ಬುಧವಾರ, 15 ಅಕ್ಟೋಬರ್ 2025
×
ADVERTISEMENT

ವಿದೇಶ

ADVERTISEMENT

Pakistan-Afghanistan Clashes: ಗಡಿಯಲ್ಲಿ ಮತ್ತೆ ಪಾಕ್-ಅಫ್ಗನ್ ಸಂಘರ್ಷ

Afghan Border Violence:ಗಡಿಯಲ್ಲಿ ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ಪಡೆಗಳ ನಡುವೆ ಮಂಗಳವಾರ ರಾತ್ರಿ ಮತ್ತೆ ಸಂಘರ್ಷ ಉಂಟಾಗಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ಗಡಿಯಲ್ಲಿ ಗುಂಡಿನ ದಾಳಿ ನಡೆದಿದೆ.
Last Updated 15 ಅಕ್ಟೋಬರ್ 2025, 3:05 IST
Pakistan-Afghanistan Clashes: ಗಡಿಯಲ್ಲಿ ಮತ್ತೆ ಪಾಕ್-ಅಫ್ಗನ್ ಸಂಘರ್ಷ

ವಿದೇಶ ವಿದ್ಯಮಾನ | ಗಾಜಾದಲ್ಲಿ ‘ಹೊಸ ಬೆಳಕು’?

ಟ್ರಂಪ್ ಒತ್ತಡದಿಂದ ಒಪ್ಪಂದ; ಶಾಂತಿ ಸ್ಥಾಪನೆ ಮತ್ತು ವ್ಯವಸ್ಥೆಯ ಮರುನಿರ್ಮಾಣವೇ ಸವಾಲು
Last Updated 15 ಅಕ್ಟೋಬರ್ 2025, 1:19 IST
ವಿದೇಶ ವಿದ್ಯಮಾನ | ಗಾಜಾದಲ್ಲಿ ‘ಹೊಸ ಬೆಳಕು’?

ರೈಫಲ್ಸ್‌ ಹಿಡಿದು ಬೆಂಬಲಿಗರ ಜೊತೆ ಪ್ಯಾಲೆಸ್ಟೀನಿಯನ್ನರ ಸಂಭ್ರಮಾಚರಣೆ

Palestinians - ಗಾಜಾ ಶಾಂತಿ ಒಪ್ಪಂದದ ಅನ್ವಯ ಸುಮಾರು 2000 ಸೆರೆಯಾಳುಗಳನ್ನು ಇಸ್ರೇಲ್‌ ಬಿಡುಗಡೆ ಮಾಡಿದ್ದು, ಪ್ಯಾಲೆಸ್ಟೀನಿಯನ್ನರು ಸಂಭ್ರಮಾಚರಣೆ ಮಾಡಿದರು.
Last Updated 14 ಅಕ್ಟೋಬರ್ 2025, 16:28 IST
ರೈಫಲ್ಸ್‌ ಹಿಡಿದು ಬೆಂಬಲಿಗರ ಜೊತೆ ಪ್ಯಾಲೆಸ್ಟೀನಿಯನ್ನರ ಸಂಭ್ರಮಾಚರಣೆ

ದೂರಗಾಮಿ ಕ್ಷಿಪಣಿಗಾಗಿ ಝೆಲೆನ್‌ಸ್ಕಿ ಅಮೆರಿಕ ಭೇಟಿ

Long-range Weapons: ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅವರು ಅಮೆರಿಕದಲ್ಲಿ ವಾಯುರಕ್ಷಣೆ ಮತ್ತು ದೂರಗಾಮಿ ಶಸ್ತ್ರಾಸ್ತ್ರಗಳ ಕುರಿತು ಮಾತುಕತೆಗೆ this week ವಾಷಿಂಗ್ಟನ್‌ಗೆ ಭೇಟಿ ನೀಡಲಿದ್ದಾರೆ ಎಂದು ಸೋಮವಾರ ಘೋಷಿಸಿದರು.
Last Updated 14 ಅಕ್ಟೋಬರ್ 2025, 16:11 IST
ದೂರಗಾಮಿ ಕ್ಷಿಪಣಿಗಾಗಿ ಝೆಲೆನ್‌ಸ್ಕಿ ಅಮೆರಿಕ ಭೇಟಿ

