ಮಂಗಳವಾರ, 4 ನವೆಂಬರ್ 2025
×
ADVERTISEMENT

ಗ್ಯಾಜೆಟ್ ವಿಮರ್ಶೆ

ADVERTISEMENT

ಐಫೋನ್ 17 ಪ್ರೊ: ಉತ್ತಮ ಸಾಮರ್ಥ್ಯದ ಶಕ್ತಿಶಾಲಿ ಫೋನ್

iPhone 17 Pro Review: ಐಫೋನ್ 17 ಪ್ರೊ ಫೋನ್ ಅತ್ಯಾಧುನಿಕ ವಿನ್ಯಾಸ, 48MP ತ್ರಿವಳಿ ಕ್ಯಾಮೆರಾ, A19 ಪ್ರೊ ಚಿಪ್ ಮತ್ತು 12GB RAM ನೊಂದಿಗೆ ಸುಲಲಿತ ಕಾರ್ಯಾಚರಣೆ ನೀಡುತ್ತದೆ. ಬ್ಯಾಟರಿ ಬಾಳಿಕೆ, ಗೇಮಿಂಗ್ ಮತ್ತು AI ಸೌಲಭ್ಯಗಳು ಕೂಡ ಅತ್ಯುತ್ತಮ.
Last Updated 21 ಅಕ್ಟೋಬರ್ 2025, 12:28 IST
ಐಫೋನ್ 17 ಪ್ರೊ: ಉತ್ತಮ ಸಾಮರ್ಥ್ಯದ ಶಕ್ತಿಶಾಲಿ ಫೋನ್

ಆ್ಯಪಲ್ ಐಫೋನ್ ಏರ್: ಹಗುರ, ತೆಳು, ದೊಡ್ಡ ಸ್ಕ್ರೀನ್‌ನ ಶಕ್ತಿಶಾಲಿ ಫೋನ್

iPhone Air Review: ಆ್ಯಪಲ್‌ನ ಅತಿ ತೆಳುವಾದ ಐಫೋನ್ ಏರ್ ಪರಿಚಯ. ಹಗುರವಾದ ವಿನ್ಯಾಸ, ದೊಡ್ಡ ಪರದೆ, A19 ಪ್ರೊ ಚಿಪ್‌ನೊಂದಿಗೆ ಶಕ್ತಿಶಾಲಿಯಾಗಿದೆ. ಇದರ ಇ-ಸಿಮ್ ವೈಶಿಷ್ಟ್ಯ, ಕ್ಯಾಮೆರಾ ಮತ್ತು ಬ್ಯಾಟರಿ ಬಾಳಿಕೆಯ ಸಂಪೂರ್ಣ ವಿಮರ್ಶೆ ಇಲ್ಲಿದೆ.
Last Updated 7 ಅಕ್ಟೋಬರ್ 2025, 10:59 IST
ಆ್ಯಪಲ್ ಐಫೋನ್ ಏರ್: ಹಗುರ, ತೆಳು, ದೊಡ್ಡ ಸ್ಕ್ರೀನ್‌ನ ಶಕ್ತಿಶಾಲಿ ಫೋನ್

ಲಾವಾ ಬ್ಲೇಝ್ ಡ್ರ್ಯಾಗನ್: ಬಜೆಟ್ ಬೆಲೆಯ ದೇಸಿ ಗೇಮಿಂಗ್ ಸ್ಮಾರ್ಟ್‌ಫೋನ್

Budget Smartphone: ಚೀನಾ ಮೂಲದ ಸ್ಮಾರ್ಟ್‌ಫೋನ್‌ಗಳ ಧಾವಂತದಲ್ಲಿಯೂ ತನ್ನತನವನ್ನು ಉಳಿಸಿಕೊಂಡಿರುವ ಭಾರತೀಯ ಬ್ರ್ಯಾಂಡ್ ಲಾವಾ. ಬಜೆಟ್ ಫೋನ್‌ಗಳಿಗೆ ಹೆಸರಾಗಿರುವ ಲಾವಾ, ಇತ್ತೀಚೆಗೆ ಲಾವಾ ಬ್ಲೇಝ್ ಡ್ರ್ಯಾಗನ್ ಬಿಡುಗಡೆ ಮಾಡಿದೆ.
Last Updated 23 ಆಗಸ್ಟ್ 2025, 12:40 IST
ಲಾವಾ ಬ್ಲೇಝ್ ಡ್ರ್ಯಾಗನ್: ಬಜೆಟ್ ಬೆಲೆಯ ದೇಸಿ ಗೇಮಿಂಗ್ ಸ್ಮಾರ್ಟ್‌ಫೋನ್

