ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸಿನಿಮಾ ಜಗತ್ತು

ADVERTISEMENT

ಆಸ್ಕ‌ರ್ ಪ್ರಶಸ್ತಿ ರೇಸ್‌ನಲ್ಲಿ ‘ತನ್ವಿ ದಿ ಗ್ರೇಟ್’ ಸಿನಿಮಾ

Anupam Kher: ಅನುಪ್ ಖೇರ್ ನಿರ್ದೇಶನದ ‘ತನ್ವಿ ದಿ ಗ್ರೇಟ್’ ಚಿತ್ರವು 2026ನೇ ಸಾಲಿನ ಆಸ್ಕ‌ರ್ ಅಕಾಡೆಮಿ ಪ್ರಶಸ್ತಿಗೆ ಕಾಲಿಟ್ಟಿದೆ. 'ಅತ್ಯುತ್ತಮ ಚಿತ್ರ' ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ರೇಸ್‌ನಲ್ಲಿ ಈ ಸಿನಿಮಾವಿದೆ. ಸೆಪ್ಟೆಂಬರ್‌ನಲ್ಲಿ ತೆರೆಕಂಡ ಈ ಸಿನಿಮಾ ನೂರು ದಿನ ಪೂರೈಸಿದೆ.
Last Updated 9 ಜನವರಿ 2026, 13:00 IST
ಆಸ್ಕ‌ರ್ ಪ್ರಶಸ್ತಿ ರೇಸ್‌ನಲ್ಲಿ ‘ತನ್ವಿ ದಿ ಗ್ರೇಟ್’ ಸಿನಿಮಾ

BBK12: ಫಿನಾಲೆಗೆ ಮುನ್ನವೇ ಅಶ್ವಿನಿ ಗೌಡ ಪರ ಅಬ್ಬರದ ಪ್ರಚಾರ

Ashwini Gowda Bigg Boss: ಕನ್ನಡದ ಬಿಗ್‌ಬಾಸ್‌ 12ನೇ ಆವೃತ್ತಿ ಫಿನಾಲೆ ಹಂತಕ್ಕೆ ಬಂದು ತಲುಪಿದೆ. ಹೀಗಿರುವಾಗಲೇ ಸ್ಪರ್ಧಿಗಳ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರಚಾರಕ್ಕೆ ಇಳಿದಿದ್ದಾರೆ.
Last Updated 9 ಜನವರಿ 2026, 11:47 IST
BBK12: ಫಿನಾಲೆಗೆ ಮುನ್ನವೇ ಅಶ್ವಿನಿ ಗೌಡ ಪರ ಅಬ್ಬರದ ಪ್ರಚಾರ

ದುನಿಯಾ ವಿಜಯ್ ನಟನೆಯ ಲ್ಯಾಂಡ್‌ಲಾರ್ಡ್ ಸಿನಿಮಾದ ‘ರೋಮಾಂಚಕ’ ಹಾಡು ಬಿಡುಗಡೆ

Duniya Vijay Movie: ನಟ ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ನಟನೆಯಲ್ಲಿ ಮೂಡಿಬರುತ್ತಿರುವ ‘ಲ್ಯಾಂಡ್‌ಲಾರ್ಡ್’ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ನಿನ್ನೆ (ಜ.8ರಂದು) ಸಂಜೆ ಧಾರವಾಡದಲ್ಲಿ ‘ರೋಮಾಂಚಕ‘ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
Last Updated 9 ಜನವರಿ 2026, 7:34 IST
ದುನಿಯಾ ವಿಜಯ್ ನಟನೆಯ ಲ್ಯಾಂಡ್‌ಲಾರ್ಡ್ ಸಿನಿಮಾದ ‘ರೋಮಾಂಚಕ’ ಹಾಡು ಬಿಡುಗಡೆ

