ಬುಧವಾರ, 21 ಜನವರಿ 2026
×
ADVERTISEMENT

ವಾಣಿಜ್ಯ

ADVERTISEMENT

ಶ್ರೀಮಂತ ಗ್ರಾಹಕರಿಗೆ ಕೋಟಕ್‌ನಿಂದ ‘ಸಾಲಿಟೇರ್‘ ಸೇವೆ

Premium Banking: ಶ್ರೀಮಂತರಿಗಾಗಿ ರೂಪಿಸಲಾದ ‘ಕೋಟಕ್ ಸಾಲಿಟೇರ್’ ಯೋಜನೆಯನ್ನು ಕೋಟಕ್ ಮಹೀಂದ್ರ ಬ್ಯಾಂಕ್ ಅನಾವರಣ ಮಾಡಿದ್ದು, ಆಹ್ವಾನಿತ ಗ್ರಾಹಕರಿಗೆ ಮಾತ್ರ ಈ ಸೇವೆ ಲಭ್ಯವಿರಲಿದೆ ಎಂದು ಪ್ರಕಟಿಸಲಾಗಿದೆ.
Last Updated 21 ಜನವರಿ 2026, 16:32 IST
ಶ್ರೀಮಂತ ಗ್ರಾಹಕರಿಗೆ ಕೋಟಕ್‌ನಿಂದ ‘ಸಾಲಿಟೇರ್‘ ಸೇವೆ

ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 68 ಪೈಸೆ ಕುಸಿತ

Currency Exchange: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಬುಧವಾರ ನಡೆದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 68 ಪೈಸೆಯಷ್ಟು ಕುಸಿದಿದೆ. ವಹಿವಾಟಿನ ಅಂತ್ಯದ ವೇಳೆಗೆ ₹91.65 ಆಗಿದೆ.
Last Updated 21 ಜನವರಿ 2026, 16:25 IST
ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 68 ಪೈಸೆ ಕುಸಿತ

ಷೇರುಪೇಟೆ: ಮೂರನೆಯ ದಿನವೂ ಇಳಿಕೆ

Stock Market Update: ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆ ಸತತ ಮೂರನೇ ದಿನವೂ ಭಾರತೀಯ ಷೇರುಪೇಟೆ ಕುಸಿತ ಕಂಡಿದೆ. ಸೆನ್ಸೆಕ್ಸ್ 270 ಅಂಶ ಇಳಿಕೆಯಾಗಿದ್ದು, ರೂಪಾಯಿ ಮೌಲ್ಯ ದಾಖಲೆಯ ಕುಸಿತ ಕಂಡಿದೆ.
Last Updated 21 ಜನವರಿ 2026, 15:54 IST
ಷೇರುಪೇಟೆ: ಮೂರನೆಯ ದಿನವೂ ಇಳಿಕೆ

ಚಿನ್ನದ ದರ ₹6,500, ಬೆಳ್ಳಿ ₹11,300 ಏರಿಕೆ

ಚಿನ್ನದ ದರ 10 ಗ್ರಾಂಗೆ ₹1,59,700 ಹಾಗೂ ಬೆಳ್ಳಿ ಕೆ.ಜಿಗೆ ₹3,34,300 ತಲುಪಿದ್ದು, ಪೂರೈಕೆ ಕೊರತೆ ಮತ್ತು ಜಾಗತಿಕ ರಾಜಕೀಯ ಅನಿಶ್ಚಿತತೆ ಬೆಲೆ ಏರಿಕೆಗೆ ಕಾರಣವಾಗಿದೆ.
Last Updated 21 ಜನವರಿ 2026, 13:49 IST
ಚಿನ್ನದ ದರ ₹6,500, ಬೆಳ್ಳಿ ₹11,300 ಏರಿಕೆ

ಐಟಿಸಿ ಹೋಟೆಲ್‌ ಷೇರಿನ ಬೆಲೆ ₹235ಕ್ಕೆ

ಐಟಿಸಿ ಹೋಟೆಲ್ ಷೇರು ಶೀಘ್ರದಲ್ಲೇ ₹235 ದಾಟಲಿದೆ ಎಂಬ ನಿರೀಕ್ಷೆ; ವರಮಾನದಲ್ಲಿ ಶೇ 21ರಷ್ಟು ಏರಿಕೆ, ಡಿಸೆಂಬರ್ ತ್ರೈಮಾಸಿಕದಲ್ಲಿ ₹1,231 ಕೋಟಿ ಗಳಿಕೆ, ಶ್ರೀಲಂಕಾ ರತ್ನದೀಪ ಹೋಟೆಲ್‌ ಮಾರುಕಟ್ಟೆ ನಾಯಕ.
Last Updated 21 ಜನವರಿ 2026, 13:49 IST
ಐಟಿಸಿ ಹೋಟೆಲ್‌ ಷೇರಿನ ಬೆಲೆ ₹235ಕ್ಕೆ

ಬೆಂಗಳೂರು: ಸ್ಮಾರ್ಟ್ ಬಜಾರ್‌ ಪೈಸಾ ವಸೂಲ್ ಮೇಳ

ರಿಲಯನ್ಸ್ ಸ್ಮಾರ್ಟ್ ಬಜಾರ್ ಪೈಸಾ ವಸೂಲ್ ಮೇಳದಲ್ಲಿ ₹749ಕ್ಕೆ ಬಾಸ್ಮತಿ ಅಕ್ಕಿ ಮತ್ತು ಎಣ್ಣೆ, ಬಿಸ್ಕತ್‌ ಪ್ಯಾಕ್ ಉಚಿತ ಕೊಡುಗೆ, ಶೇ 40ರಷ್ಟು ರಿಯಾಯಿತಿಯ ಸಾಬೂನು–ಪೇಸ್ಟ್‌ ಸೇರಿ ಹಲವು ಆಫರ್‌ಗಳು ಲಭ್ಯ.
Last Updated 21 ಜನವರಿ 2026, 13:49 IST
ಬೆಂಗಳೂರು: ಸ್ಮಾರ್ಟ್ ಬಜಾರ್‌ ಪೈಸಾ ವಸೂಲ್ ಮೇಳ

