ಭೂತಾಯಿಗೆ ಚರಗ
ಬಾಗಲಕೋಟೆ ಸಮೀಪದ ಹವೇಲಿಯಲ್ಲಿ ಭಾನುವಾರ ರೈತ ಮಹಿಳೆಯರು ಎಳ್ಳ ಅಮಾವಾಸ್ಯೆ ಅಂಗವಾಗಿ ಭೂತಾಯಿಗೆ ಪೂಜೆ ಸಲ್ಲಿಸಿ, ಹಿಂಗಾರು ಫಸಲು ಸಮೃದ್ಧವಾಗಲೆಂದು ಚರಗ ಚೆಲ್ಲಿ ಸಂಭ್ರಮಿಸಿದರು. -ಪ್ರಜಾವಾಣಿ ಚಿತ್ರ: ಸಂಗಮೇಶ ಬಡಿಗೇರ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಬೈಡನ್ ಪದಗ್ರಹಣ ಸಮಾರಂಭದಲ್ಲಿ ಗಮನ ಸೆಳೆದ ಮೊಮ್ಮಗಳು ನಾತಲಿ ಬೈಡನ್
ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್ ಪದಗ್ರಹಣ ಸಮಾರಂಭದಲ್ಲಿ ಮೊಮ್ಮಗಳು ನಾತಲಿ ಬೈಡನ್ ಪ್ರಮುಖ ಆಕರ್ಷಣೆಯಾಗಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾರೆಗಳಾದ ಲೇಡಿ ಗಾಗಾ, ಜೆನ್ನಿಫರ್ ಲೊಪೆಜ್ ಅವರಿಂಗಿತಲೂ ಹೆಚ್ಚಾಗಿ 16ರ ಹರೆಯದ ನಾತಲಿ ಬೈಡನ್, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದಾರೆ. ಜೋ ಬೈಡನ್ ಅವರ ಏಳು ಮೊಮ್ಮಕ್ಕಳರಲ್ಲಿ ನಾತಲಿ ಬೈಡನ್ ಒಬ್ಬರಾಗಿದ್ದಾರೆ. (ಚಿತ್ರ ಕೃಪೆ: ಎಎಫ್ಪಿ)
Joe Biden | US President |ಪಿಂಕ್ ಕೋಟ್ ಧರಿಸಿ ಕಣ್ಮನ ಸೆಳೆದ ನಾತಲಿ ಬೈಡನ್
ಸೋಷಿಯಲ್ ಮೀಡಿಯಾದಲ್ಲಿ ತಾರೆಯಾದ ನಾತಲಿ ಬೈಡನ್
ಜೋ ಬೈಡನ್ ಮೊಮ್ಮಕ್ಕಳಾದ ನಾತಲಿ ಬೈಡನ್ ಹಾಗೂ ನವೋಮಿ ಬೈಡನ್
ಜೋ ಬೈಡನ್ ಪುತ್ರಿ ಆಶ್ಲೇ ಬೈಡನ್ ಜೊತೆಗೆ ನಾತಲಿ ಬೈಡನ್
ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಜೊತೆ ಮಾತುಕತೆ ನಡೆಸುತ್ತಿರುವ ನಾತಲಿ ಬೈಡನ್
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಗಳಲ್ಲಿ: ಜೋ ಬೈಡನ್, ಕಮಲಾ ಹ್ಯಾರಿಸ್ ಪದಗ್ರಹಣ ಸಮಾರಂಭದ ರೋಚಕ ಕ್ಷಣಗಳು
ಭಾರಿ ಭದ್ರತೆಯ ನಡುವೆ ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಮತ್ತು ಉಪಾಧ್ಯಕ್ಷೆಯಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಐತಿಹಾಸಿಕ ಸಮಾರಂಭದ ರೋಚಕ ಚಿತ್ರಗಳನ್ನು ಇಲ್ಲಿ ಕೊಡಲಾಗಿದೆ. (ಚಿತ್ರ ಕೃಪೆ: ಎಎಫ್ಪಿ)
US President | Joe Biden | Kamala Harris |ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್, ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಪ್ರಮಾಣ ವಚನ
ಖ್ಯಾತ ಗಾಯಕಿ ಲೇಡಿ ಗಾಗಾ ಅವರನ್ನು ಬರಮಾಡಿಕೊಳ್ಳುತ್ತಿರುವ ಬೈಡನ್, ಕಮಲಾ