ಶ್ರೀಲಂಕಾ: ಜೆವಿಪಿ ಜೊತೆ ಸಭೆ ನಡೆಸಿದ ಭಾರತೀಯ ರಾಯಭಾರಿ

Diplomatic Meeting: ಭಾರತೀಯ ರಾಯಭಾರಿ ಸಂತೋಷ್ ಝಾ ಅವರು ಜೆವಿಪಿ ಪ್ರಧಾನ ಕಾರ್ಯದರ್ಶಿ ಟಿಲ್ವಿನ್ ಸಿಲ್ವಾ ಜೊತೆ ದ್ವಿಪಕ್ಷೀಯ ಆರ್ಥಿಕ ಸಂಬಂಧಗಳ ಕುರಿತು ಚರ್ಚಿಸಿದ್ದು, ಪರಿಹಾರ ಯೋಜನೆಗಳು ಹಾಗೂ ಸಹಕಾರದ ಭರವಸೆ ನೀಡಿದರು.
Last Updated 14 ಅಕ್ಟೋಬರ್ 2025, 16:01 IST
ಶ್ರೀಲಂಕಾ: ಜೆವಿಪಿ ಜೊತೆ ಸಭೆ ನಡೆಸಿದ ಭಾರತೀಯ ರಾಯಭಾರಿ

ಪಾಕಿಸ್ತಾನ: ಕೆಪಿಕೆ ಸಿ.ಎಂ ಚುನಾವಣೆ; ಹೈಕೋರ್ಟ್‌ನಲ್ಲಿ ಅರ್ಜಿ

Pakistan Court Petition: ಪಾಕಿಸ್ತಾನದ ಜೆಯುಐ–ಎಫ್ ಪಕ್ಷವು ಖೈಬರ್‌ ಪಖ್ತುಂಖ್ವಾ ಮುಖ್ಯಮಂತ್ರಿ ಚುನಾವಣೆಯನ್ನು ಅಮಾನ್ಯವೆಂದು ಘೋಷಿಸಲು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇಮ್ರಾನ್ ಖಾನ್‌ ಪಿಟಿಐ ಅಭ್ಯರ್ಥಿ ಸೊಹೈಲ್ ಅಫ್ರಿದಿ ಅವರನ್ನು ಪ್ರಶ್ನಿಸಿದೆ.
Last Updated 14 ಅಕ್ಟೋಬರ್ 2025, 14:36 IST
ಪಾಕಿಸ್ತಾನ: ಕೆಪಿಕೆ ಸಿ.ಎಂ ಚುನಾವಣೆ; ಹೈಕೋರ್ಟ್‌ನಲ್ಲಿ ಅರ್ಜಿ

ಗಾಜಾದಲ್ಲಿ ಇಸ್ರೇಲಿಗರನ್ನ ಉಳಿಸಿದ್ದ ನೇಪಾಳಿಗ ಬಿಪಿನ್‌ ಜೋಶಿ ಮೃತದೇಹ ಇಸ್ರೇಲ್‌ಗೆ

Oct 7 Hamas attackಇಸ್ರೇಲ್‌ ಮೇಲೆ ಹಮಾಸ್ ದಾಳಿಯ ವೇಳೆ ಹಲವರ ಜೀವ ಉಳಿಸಿದ್ದ ನೇಪಾಳದ ವ್ಯಕ್ತಿಯೊಬ್ಬರ ಮೃತದೇಹವು ಇಸ್ರೇಲ್‌ನಲ್ಲಿ ಪತ್ತೆಯಾಗಿದ್ದು, ಶೀಘ್ರದಲ್ಲಿ ಸ್ವದೇಶಕ್ಕೆ ಕಳುಹಿಸಲಾಗುವುದು ಎಂದು ಇಸ್ರೇಲ್‌ನ ರಕ್ಷಣಾ ಪಡೆ ತಿಳಿಸಿದೆ.
Last Updated 14 ಅಕ್ಟೋಬರ್ 2025, 14:21 IST
ಗಾಜಾದಲ್ಲಿ ಇಸ್ರೇಲಿಗರನ್ನ ಉಳಿಸಿದ್ದ ನೇಪಾಳಿಗ ಬಿಪಿನ್‌ ಜೋಶಿ ಮೃತದೇಹ ಇಸ್ರೇಲ್‌ಗೆ
ADVERTISEMENT