‘ಜಯ ನಾಯಗನ್’ ಸೆನ್ಸಾರ್‌ ಪ್ರಮಾಣಪತ್ರಕ್ಕೆ ತಡೆ

Jan Naayagan: ನಟ ವಿಜಯ್‌ ಅಭಿನಯದ ‘ಜನ ನಾಯಗನ್‌’ ಸಿನಿಮಾಗೆ ಸೆನ್ಸಾರ್‌ ಪ್ರಮಾಣಪತ್ರ ನೀಡಲು ಚಲನಚಿತ್ರ ಸೆನ್ಸಾರ್ ಮಂಡಳಿಗೆ (ಸಿಬಿಎಫ್‌ಸಿ) ನಿರ್ದೇಶನ ನೀಡಿದ್ದ ಏಕಸದಸ್ಯ ಪೀಠದ ಆದೇಶಕ್ಕೆ ಮದ್ರಾಸ್ ಹೈಕೋರ್ಟ್‌ ಶುಕ್ರವಾರ ತಡೆ ನೀಡಿದೆ.
Last Updated 9 ಜನವರಿ 2026, 6:58 IST
‘ಜಯ ನಾಯಗನ್’ ಸೆನ್ಸಾರ್‌ ಪ್ರಮಾಣಪತ್ರಕ್ಕೆ ತಡೆ

ಕಿರಣ್ ರಾಜ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಒಟಿಟಿಗೆ ಲಗ್ಗೆಯಿಟ್ಟ ರಾನಿ ಸಿನಿಮಾ

Kiran Raj Ronny Movie: ‘ಬಡ್ಡೀಸ್‌’ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಿದ್ದ ನಟ ಕಿರಣ್‌ ರಾಜ್‌ ಅಭಿನಯದ ‘ರಾನಿ’ ಸಿನಿಮಾ ಇದೀಗ ಒಟಿಟಿಗೆ ಲಗ್ಗೆ ಇಟ್ಟಿದೆ. ‘ಕನ್ನಡತಿ’ ಧಾರಾವಾಹಿ ನಂತರ ಗುರುತೇಜ್ ಶೆಟ್ಟಿ ನಿರ್ದೇಶಿಸಿರುವ ‘ರಾನಿ’ ಸಿನಿಮಾದಲ್ಲಿ ಕಿರಣ್ ರಾಜ್ ನಾಯಕರಾಗಿ ನಟಿಸಿದ್ದರು.
Last Updated 9 ಜನವರಿ 2026, 6:34 IST
ಕಿರಣ್ ರಾಜ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಒಟಿಟಿಗೆ ಲಗ್ಗೆಯಿಟ್ಟ ರಾನಿ ಸಿನಿಮಾ

ಆಸ್ಕರ್ ಅಂಗಳಕ್ಕೆ ಲಗ್ಗೆಯಿಟ್ಟ ಕಾಂತಾರ ಅಧ್ಯಾಯ 1

Oscar Awards 2026: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಅಧ್ಯಾಯ 1' ಆಸ್ಕರ್ ಅಂಗಳಕ್ಕೆ ಕಾಲಿಟ್ಟಿದೆ. ಜೊತೆಗೆ ‘ಅತ್ಯುತ್ತಮ ಚಿತ್ರ’ ಸ್ಪರ್ಧೆಯ ರೇಸ್‌ಗೆ ಪ್ರವೇಶ ಪಡೆದಿದೆ.
Last Updated 9 ಜನವರಿ 2026, 6:15 IST
ಆಸ್ಕರ್ ಅಂಗಳಕ್ಕೆ ಲಗ್ಗೆಯಿಟ್ಟ ಕಾಂತಾರ ಅಧ್ಯಾಯ 1

Toxic: ಒಂದೇ ದಿನಕ್ಕೆ ದಾಖಲೆಯ ವೀಕ್ಷಣೆ ಪಡೆದ ‘ರಾಯ’ನ ವಿಡಿಯೊ

Yash Toxic Movie: ಯಶ್‌ ಟಾಕ್ಸಿಕ್‌ನಲ್ಲಿ ನಟಿಸಿರುವ ಪಾತ್ರವನ್ನು ಅನಾವರಣಗೊಳಿಸುವ ಮೂಲಕ ಸಿನಿಮಾನವನ್ನು ಹಾಲಿವುಡ್‌ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ. ಒಂದೇ ದಿನಕ್ಕೆ ಟಾಕ್ಸಿಕ್ ವಿಡಿಯೊ ದಾಖಲೆಯ ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿದೆ‌.
Last Updated 9 ಜನವರಿ 2026, 5:38 IST
Toxic: ಒಂದೇ ದಿನಕ್ಕೆ ದಾಖಲೆಯ ವೀಕ್ಷಣೆ ಪಡೆದ ‘ರಾಯ’ನ ವಿಡಿಯೊ
ADVERTISEMENT

