ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಗೆಲುವಿನ ಸಂಭ್ರಮ

Published : 13 ಜೂನ್ 2015, 19:24 IST
ಫಾಲೋ ಮಾಡಿ
Comments
ರಫೆಲ್ ನಡಾಲ್  ಸ್ಟಟ್‌ಗರ್ಟ್‌ ಓಪನ್ ಟೆನಿಸ್‌ ಟೂರ್ನಿಯಲ್ಲಿ  ಫೈನಲ್‌ ಪ್ರವೇಶಿಸಿದ್ದಾರೆ. ಹುಲ್ಲಿನಂಕನದಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ನಡಾಲ್ 6–3, 6–4ರಿಂದ ಗೇಲ್ ಮೊನಫಿಸ್‌ ವಿರುದ್ಧ ಜಯ ಗಳಿಸಿದರು.  90 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ನಡಾಲ್  ಎದುರಾಳಿಯನ್ನು ಸೋಲಿಸಿದರು. 29 ವರ್ಷ ವಯಸ್ಸಿನ ನಡಾಲ್ 66ನೇ ಟ್ರೋಫಿ ಗೆಲ್ಲುವ ಹಾದಿಯಲ್ಲಿದ್ದಾರೆ.  ಅವರು ಇಲ್ಲಿಯವರೆಗೆ 13 ಬಾರಿ ಮೊನಫಿಸ್ ಅವರ ಎದುರು ಸೆಣಸಿದ್ದಾರೆ.  ಅದರಲ್ಲಿ 11 ಬಾರಿ ಅವರು  ಗೆಲುವು ಸಾಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT