ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಮಳೆಯಲಿ,ಜತೆಯಲಿ..

Published : 3 ಜೂನ್ 2015, 20:24 IST
ಫಾಲೋ ಮಾಡಿ
Comments
ಬೆಂಗಳೂರು ಬಳಿಯ ಕನಕಪುರ ರಸ್ತೆಯ ತಾತಗುಣಿ ಎಸ್ಟೇಟ್‌ನಲ್ಲಿ ಬುಧವಾರ ಮಳೆ ಸುರಿಯುತ್ತಿದ್ದಾಗ ಮೈನಾ ಜೋಡಿಯೊಂದು ಸಹಭೋಜನದಲ್ಲಿ ತೊಡಗಿತ್ತು. ದೂರದಿಂದ ‘ಊಟ’ ತಂದಿದ್ದ ಮೈನಾ ತನ್ನ ಸಂಗಾತಿಗೆ ಅದನ್ನು ಅಕ್ಕರೆಯಿಂದ ಉಣಿಸುತ್ತಿದ್ದ ಆ ನೋಟ ಮಳೆಯಿಂದ ರಕ್ಷಣೆ ಪಡೆಯಲು ಮರದ ಆಶ್ರಯ ಪಡೆದಿದ್ದವರಿಗೆ ಮುದ ನೀಡಿತು.– ಪ್ರಜಾವಾಣಿ ಚಿತ್ರ/ ವಿಶ್ವನಾಥ್‌ ಸುವರ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT