ಶುಕ್ರವಾರ, 11 ಜುಲೈ 2025
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಕಲೆ-ಸಾಹಿತ್ಯ
ನುಡಿಚಿತ್ರ
ಕಥೆ
ಕವಿತೆ
ಪುಸ್ತಕ ವಿಮರ್ಶೆ
ವಿಡಂಬನೆ
ಸಂಗೀತ
ನೃತ್ಯ
ಕಲೆ
ದಧಿಗಿಣತೊ
ಸಾಹಿತ್ಯ ಸಮ್ಮೇಳನ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಅಕ್ಷಯ ತೃತೀಯ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ADVERTISEMENT
ಸಾಹಿತ್ಯ ಸಮ್ಮೇಳನ: ಗೊ.ರು.ಚ ಅವರಿಂದ ಮಂಡ್ಯ ಜಿಲ್ಲಾಧಿಕಾರಿಗೆ ಅಭಿನಂದನಾ ಪತ್ರ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯ ಜಿಲ್ಲೆಯಲ್ಲಿ ಯಶಸ್ವಿಯಾಗಿ ಆಯೋಜಿಸಿದ ಹಿನ್ನೆಲೆಯಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಜಿಲ್ಲಾಧಿಕಾರಿ ಕುಮಾರ ಅವರಿಗೆ ಅಭಿನಂದನೆ ಸಲ್ಲಿಸಿ ಪತ್ರವನ್ನು ಬರೆದಿದ್ದಾರೆ.
Last Updated 6 ಜನವರಿ 2025, 13:43 IST
ಕರ್ನಾಟಕ ಪೊಲೀಸ್ ಬ್ಯಾಂಡ್ ವಾದನ ಮೋಡಿ; ಪಾಶ್ಚಾತ್ಯ, ಶಾಸ್ತ್ರೀಯ ಸಂಗೀತ ರಸಾಯನ!
ಸಮ್ಮೇಳನದ ಕೊನೆಯ ದಿನ ‘ಕರ್ನಾಟಕ ಪೊಲೀಸ್ ಬ್ಯಾಂಡ್’ನ ಪಾಶ್ಚಾತ್ಯ ಹಾಗೂ ಭಾರತೀಯ ಶಾಸ್ತ್ರೀಯ ಸಂಗೀತದ ಮಾಧುರ್ಯದಲೆಯಲಿ ಸಂಗೀತ ಪ್ರಿಯರು ತೇಲಿದರು. ‘ಸಿಂಫೋನಿ’ಯ ಸ್ವರ ವಿಸ್ತಾರ, ‘ಫ್ಯೂಷನ್’ ಜಾದೂಗೆ ತಲೆದೂಗಿದರು.
Last Updated 23 ಡಿಸೆಂಬರ್ 2024, 5:44 IST
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಾಚೀನ ಕನ್ನಡ ಕಲಿಕೆಗೆ ‘ಅಕ್ಷರ ಭಂಡಾರ’
ಶಾಸನಗಳ ಓದು ಕಬ್ಬಿಣದ ಕಡಲೆಯಿದ್ದಂತೆ, ವಿದ್ವಾಂಸರಿಂದ ಮಾತ್ರ ಓದಲು ಸಾಧ್ಯ, ಪ್ರಾಚೀನ ಲಿಪಿ ಓದಿದರೆ ತಲೆ ಹೋಳಾಗುತ್ತದೆ..!
Last Updated 23 ಡಿಸೆಂಬರ್ 2024, 5:41 IST
ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ: ಸಾಂಸ್ಕೃತಿಕ ವೈಭವಕ್ಕೆ ಮನಸೋತ ಜನ
ಜೋಗಿಪದ, ಭರತ ನಾಟ್ಯ, ಶಾಸ್ತ್ರೀಯ ಸಂಗೀತ, ಜನಪದ ಗೀತ ಗಾಯನ ಸೇರಿದಂತೆ ಯಕ್ಷಗಾನ, ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಕಳೆದ ಮೂರು ದಿನಗಳಿಂದ ಕಲಾಪ್ರೇಮಿಗಳಿಗೆ ಸಾಂಸ್ಕೃತಿಕ ರಸದೌತಣ ನೀಡಿದವು. ಸಮ್ಮೇಳನದ ಸಮಾರೋಪದ ದಿನವಾದ ಭಾನುವಾರ ಸಾಂಸ್ಕೃತಿಕ ವೈಭವಕ್ಕೆ ತೆರೆ ಬಿದ್ದಿತು.
