‘ಪಟೇಲರಿಂದ ಹೈದರಾಬಾದ್ ವಿಮೋಚನೆ’
ಹೈದರಾಬಾದ್ ವಿಮೋಚನಾ ದಿನಾಚರಣೆ ಪ್ರಸ್ತಾಪಿಸಿದ ಮೋದಿ ಅವರು, ‘1948ರ ಸೆಪ್ಟೆಂಬರ್ 17ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸೇನಾ ಕಾರ್ಯಾಚರಣೆ ನಡೆಸಿದರು. ಹೈದರಾಬಾದ್ ಪ್ರಾಂತ್ಯವನ್ನು ಶೋಷಣೆಯಿಂದ ಮುಕ್ತ ಮಾಡಿ, ಅದನ್ನು ಭಾರತದ ಒಕ್ಕೂಟಕ್ಕೆ ಸೇರ್ಪಡೆ ಮಾಡಿದರು’ ಎಂದರು.