11ನೇ ಸ್ಟಾರ್‌ಶಿಪ್‌ ರಾಕೆಟ್‌ನ ಪ್ರಾಯೋಗಿಕ ಉಡಾವಣೆ ಯಶಸ್ವಿ

Starship Rocket Test: ‘ಸ್ಪೇಸ್‌ಎಕ್ಸ್‌’ ಸಂಸ್ಥೆಯ 11ನೇ ಸ್ಟಾರ್‌ಶಿಪ್‌ ರಾಕೆಟ್‌ ಪ್ರಾಯೋಗಿಕ ಉಡಾವಣೆ ಯಶಸ್ವಿಯಾಗಿ ನಡೆದಿದ್ದು, ಬೂಸ್ಟರ್‌ ಮೆಕ್ಸಿಕೊ ಕೊಲ್ಲಿಯಲ್ಲಿ ಇಳಿಯಿತು ಮತ್ತು ನೌಕೆ ಹಿಂದೂ ಮಹಾಸಾಗರದಲ್ಲಿ ಬಿತ್ತು.
Last Updated 14 ಅಕ್ಟೋಬರ್ 2025, 13:57 IST
11ನೇ ಸ್ಟಾರ್‌ಶಿಪ್‌ ರಾಕೆಟ್‌ನ ಪ್ರಾಯೋಗಿಕ ಉಡಾವಣೆ ಯಶಸ್ವಿ

ಬಾಂಗ್ಲಾದೇಶದಲ್ಲಿ ಬೆಂಕಿ ಅವಘಡ: 9 ಮಂದಿ ಸಾವು

Factory Fire Bangladesh: ಢಾಕಾದ ರಾಸಾಯನಿಕ ಸಂಗ್ರಹಾಗಾರದಲ್ಲಿ ಶುರುವಾಗಿ ಗಾರ್ಮೆಂಟ್‌ ಕಾರ್ಖಾನೆಗೆ ವ್ಯಾಪಿಸಿದ ಬೆಂಕಿಯಿಂದ ಕನಿಷ್ಠ ಒಂಬತ್ತು ಕಾರ್ಮಿಕರು ಮೃತಪಟ್ಟಿದ್ದು, ವಿಷಯುಕ್ತ ಗಾಳಿ ಇದು ಕಾರಣವೆಂದು ಶಂಕಿಸಲಾಗಿದೆ.
Last Updated 14 ಅಕ್ಟೋಬರ್ 2025, 13:50 IST
ಬಾಂಗ್ಲಾದೇಶದಲ್ಲಿ ಬೆಂಕಿ ಅವಘಡ: 9 ಮಂದಿ ಸಾವು

ಪೂರ್ವ ಏಷ್ಯಾದಲ್ಲಿ ಸಾಮರಸ್ಯದ ಹೊಸ ಯುಗ ಆರಂಭಕ್ಕೆ ಟ್ರಂಪ್‌ ಕರೆ

ಹಳೆ ದ್ವೇಷ, ಹಗೆತನ ಮರೆಯಿರಿ. ಗಾಜಾ ಭವಿಷ್ಯ ಕುರಿತ ಶೃಂಗದಲ್ಲಿ ಅಮೆರಿಕ ಅಧ್ಯಕ್ಷರ ಹೇಳಿಕೆ
Last Updated 14 ಅಕ್ಟೋಬರ್ 2025, 13:46 IST
ಪೂರ್ವ ಏಷ್ಯಾದಲ್ಲಿ ಸಾಮರಸ್ಯದ ಹೊಸ ಯುಗ ಆರಂಭಕ್ಕೆ ಟ್ರಂಪ್‌ ಕರೆ
ADVERTISEMENT
ADVERTISEMENT
ADVERTISEMENT