ಆಪರೇಷನ್ ಬ್ಲೂ ಸ್ಟಾರ್ ಮಾಡಿ, ಇಂದಿರಾ ಬೆಲೆ ತೆತ್ತರು: ಚಿದಂಬರಂ
Indira Gandhi Assassination: ‘ಆಪರೇಷನ್ ಬ್ಲೂ ಸ್ಟಾರ್’ ಕಾರ್ಯಾಚರಣೆಯನ್ನು ಕೈಗೊಳ್ಳುವ ನಿರ್ಧಾರ ಮಾಡಿದ್ದು ತಪ್ಪು. ಇಂದಿರಾ ಗಾಂಧಿ ಅವರು ಇಂಥ ತಪ್ಪು ನಿರ್ಧಾರ ತೆಗೆದುಕೊಂಡದಕ್ಕೆ ಪ್ರಾಣ ಕಳೆದುಕೊಂಡು ಬೆಲೆ ತೆತ್ತರು’ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಅಭಿಪ್ರಾಯಪಟ್ಟರು.Last Updated 12 ಅಕ್ಟೋಬರ್ 2025, 9:33 IST