ಇನ್ಫಿನಿಕ್ಸ್ ಹಾಟ್ 60 5G ಪ್ಲಸ್: ತೆಳು, ಹಗುರದ ಬಜೆಟ್ ಶ್ರೇಣಿಯ ಗೇಮಿಂಗ್ ಫೋನ್

Infinix Hot 60 5G Phone: ಇನ್ಫಿನಿಕ್ಸ್ ಹಾಟ್ 60 5ಜಿ ಸ್ಮಾರ್ಟ್‌ಫೋನ್ ಒಂದೇ ಮಾದರಿಯಲ್ಲಿ (6ಜಿಬಿ+128ಜಿಬಿ) ದೊರೆಯುತ್ತಿದೆ. 6.7 ಇಂಚಿನ 120Hz ಡಿಸ್‌ಪ್ಲೇ, 5200mAh ಬ್ಯಾಟರಿ ಸಾಮರ್ಥ್ಯವಿರುವ ಬಜೆಟ್ ಬೆಲೆಯಲ್ಲಿ ಲಭ್ಯವಿದೆ.
Last Updated 7 ಆಗಸ್ಟ್ 2025, 13:47 IST
ಇನ್ಫಿನಿಕ್ಸ್ ಹಾಟ್ 60 5G ಪ್ಲಸ್: ತೆಳು, ಹಗುರದ ಬಜೆಟ್ ಶ್ರೇಣಿಯ ಗೇಮಿಂಗ್ ಫೋನ್

OnePlus Nord 5: ಗೇಮರ್‌ಗಳಿಗೂ ಇಷ್ಟವಾಗುವ ಪರದೆ, ಚಿಪ್‌ನ ವೇಗ, ಬ್ಯಾಟರಿ

Snapdragon 8s Gen 3: ವಿಲಾಸಿ ವಿನ್ಯಾಸ, ಗುಣಮಟ್ಟದ ಹಾರ್ಡ್‌ವೇರ್‌ ಹಾಗೂ ಆಧುನಿಕ ಸೌಲಭ್ಯಗಳನ್ನು ಅಪೇಕ್ಷಿಸುವವರನ್ನೇ ಗುರಿಯಾಗಿಸಿ ಈ ಬಾರಿ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ನಾರ್ಡ್‌ 5 ಅನ್ನು ಒನ್‌ಪ್ಲಸ್‌ ಪರಿಚಯಿಸಿದೆ.
Last Updated 28 ಜುಲೈ 2025, 11:30 IST
OnePlus Nord 5: ಗೇಮರ್‌ಗಳಿಗೂ ಇಷ್ಟವಾಗುವ ಪರದೆ, ಚಿಪ್‌ನ ವೇಗ, ಬ್ಯಾಟರಿ

ಮಾತನಾಡುವ ಎಐ ಚಾಟ್‌ಬಾಟ್ ಇರುವ MiVi ಎಐ ಬಡ್ಸ್

Mivi AI Voice Assistant: ಭಾರತೀಯರೇ ಸ್ಥಾಪಿಸಿರುವ ಆವಿಷ್ಕರಣ್ ಇಂಡಸ್ಟ್ರೀಸ್ ಸಂಸ್ಥೆಯು ಹೊಚ್ಚ ಹೊಸ ಮಿವಿ ಬ್ರ್ಯಾಂಡ್‌ನ ಎಐ ಬಡ್ಸ್ ಎಂಬ ಇಯರ್‌ಬಡ್ಸ್ ಅನ್ನು ಇತ್ತೀಚೆಗಷ್ಟೇ ಪರಿಚಯಿಸಿದೆ.
Last Updated 19 ಜುಲೈ 2025, 13:58 IST
ಮಾತನಾಡುವ ಎಐ ಚಾಟ್‌ಬಾಟ್ ಇರುವ MiVi ಎಐ ಬಡ್ಸ್

