ಮುಂಗಾರು ಮಳೆ ದರ್ಶನವಿಲ್ಲದೆ ಮಳೆಯಾಶ್ರಿತ ನೇಗಿಲಯೋಗಿಗಳು ಮುಗಿಲ ಕಡೆ ಮುಖ ಮಾಡಿದ್ದರೆ, ಜಾನುವಾರುಗಳು ಹಸಿರು ಇಲ್ಲದೆ ಹೊಟ್ಟೆಗಾಗಿ ಆಹಾರ ಅರಸುತ್ತ ಕೊನೆಗೆ ಮುಸುಕಿನಜೋಳದ ರವದಿ(ಒಣಗಿದ ಗರಿ)ಯನ್ನು ತಿನ್ನುತ್ತಿದ್ದ ದೃಶ್ಯ ಬಳ್ಳಾರಿ ಸಮೀಪದ ದೇವಸಮುದ್ರ ಕ್ರಾಸ್ ಬಳಿ ಕಂಡು ಬಂದದ್ದು ಹೀಗೆ -ಚಿತ್ರ: ಪಂಡಿತಾರಾಧ್ಯ ಎಚ್.ಎಂ. ಮೆಟ್ರಿ