ಬೆಂಗಳೂರು: ರಾಹುಲ್, ಪ್ರಿಯಾಂಕ್ ವಿರುದ್ಧದ ದೂರುದಾರನಿಗೆ ‘ವೈ ಪ್ಲಸ್’ ಭದ್ರತೆ
Rahul Gandhi Case: ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಿರುದ್ಧ ಹಲವು ದೂರು ಹಾಗೂ ಪಿಐಎಲ್ ಸಲ್ಲಿಸಿರುವ ಬಿಜೆಪಿ ಕಾರ್ಯಕರ್ತ ಎಸ್.ವಿಘ್ನೇಶ್ ಶಿಶಿರ್ ಅವರಿಗೆ ಅಲಹಬಾದ್ ಹೈಕೋರ್ಟ್ ಸೂಚನೆಯ ಮೇರೆಗೆ ವೈ ಪ್ಲಸ್ ಭದ್ರತೆLast Updated 29 ಆಗಸ್ಟ್ 2025, 16:03 IST