ಪ್ರತಿಜ್ಞೆ ಸ್ವೀಕರಿಸುತ್ತಿರುವ ಜೋ ಬೈಡನ್
ಮೊದಲ ದಿನವೇ 15ರಷ್ಟು ಎಕ್ಸಿಕ್ಯೂಟಿವ್ ಆದೇಶಗಳಿಗೆ ಸಹಿ
ಕಮಲಾ ಹ್ಯಾರಿಸ್ ಪ್ರಮಾಣ ವಚನ ಸ್ವೀಕಾರ
ಅಮೆರಿಕದ ಮೊದಲ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಪದಗ್ರಹಣ
ಪತಿ ಜೊತೆ ಕಮಲಾ ಹ್ಯಾರಿಸ್
ಪತ್ನಿ ಜೊತೆ ಜೋ ಬೈಡನ್
ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಪ್ರಮಾಣ ವಚನ
ಶಾಲಾ ಮಕ್ಕಳಿಂದ ವರ್ಚ್ಯುವಲ್ ಕಾರ್ಯಕ್ರಮ
ಅಮೆರಿಕ ಕ್ಯಾಪಿಟಲ್ ಕಟ್ಟಡಕ್ಕೆ ಭಾರಿ ಭದ್ರತೆ
ಭಾರಿ ವಿವಾದದ ಬಳಿಕ ಅಮೆರಿಕ ಅಧ್ಯಕ್ಷ ಪದವಿ ವಹಿಸುತ್ತಿರುವ ಜೋ ಬೈಡನ್
ಐತಿಹಾಸಿಕ ಕ್ಷಣ
ಮಾಜಿ ಅಧ್ಯಕ್ಷ ಬರಾಕ್ ಒಮಾಮಾ ಜೊತೆ ಕಮಲಾ ಹ್ಯಾರಿಸ್ ಮಾತುಕತೆ
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಗಮನ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಾವಳಿ: ಮೈ ಜುಮ್ಮೆನ್ನುವ ತಮಿಳುನಾಡಿನ ಗ್ರಾಮೀಣ ಕ್ರೀಡೆ 'ಜಲ್ಲಿಕಟ್ಟು'
ಸಾಂಪ್ರದಾಯಿಕ 'ಜಲ್ಲಿಕಟ್ಟು' ಗ್ರಾಮೀಣ ಕ್ರೀಡೆಯನ್ನು ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಂಭ್ರಮದಲ್ಲಿ ಆಚರಿಸಲಾಗುತ್ತದೆ. ಜಲ್ಲಿಕಟ್ಟು ಕ್ರೀಡೆಯಲ್ಲಿ ಯುವಕರು ಗೂಳಿಯ ಭುಜವನ್ನು ಹಿಡಿದು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ತಮಿಳುನಾಡಿನ ಗ್ರಾಮಗಳಲ್ಲಿ ಜಲ್ಲಿಕಟ್ಟು ಕ್ರೀಡೆಗಳಿಗಾಗಿಯೇ ವಿಶೇಷ ಗೂಳಿಗಳನ್ನು ಸಾಕಿ ಪಳಗಿಸಲಾಗುತ್ತದೆ. ಹಬ್ಬ ಹರಿದಿನಗಳಲ್ಲಿ ಗೂಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಚಿತ್ರಕೃಪೆ (ಎಎಫ್ಪಿ)
Jallikattu | Tamil Nadu | Bull Run |ತಮಿಳನಾಡಿನ ಜನತೆಯ ಪಾಲಿಗೆ 'ಜಲ್ಲಿಕಟ್ಟು' ಬರಿ ಕ್ರೀಡೆಯಷ್ಟೇ ಅಲ್ಲ
ಪೊಂಗಲ್ ಹಬ್ಬದ ಸಾಂಸ್ಕೃತಿಕ ಆಚರಣೆ ಕೂಡಾ ಆಗಿದೆ
ಜನರ ಗುಂಪಿಗೆ ಗೂಳಿಯನ್ನು ಹಗ್ಗವಿಲ್ಲದೆ ಬಿಡಲಾಗುತ್ತದೆ
ಗೂಳಿ ನಿಗದಿತ ಬಯಲಿನಲ್ಲಿ ಓಡಲಾರಂಭಿಸುತ್ತದೆ
ಜನರ ಹರ್ಷೋದ್ಗಾರ, ಕೇಕೆ ಮುಗಿಲು ಮುಟ್ಟುತ್ತದೆ
ಗೂಳಿ ಮೇಲೆ ಎರಗುವ ಉತ್ಸಾಹಿ ತರುಣರು
ಗೂಳಿಯ ಭುಜ ಹಿಡಿದು ನಿಯಂತ್ರಿಸಲು ಪ್ರಯತ್ನಿಸುತ್ತಾರೆ
ಹಾಗೆ ಸಫಲರಾದವರಿಗೆ ಭಾರಿ ಮನ್ನಣೆ ಸಿಗುತ್ತದೆ
ಗೆದ್ದವರಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ.
