ಕರ್ಕಾಟಕ
ತಿಂಗಳ ಆರಂಭದಲ್ಲಿ ಅತಿಯಾದ ಆಯಾಸ ಮತ್ತು ತಲೆನೋವಿನ ಸಮಸ್ಯೆ ಕಾಡಬಹುದು. ಅವಿವಾಹಿತರಿಗೆ ಶುಭಸುದ್ದಿ. ನಿರುದ್ಯೋಗಿಗಳು ಉದ್ಯೋಗ ಹುಡುಕುವದರಲ್ಲಿ ಯಶಸ್ಸು ಸಾಧಿಸುವಿರಿ. ಪ್ರಯತ್ನಕ್ಕೆ ತಕ್ಕ ಫಲವು ದೊರೆಯಲಿದೆ. ಕ್ರೀಡೆ, ಕಲೆ, ಸಾಹಿತ್ಯ, ಕ್ಷೇತ್ರದವರಿಗೆ ಮಧ್ಯಮ ತಿಂಗಳು. ತಿಂಗಳಾಂತ್ಯದಲ್ಲಿ ಆರೋಗ್ಯದಲ್ಲಿ ನವ ಚೈತನ್ಯ ಬರುವುದು. ವಜ್ರ ಬಂಗಾರ ಆಭರಣ ವ್ಯಾಪಾರಸ್ಥರಿಗೆ ಉತ್ತಮ ಲಾಭ. ವಿದ್ಯಾರ್ಥಿಗಳಿಗೆ ಶುಭ.
ಶುಭ 14.18.27. ಅಶುಭ 10.18.26.