾರದ ಪುಡಿ, ಅರಶಿನ, ಉಪ್ಪು, ಎಣ್ಣೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಆಮೇಲೆ ನೀರು ಹಾಕುತ್ತಾ ನಾದಿಕೊಳ್ಳಿ.