ಆ್ಯಪಲ್ ಐಫೋನ್ 16e: ಆ್ಯಪಲ್ ಇಂಟೆಲಿಜೆನ್ಸ್‌ಗೆ ಸಜ್ಜಾದ ಹಗುರ ಫೋನ್

ಆ್ಯಪಲ್ ಐಫೋನ್ 16ಇ: ಆ್ಯಪಲ್ ಇಂಟೆಲಿಜೆನ್ಸ್‌ಗಾಗಿ ಸಜ್ಜಾದ ಅಗ್ಗದ ಫೋನ್, 128GB ₹59,900 ರಿಂದ ಪ್ರಾರಂಭ
Last Updated 13 ಮಾರ್ಚ್ 2025, 6:49 IST
ಆ್ಯಪಲ್ ಐಫೋನ್ 16e: ಆ್ಯಪಲ್ ಇಂಟೆಲಿಜೆನ್ಸ್‌ಗೆ ಸಜ್ಜಾದ ಹಗುರ ಫೋನ್
ADVERTISEMENT

ಸ್ಟಾರ್‌ಬಾಯ್ 6 ಹೆಡ್‌ಫೋನ್: ವಿಶಿಷ್ಟ ವಿನ್ಯಾಸದ ಮೈಕ್ ಪೀಸ್, ಉತ್ತಮ ಧ್ವನಿ

ನು-ರಿಪಬ್ಲಿಕ್ ಸ್ಟಾರ್‌ಬಾಯ್ 6: ವೈರ್‌ಲೆಸ್ ಹೆಡ್‌ಫೋನ್, ಎಕ್ಸ್-ಬೇಸ್ ತಂತ್ರಜ್ಞಾನ, ಫ್ಲಿಪ್ ಮೈಕ್, 30 ಗಂಟೆಗಳ ಬ್ಯಾಟರಿ ಲೈಫ್.
Last Updated 3 ಮಾರ್ಚ್ 2025, 7:16 IST
ಸ್ಟಾರ್‌ಬಾಯ್ 6 ಹೆಡ್‌ಫೋನ್: ವಿಶಿಷ್ಟ ವಿನ್ಯಾಸದ ಮೈಕ್ ಪೀಸ್, ಉತ್ತಮ ಧ್ವನಿ

ಫೋರ್ಬ್ಸ್ ಸ್ಮಾರ್ಟ್ ಕ್ಲೀನ್: ಮನೆ ಗುಡಿಸಿ ಸಾರಿಸಲು ರೋಬೊ

ಸ್ಮಾರ್ಟ್ ಕ್ಲೀನ್ ವಾಕ್ಯೂಮ್ ಕ್ಲೀನರ್: ಯುರೇಕಾ ಫೋರ್ಬ್ಸ್‌ನ ಹೊಸ ತಂತ್ರಜ್ಞಾನ. ಮನೆ ಗುಡಿಸಿ, ಒರೆಸಲು, ಕಸ ಸಂಗ್ರಹಿಸಲು. ಆ್ಯಪ್, ಧ್ವನಿ ನಿಯಂತ್ರಣ.
Last Updated 30 ನವೆಂಬರ್ 2024, 9:56 IST
ಫೋರ್ಬ್ಸ್ ಸ್ಮಾರ್ಟ್ ಕ್ಲೀನ್: ಮನೆ ಗುಡಿಸಿ ಸಾರಿಸಲು ರೋಬೊ

ಕ್ಯಾಮೆರಾ ಬಟನ್ ಸಹಿತ ಪ್ರೊ ವೈಶಿಷ್ಟ್ಯಗಳುಳ್ಳ ಐಫೋನ್ 16 ಪ್ಲಸ್

ಐಫೋನ್ 16 ಪ್ಲಸ್: ಪ್ರೊ ವೈಶಿಷ್ಟ್ಯಗಳು, ದೊಡ್ಡ ಪರದೆ, ಕಡಿಮೆ ಬೆಲೆ. 6.7 ಇಂಚು ಸ್ಕ್ರೀನ್, 48MP ಕ್ಯಾಮೆರಾ, ಆ್ಯಕ್ಷನ್ ಬಟನ್, IOS 18.1 ಅಪ್‌ಗ್ರೇಡ್, ₹89,900 ರಿಂದ ಬೆಲೆ ಆರಂಭ.
Last Updated 12 ನವೆಂಬರ್ 2024, 23:30 IST
ಕ್ಯಾಮೆರಾ ಬಟನ್ ಸಹಿತ ಪ್ರೊ ವೈಶಿಷ್ಟ್ಯಗಳುಳ್ಳ ಐಫೋನ್ 16 ಪ್ಲಸ್
ADVERTISEMENT
ADVERTISEMENT
ADVERTISEMENT