ಅಪ್ಪು ಜೀವನವನ್ನು ಅರಿತು ಯುವಕರು ನಟನೆ ಆರಂಭಿಸಬೇಕು: ನಟ ಅವಿನಾಶ್

Appu Simplicity: ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಆ್ಯಪ್ ಸಂದರ್ಶನದಲ್ಲಿ ಮಾತನಾಡಿರುವ ಕನ್ನಡದ ಹಿರಿಯ ನಟಿ ಅವಿನಾಶ್, ಅಪ್ಪು ಜತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. ಶಿವಣ್ಣನ ಜೊತೆ ಚಿಗುರಿದ ಕನಸು ಚಿತ್ರ ಮಾಡುವಾಗ ಅಪ್ಪು ಪರಿಚಯ ಆಗಿತ್ತು.
Last Updated 9 ಜನವರಿ 2026, 5:36 IST
ಅಪ್ಪು ಜೀವನವನ್ನು ಅರಿತು ಯುವಕರು ನಟನೆ ಆರಂಭಿಸಬೇಕು: ನಟ ಅವಿನಾಶ್

Kannada Movie: ರಾಜ್‌ ಬಿ.ಶೆಟ್ಟಿ ಒಪ್ಪಿದ ಕಥೆ ‘ರಕ್ಕಸಪುರದೋಳ್‌’

Raj B Shetty Movie: ನಟ ರಾಜ್‌ ಬಿ.ಶೆಟ್ಟಿ ನಟನೆಯ, ರವಿ ಸಾರಂಗ ನಿರ್ದೇಶನದ ‘ರಕ್ಕಸಪುರದೋಳ್‌’ ಸಿನಿಮಾ ಫೆ.6ರಂದು ತೆರೆಕಾಣಲಿದ್ದು, ಈ ಸಿನಿಮಾ ಮೂಲಕ ಸಾಹಸ ನಿರ್ದೇಶಕ ಕೆ.ರವಿವರ್ಮಾ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ.
Last Updated 8 ಜನವರಿ 2026, 23:30 IST
Kannada Movie: ರಾಜ್‌ ಬಿ.ಶೆಟ್ಟಿ ಒಪ್ಪಿದ ಕಥೆ ‘ರಕ್ಕಸಪುರದೋಳ್‌’

ಸಂದರ್ಶನ | ನಾನು ಅಮೀರ್‌ ಖಾನ್‌ ರೀತಿ ಆಗಬೇಕು: ಝೈದ್‌ ಖಾನ್‌

Actor Perspective: ‘ಬನಾರಸ್’ ಮೂಲಕ ನಟನ ವೃತ್ತಿಜೀವನ ಆರಂಭಿಸಿದ್ದ ಝೈದ್‌ ಖಾನ್, ಹೊಸ ಸಿನಿಮಾ ‘ಕಲ್ಟ್‌’ನ ಮೂಲಕ ವಿಭಿನ್ನ ಶೈಲಿಯಲ್ಲಿ ಮರಳುತ್ತಿದ್ದಾರೆ. ‘ಅಮೀರ್ ಖಾನ್‌ ರೀತಿ ನಟನಾಗಿ ಗುರುತಿಸಿಕೊಳ್ಳಬೇಕು’ ಎನ್ನುವುದು ಅವರ ಗುರಿ.
Last Updated 8 ಜನವರಿ 2026, 23:30 IST
ಸಂದರ್ಶನ | ನಾನು ಅಮೀರ್‌ ಖಾನ್‌ ರೀತಿ ಆಗಬೇಕು: ಝೈದ್‌ ಖಾನ್‌
ADVERTISEMENT
ADVERTISEMENT
ADVERTISEMENT