ದ್ವಿತೀಯ ಪಿಯು ವೇಳಾಪಟ್ಟಿ
ಫೆ.28–ಕನ್ನಡ, ಅರೇಬಿಕ್, ಮಾರ್ಚ್ 2–ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ, 3–ಇಂಗ್ಲಿಷ್, 4–ತೆಲುಗು, ತಮಿಳು, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಮಲಯಾಳಂ, 5–ಇತಿಹಾಸ, 6–ಭೌತ ವಿಜ್ಞಾನ, 7–ಐಚ್ಛಿಕ ಕನ್ನಡ, ಭೂಗರ್ಭ ಶಾಸ್ತ್ರ, ವ್ಯವಹಾರ ಅಧ್ಯಯನ, 9–ರಸಾಯನ ವಿಜ್ಞಾನ, ಶಿಕ್ಷಣಶಾಸ್ತ್ರ, ಮೂಲಗಣಿತ, 10–ಅರ್ಥಶಾಸ್ತ್ರ, 11–ತರ್ಕಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗೃಹ ವಿಜ್ಞಾನ, 12–ಹಿಂದಿ, 13–ರಾಜ್ಯಶಾಸ್ತ್ರ, 14–ಲೆಕ್ಕಶಾಸ್ತ್ರ, ಗಣಿತ, 16–ಸಮಾಜ ಶಾಸ್ತ್ರ, ಜೀವ ವಿಜ್ಞಾನ, ಗಣಕ ವಿಜ್ಞಾನ, 17–ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೊಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಆ್ಯಂಡ್ ವೆಲ್‌ನೆಸ್.