ವೆಂಕಿ, ವಿಕೆವಿ, ರಾಜೇಶ್ವರಿಗೆ ಕಲಾನಿಧಿ ಪ್ರಶಸ್ತಿ
Kalānidhi Award ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಸಮಿತಿ ಕೊಡುವ ಕಲಾನಿಧಿ ಪ್ರಶಸ್ತಿಗೆ ರಾಜೇಶ್ವರಿ ಕೆ, ವಿ.ಕೆ. ವಿಟ್ಲ ಮತ್ತು ವೆಂಕಿ ಪಲಿಮಾರು ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಗಣೇಶ ಸೋಮಯಾಜಿ ತಿಳಿಸಿದರು.Last Updated 16 ಅಕ್ಟೋಬರ್ 2025, 5:01 IST