Last Updated 23 ಡಿಸೆಂಬರ್ 2024, 5:29 IST
ಮಹಿಳಾ ಆತ್ಮಕಥನ: ಸಿಕ್ಕಿದೆ ಪುನಶ್ಚೇತನ-ಲೇಖಕಿ ಬಾನು ಮುಷ್ತಾಕ್ ಅಭಿಮತ
‘ಮಹಿಳೆಯರು ಆತ್ಮಕಥನ ಬರೆಯುವುದೆಂದರೆ ಮೊದಲು ಹಿಂಜರಿಕೆಯ ವಿಷಯವಾಗಿತ್ತು. ಇದೀಗ ಅದು ಬದಲಾಗಿದೆ. ಅಭಿವ್ಯಕ್ತಗೊಳಿಸಬಾರದೆಂಬ ಮಾನಸಿಕ ಸ್ಥಿತಿಗೆ ಪುನಶ್ಚೇತನ ಸಿಕ್ಕಿದೆ’ ಎಂದು ಲೇಖಕಿ ಬಾನು ಮುಷ್ತಾಕ್ ಅಭಿಪ್ರಾಯಪಟ್ಟರು.
Last Updated 23 ಡಿಸೆಂಬರ್ 2024, 5:23 IST
ವ್ಯಕ್ತಿ, ಅಭಿವ್ಯಕ್ತಿ ಸಂಘರ್ಷದ ನಡುವೆ ಯುವ ಲೇಖಕ: ವಿಕ್ರಮ ವಿಸಾಜಿ
‘ವ್ಯಕ್ತಿ, ಅಭಿವ್ಯಕ್ತಿ ಸಂಘರ್ಷಗಳ ನಡುವೆ ಯುವ ತಲೆಮಾರು ಸಾಹಿತ್ಯ ರಚಿಸಬೇಕಾಗಿದೆ’ ಎಂದು ಲೇಖಕ ವಿಕ್ರಮ ವಿಸಾಜಿ ಅಭಿಪ್ರಾಯಪಟ್ಟರು.
Last Updated 23 ಡಿಸೆಂಬರ್ 2024, 5:21 IST
ತ್ರಿಭಾಷಾ ಸೂತ್ರ | ಯುವ ತಲೆಮಾರಿಗೆ ಸವಾಲು: ಎಚ್.ಡಿ.ಕುಮಾರಸ್ವಾಮಿ ಅಭಿಮತ
ತ್ರಿಭಾಷಾ ಸೂತ್ರವನ್ನು ಅಳವಡಿಸುವುದರಿಂದ ಯುವ ಸಮುದಾಯ, ವಿಶೇಷವಾಗಿ ಗ್ರಾಮೀಣ ಭಾಗದ ಜನರು ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
Last Updated 23 ಡಿಸೆಂಬರ್ 2024, 5:13 IST
ADVERTISEMENT
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ: ಸಮ್ಮಾನ, ಪ್ರತಿಭಟನೆ ಜಂಟಿಯಾನ
ಲೈಂಗಿಕ ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು ಮತ್ತು ಮಕ್ಕಳ ಪರ ವಾದ ವೈವಿಧ್ಯಮಯ ಧ್ವನಿ–ಆಗ್ರಹಗಳಿಗೆ ಗಟ್ಟಿ ವೇದಿಕೆಗಳನ್ನು ಕಲ್ಪಿಸಿದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಸಮ್ಮಾನ, ಪ್ರತಿಭಟನೆಗಳ ಜಂಟಿಯಾನದಲ್ಲೇ ಭಾನುವಾರ ಸಮಾರೋಪಗೊಂಡಿತು.
Last Updated 23 ಡಿಸೆಂಬರ್ 2024, 0:33 IST
ಮಂಡ್ಯ | ಭಾಷೆ ಸಂರಕ್ಷಣೆಗೆ ಚೀನಾ ಮಾದರಿ: ಅಶ್ವಿನ್ ಶೇಷಾದ್ರಿ ಪ್ರತಿಪಾದನೆ
ಬ್ರಿಟನ್ ಕನ್ನಡಿಗರ ಕೂಟದ ಅಶ್ವಿನ್ ಶೇಷಾದ್ರಿ
Last Updated 23 ಡಿಸೆಂಬರ್ 2024, 0:27 IST
ಅಲ್ಪಸಂಖ್ಯಾತ, ಬಹುಸಂಖ್ಯಾತ ಗಂಡಭೇರುಂಡದಂತೆ: ಸಂಸ್ಕೃತಿ ಚಿಂತಕ ಕೆ.ಎಂ. ಅಬೂಬಕ್ಕರ್
ಒಂದು ಬಾಯಿಗೆ ಹಾಲು, ಮತ್ತೊಂದಕ್ಕೆ ವಿಷ ಕೊಟ್ಟರೆ ಸಾವು ಖಚಿತ
Last Updated 23 ಡಿಸೆಂಬರ್ 2024, 0:27 IST
ADVERTISEMENT
<
1
2
...
16
>
ADVERTISEMENT
ADVERTISEMENT