ಆರ್ಥಿಕ ಬೆಳವಣಿಗೆ ದರ ಶೇ 6–8 ಮಟ್ಟದಲ್ಲಿ ಇರಲಿದೆ: ವೈಷ್ಣವ್

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾರತವು ಮುಂದಿನ ಐದು ವರ್ಷಗಳಲ್ಲಿ ಶೇಕಡಾ 6–8 ಆರ್ಥಿಕ ಬೆಳವಣಿಗೆ ದರ ಸಾಧಿಸಲಿದೆ ಎಂದು ಹೇಳಿದರು. ಅನುವತಿಗಳ ಸರಳೀಕರಣದಿಂದ ಅಭಿವೃದ್ಧಿ ಸಾಧ್ಯವೆಂದು ಹೇಳಿದರು.
Last Updated 21 ಜನವರಿ 2026, 13:39 IST
ಆರ್ಥಿಕ ಬೆಳವಣಿಗೆ ದರ ಶೇ 6–8 ಮಟ್ಟದಲ್ಲಿ ಇರಲಿದೆ: ವೈಷ್ಣವ್
ADVERTISEMENT

ಎಟರ್ನಲ್ ಸಿಇಒ ಸ್ಥಾನಕ್ಕೆ ದೀಪಿಂದರ್ ಗೋಯಲ್ ರಾಜೀನಾಮೆ

Dipinder Goyal Exit: ಎಟರ್ನಲ್ ಕಂಪನಿಯ ಸಿಇಒ ಸ್ಥಾನಕ್ಕೆ ದೀಪಿಂದರ್ ಗೋಯಲ್ ರಾಜೀನಾಮೆ ಸಲ್ಲಿಸಿದ್ದು, ಬ್ಲಿಂಕ್‌ಇಟ್ ಸಿಇಒ ಅಲ್ಬಿಂದರ್ ಧಿಂಡ್ಸಾ ಫೆಬ್ರವರಿ 1ರಿಂದ ನೂತನ ಸಿಇಒ ಆಗಿ ಅಧಿಕಾರ ವಹಿಸಲಿದ್ದಾರೆ.
Last Updated 21 ಜನವರಿ 2026, 13:32 IST
ಎಟರ್ನಲ್ ಸಿಇಒ ಸ್ಥಾನಕ್ಕೆ ದೀಪಿಂದರ್ ಗೋಯಲ್ ರಾಜೀನಾಮೆ

ಪ್ರಶ್ನೋತ್ತರ ಅಂಕಣ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

Investment Guidance: ಷೇರು, ಫ್ಯೂಚರ್ಸ್ ಮತ್ತು ಆಪ್ಷನ್‌ ಮಾರುಕಟ್ಟೆಯಲ್ಲಿ ಯಶಸ್ಸಿಗೆ ಅಗತ್ಯವಾದ ಜ್ಞಾನ ಹಾಗೂ ನಿವೃತ್ತಿ ದಿನಚರೆಗೆ ₹2 ಕೋಟಿ ಗಳಿಸಲು ತಿಂಗಳಿಗೆ ₹9-₹13 ಸಾವಿರ ಹೂಡಿಕೆಯ ಮಾರ್ಗದರ್ಶನವನ್ನು ಈ ಅಂಕಣದಲ್ಲಿ ತಜ್ಞರು ನೀಡುತ್ತಿದ್ದಾರೆ.
Last Updated 20 ಜನವರಿ 2026, 23:30 IST
ಪ್ರಶ್ನೋತ್ತರ ಅಂಕಣ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

ಜಾಗತಿಕ ಬಿಕ್ಕಟ್ಟು: ಸೆನ್ಸೆಕ್ಸ್‌ ಕುಸಿತ, ₹9 ಲಕ್ಷ ಕೋಟಿ ನಷ್ಟ

Stock Market Dip: ಜಾಗತಿಕ ಮಟ್ಟದಲ್ಲಿನ ಬಿಕ್ಕಟ್ಟುಗಳು ತೀವ್ರಗೊಂಡಿರುವುದು ಹಾಗೂ ಜಾಗತಿಕ ಷೇರುಪೇಟೆಗಳಲ್ಲಿನ ಮಂದಗತಿಯ ವಹಿವಾಟು ಮಂಗಳವಾರ ಭಾರತದ ಷೇರುಪೇಟೆಗಳ ಮೇಲೆ ಪರಿಣಾಮ ಬೀರಿದವು. ಇದರಿಂದಾಗಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 1,065 ಅಂಶ ಕುಸಿಯಿತು.
Last Updated 20 ಜನವರಿ 2026, 16:06 IST
ಜಾಗತಿಕ ಬಿಕ್ಕಟ್ಟು: ಸೆನ್ಸೆಕ್ಸ್‌ ಕುಸಿತ, ₹9 ಲಕ್ಷ ಕೋಟಿ ನಷ್ಟ
ADVERTISEMENT
ADVERTISEMENT
ADVERTISEMENT