ತಮಿಳುನಾಡು ಜನತೆಯ ಪಾಲಿಗೆ ಅಚ್ಚುಮೆಚ್ಚಿನ ಗ್ರಾಮೀಣ ಕ್ರೀಡೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಹಂಪಿಯ ಮಾತಂಗ ಪರ್ವತದ ಅಂಚಿನಲ್ಲಿ ಸೂರ್ಯಾಸ್ತ
* ಹೊಸಪೇಟೆ ತಾಲ್ಲೂಕಿನ ಹಂಪಿಯ ಮಾತಂಗ ಪರ್ವತದ ಅಂಚಿನಲ್ಲಿ ಭಾನುವಾರ ಸಂಜೆ ಕಂಡ ಸೂರ್ಯಾಸ್ತದ ಸುಂದರ ದೃಶ್ಯ. – ಚಿತ್ರ: ರಾಚಯ್ಯ ಎಸ್. ಸ್ಥಾವರಿಮಠ * ಹಾವೇರಿ ಜಿಲ್ಲೆಯಲ್ಲಿ ಸೀಗೆ ಹುಣ್ಣಿಮೆ ಸಂಭ್ರಮ: ಬೆಳಿಗ್ಗೆ ಹೊಲದಲ್ಲಿ ಚರಗವ ಚೆಲ್ಲುತ್ತಿರುವ ರೈತ, ಭೂಮಿತಾಯಿ ಪೂಜೆಗೆ ಎತ್ತಿನ ಬಂಡಿಯಲ್ಲಿ ಸಾಗುತ್ತಿರುವುದು. –ಚಿತ್ರ: ನಾಗೇಶ ಬಾರ್ಕಿ
Hampi | Sunset | Haveri | SEEGE HUNNIME |ಹೊಸಪೇಟೆ ತಾಲ್ಲೂಕಿನ ಹಂಪಿಯ ಮಾತಂಗ ಪರ್ವತದ ಅಂಚಿನಲ್ಲಿ ಭಾನುವಾರ ಸಂಜೆ ಕಂಡ ಸೂರ್ಯಾಸ್ತದ ಸುಂದರ ದೃಶ್ಯ. ಚಿತ್ರ: ರಾಚಯ್ಯ ಎಸ್. ಸ್ಥಾವರಿಮಠ
ಹೊಸಪೇಟೆ ತಾಲ್ಲೂಕಿನ ಹಂಪಿಯ ಮಾತಂಗ ಪರ್ವತದ ಅಂಚಿನಲ್ಲಿ ಭಾನುವಾರ ಸಂಜೆ ಕಂಡ ಸೂರ್ಯಾಸ್ತದ ಸುಂದರ ದೃಶ್ಯ. ಚಿತ್ರ: ರಾಚಯ್ಯ ಎಸ್. ಸ್ಥಾವರಿಮಠ
ಹಾವೇರಿ ಜಿಲ್ಲೆಯಲ್ಲಿ ಸೀಗೆ ಹುಣ್ಣಿಮೆ ಸಂಭ್ರಮ: ಬೆಳಿಗ್ಗೆ ಹೊಲದಲ್ಲಿ ಚರಗವ ಚೆಲ್ಲುತ್ತಿರುವ ರೈತ
ಹಾವೇರಿ ಜಿಲ್ಲೆಯಲ್ಲಿ ಸೀಗೆ ಹುಣ್ಣಿಮೆ ಸಂಭ್ರಮ: ಭೂಮಿತಾಯಿ ಪೂಜೆಗೆ ಎತ್ತಿನ ಬಂಡಿಯಲ್ಲಿ ಸಾಗುತ್ತಿರುವುದು