ಶುಕ್ರವಾರ, 27 ಫೆಬ್ರುವರಿ 2026
×
ADVERTISEMENT

ಗಡಿ ಸಂಘರ್ಷ ತಾರಕಕ್ಕೆ| 274 ತಾಲಿಬಾನಿಗಳ ಹತ್ಯೆ: ಪಾಕಿಸ್ತಾನ

ಪ್ರತಿದಾಳಿಯಲ್ಲಿ ಪಾಕಿಸ್ತಾನದ 55 ಸೈನಿಕರು ಹತ: ಅಫ್ಗಾನ್
Published : 27 ಫೆಬ್ರುವರಿ 2026, 15:35 IST
Last Updated : 27 ಫೆಬ್ರುವರಿ 2026, 15:35 IST
ADVERTISEMENT
ಫಾಲೋ ಮಾಡಿ
Comments
ಅಫ್ಗಾನಿಸ್ತಾನದ ಮೇಲೆ ಪಾಕಿಸ್ತಾನದ ನಡೆಸಿದ ಸೇನಾ ದಾಳಿಯನ್ನು ಬೆಂಬಲಿಸಿ ಜನರು ಲಾಹೋರ್‌ನಲ್ಲಿ ಶುಕ್ರವಾರ ರ‍್ಯಾಲಿ ನಡೆಸಿದರು

ಅಫ್ಗಾನಿಸ್ತಾನದ ಮೇಲೆ ಪಾಕಿಸ್ತಾನದ ನಡೆಸಿದ ಸೇನಾ ದಾಳಿಯನ್ನು ಬೆಂಬಲಿಸಿ ಜನರು ಲಾಹೋರ್‌ನಲ್ಲಿ ಶುಕ್ರವಾರ ರ‍್ಯಾಲಿ ನಡೆಸಿದರು

ಪಾಕ್‌ ಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಖೊಸ್ಟ್‌ ಪ್ರಾಂತ್ಯದಲ್ಲಿ ಸೇನಾ ಟ್ಯಾಂಕ್‌ಗಳನ್ನು ಸಿದ್ಧಗೊಳಿಸಿದ್ದ ಅಫ್ಗಾನ್‌ ಪಡೆಗಳು

ಪಾಕ್‌ ಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಖೊಸ್ಟ್‌ ಪ್ರಾಂತ್ಯದಲ್ಲಿ ಸೇನಾ ಟ್ಯಾಂಕ್‌ಗಳನ್ನು ಸಿದ್ಧಗೊಳಿಸಿದ್ದ ಅಫ್ಗಾನ್‌ ಪಡೆಗಳು

ಪಾಕಿಸ್ತಾನದ ಜನರು ಹಾಗೂ ಸೇನಾ ಪಡೆಗಳು ದೇಶದ ಸುರಕ್ಷತೆ ಸಾರ್ವಭೌಮತೆ ಹಾಗೂ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಬದ್ಧವಾಗಿವೆ
ಶೆಹಬಾಜ್‌ ಷರೀಫ್‌ ಪಾಕಿಸ್ತಾನದ ಪ್ರಧಾನಿ
ಭಾರತದ ವಿರುದ್ಧ ಆರೋಪ
‘ತಾಲಿಬಾನಿಗಳು ಅಫ್ಗಾನಿಸ್ತಾನವನ್ನು ಭಾರತದ ಕಾಲೊನಿಯಾಗಿ ಮಾಡಿದ್ದಾರೆ. ಇಡೀ ವಿಶ್ವದ ಭಯೋತ್ಪಾದಕರನ್ನು ತನ್ನ ದೇಶದಲ್ಲಿ ಒಟ್ಟುಗೂಡಿಸಿ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದ್ದಾರೆ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್‌ ‘ಎಕ್ಸ್‌’ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT