ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

DH Sparks | ಕೋವಿಡ್ ಎರಡನೇ ಅಲೆ ನಿಭಾಯಿಸುವುದು ಹೇಗೆ, ಕಲಿಯಬೇಕಾದ ಪಾಠಗಳು

Last Updated 7 ಮೇ 2021, 14:49 IST
ಅಕ್ಷರ ಗಾತ್ರ

ಕೋವಿಡ್–19 ಎರಡನೇ ಅಲೆಯು ದೇಶದಾದ್ಯಂತ ತಲ್ಲಣ ಸೃಷ್ಟಿಸಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸನ್ನದ್ಧತೆಯ ಕೊರತೆಯ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ. ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ನಾವೇನೂ ಮಾಡಲಾಗದಂತಹ ಸ್ಥಿತಿ ಇದೆ. ಆದರೆ, ಮುಂದೇನು? ಇದಕ್ಕೆ ಕೊನೆಯಿದೆಯೇ? ಈ ರೀತಿಯ ಹಲವಾರು ಪ್ರಶ್ನೆಗಳು ಮತ್ತು ಕಳವಳಗಳಿಗೆ ಉತ್ತರ ನೀಡಲು ಪ್ರಜಾವಾಣಿಯ ಸೋದರ ಪತ್ರಿಕೆ ಡೆಕ್ಕನ್‌ ಹೆರಾಲ್ಡ್ ಮೇ 7ರಂದು ಸಂಜೆ 5 ಗಂಟೆಗೆ ನಡೆಸಿದ ವೆಬಿನಾರ್ ಇಲ್ಲಿದೆ. ಇದು ಇಂಗ್ಲಿಷಿನಲ್ಲಿದೆ. ಆಸಕ್ತರು ವೀಕ್ಷಿಸಿ, ಮಾಹಿತಿ ಪಡೆದುಕೊಳ್ಳಿ.

ವೆಬಿನಾರ್‌ ಇಲ್ಲಿದೆ:

ಸಂಪನ್ಮೂಲ ವ್ಯಕ್ತಿಗಳು

1. ಪ್ರೊ. ಗೌತಮ್ ಮೆನನ್, ಭೌತಶಾಸ್ತ್ರ ಮತ್ತು ಜೀವಶಾಸ್ತ್ರ ಪ್ರೊಫೆಸರ್, ಅಶೋಕ ವಿಶ್ವವಿದ್ಯಾಲಯ
2. ಡಾ.ರಮಣನ್ ಲಕ್ಷ್ಮಿನಾರಾಯಣ್‌, ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕಾನಮಿಕ್ಸ್ ಆ್ಯಂಡ್ ಪಾಲಿಸಿ ಸ್ಥಾಪಕ
3. ಡಾ. ವಿ.ರವಿ, ನೋಡಲ್ ಅಧಿಕಾರಿ, ಜೀನೋಮಿಕ್ ಕನ್‌ಫರ್ಮೇಷನ್ ಆಫ್ ಸಾರ್ಸ್–ಕೊವ್–2, ಕರ್ನಾಟಕ ಸರ್ಕಾರ
4. ಡಾ. ವಿನೀತ ಬಲ್, ಭಾರತೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ರೋಗನಿರೋಧಕ ತಜ್ಞ, ಅತಿಥಿ ಉಪನ್ಯಾಸಕ

ಸುರಕ್ಷಾ ಪಿ. ಅವರು ಈ ಕಾರ್ಯಕ್ರಮದ ನಿರ್ವಹಣೆ ಮಾಡಿರುತ್ತಾರೆ.
(ಪ್ರಿನ್ಸಿಪಲ್ ಕರೆಸ್ಪಾಂಡೆಂಟ್ – ಆರೋಗ್ಯ, ಡೆಕ್ಕನ್‌ಹೆರಾಲ್ಡ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT