ಗುರುವಾರ, 22 ಜನವರಿ 2026
×
ADVERTISEMENT

ಧಾರವಾಡ

ADVERTISEMENT

ಹುಬ್ಬಳ್ಳಿ | 15ನೇ ಹಣಕಾಸು ಯೋಜನೆ: ಕಾಮಗಾರಿ ಕುಂಠಿತ, ಇಚ್ಛಾಶಕ್ತಿ ಕೊರತೆ

ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ 2021–26ನೇ ಅವಧಿಯ 15ನೇ ಹಣಕಾಸು ಯೋಜನೆಯಡಿಯಲ್ಲಿ ₹85 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಳೆದ 4 ವರ್ಷಗಳ ಅವಧಿಯಲ್ಲಿ ಇದುವರಿಗೆ ಕೇವಲ ₹32 ಕೋಟಿ ಅನುದಾನ ಮಾತ್ರ ಖರ್ಚಾಗಿದ್ದು, ಇನ್ನೂ ₹53 ಕೋಟಿ ಅನುದಾನ ಉಳಿಕೆಯಿದೆ!
Last Updated 22 ಜನವರಿ 2026, 3:11 IST
ಹುಬ್ಬಳ್ಳಿ | 15ನೇ ಹಣಕಾಸು ಯೋಜನೆ: ಕಾಮಗಾರಿ ಕುಂಠಿತ, ಇಚ್ಛಾಶಕ್ತಿ ಕೊರತೆ

ಹುಬ್ಬಳ್ಳಿ: ರೈಲ್ವೆ ಸಪ್ತಾಹ, ಪ್ರಶಸ್ತಿ ಪ್ರದಾನ

SWR Hubballi: ಹುಬ್ಬಳ್ಳಿಯ ಚಾಲುಕ್ಯ ರೈಲ್ವೆ ಸಭಾಭವನದಲ್ಲಿ ನೈಋತ್ಯ ರೈಲ್ವೆ ವಲಯದ ವತಿಯಿಂದ 70ನೇ ರೈಲ್ವೆ ಸಪ್ತಾಹ ಆಚರಿಸಲಾಯಿತು. ಗಮನಾರ್ಹ ಸಾಧನೆ ಮಾಡಿದ ನೌಕರರು ಹಾಗೂ ವಿಭಾಗಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Last Updated 22 ಜನವರಿ 2026, 3:08 IST
ಹುಬ್ಬಳ್ಳಿ: ರೈಲ್ವೆ ಸಪ್ತಾಹ, ಪ್ರಶಸ್ತಿ ಪ್ರದಾನ

ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪಿಸುವ ಭರವಸೆ ತಪ್ಪಿದರೆ ಹೋರಾಟ: ಮೆಣಸಿನಕಾಯಿ

Hubballi News: ಹುಬ್ಬಳ್ಳಿ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಸ್ಥಳಾಂತರ ವಿಚಾರದಲ್ಲಿ ಸರ್ಕಾರದ ನಿರ್ಣಯ ಉಲ್ಲಂಘನೆಯಾದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಪಂಚಮಸಾಲಿ ಮುಖಂಡ ರಾಜಶೇಖರ ಮೆಣಸಿನಕಾಯಿ ಎಚ್ಚರಿಸಿದ್ದಾರೆ.
Last Updated 22 ಜನವರಿ 2026, 3:04 IST
ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪಿಸುವ ಭರವಸೆ ತಪ್ಪಿದರೆ ಹೋರಾಟ: ಮೆಣಸಿನಕಾಯಿ

ಅಹಿಂದ ಸಮುದಾಯಕ್ಕೆ ಆದ್ಯತೆ ಇರಲಿ: ಸಿದ್ದಣ್ಣ ತೇಜಿ

Ahinda Karnataka: ಸಿದ್ದರಾಮಯ್ಯ ಅವರು 2028ರವರೆಗೆ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು, ಇಲ್ಲದಿದ್ದರೆ ಕಾಂಗ್ರೆಸ್ ವಿರುದ್ಧವೇ ಹೋರಾಟ ಮಾಡಲಾಗುವುದು ಎಂದು ಅಹಿಂದ ಒಕ್ಕೂಟದ ಗೌರವಾಧ್ಯಕ್ಷ ಸಿದ್ದಣ್ಣ ತೇಜಿ ಹುಬ್ಬಳ್ಳಿಯಲ್ಲಿ ಹೇಳಿದರು.
Last Updated 22 ಜನವರಿ 2026, 3:03 IST
ಅಹಿಂದ ಸಮುದಾಯಕ್ಕೆ ಆದ್ಯತೆ ಇರಲಿ: ಸಿದ್ದಣ್ಣ ತೇಜಿ

ಹುಬ್ಬಳ್ಳಿ | ಒಗ್ಗಟ್ಟಿದ್ದರೆ ಆರ್ಥಿಕ, ಶೈಕ್ಷಣಿಕ ಪ್ರಗತಿ: ಜೆ.ಬಿ. ಮಜ್ಜಗಿ ಅಭಿಮತ

Hubballi News: ಅಂಬಿಗರು ಸಣ್ಣ ಸಮಾಜ ಎಂದು ಕೊರಗುವ ಬದಲು ಎಲ್ಲರೂ ಒಗ್ಗೂಡಿದರೆ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಬೆಳೆಯಲು ಸಾಧ್ಯ ಎಂದು ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಜೆ.ಬಿ. ಮಜ್ಜಗಿ ತಿಳಿಸಿದರು.
Last Updated 22 ಜನವರಿ 2026, 3:02 IST
ಹುಬ್ಬಳ್ಳಿ | ಒಗ್ಗಟ್ಟಿದ್ದರೆ ಆರ್ಥಿಕ, ಶೈಕ್ಷಣಿಕ ಪ್ರಗತಿ: ಜೆ.ಬಿ. ಮಜ್ಜಗಿ ಅಭಿಮತ

ಪ್ರಧಾನಮಂತ್ರಿ ಆವಾಸ್‌ ಯೋಜನೆ | ಜ.24ರಂದು ಮನೆಗಳ ಹಸ್ತಾಂತರ: ಸಚಿವ ಜಮೀರ್

Zameer Ahmed Khan: ಹುಬ್ಬಳ್ಳಿಯ ಮಂಟೂರು ರಸ್ತೆಯ 1,008 ಮನೆಗಳು ಸೇರಿ ರಾಜ್ಯಾದ್ಯಂತ ಪಿಎಂಎವೈ ಯೋಜನೆಯಡಿ ನಿರ್ಮಿಸಲಾದ 42,345 ಮನೆಗಳನ್ನು ಜ. 24ರಂದು ಹಸ್ತಾಂತರಿಸಲಾಗುವುದು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
Last Updated 22 ಜನವರಿ 2026, 3:02 IST
ಪ್ರಧಾನಮಂತ್ರಿ ಆವಾಸ್‌ ಯೋಜನೆ | ಜ.24ರಂದು ಮನೆಗಳ ಹಸ್ತಾಂತರ: ಸಚಿವ ಜಮೀರ್

ಹುಬ್ಬಳ್ಳಿ | ಅಪಘಾತ ಸ್ಥಳ: ಮಾಹಿತಿ ಪಡೆದ ಸಚಿವ ಸತೀಶ ಜಾರಕಿಹೊಳಿ

Hubballi News: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಹುಬ್ಬಳ್ಳಿಯ NWKRTC ಕೇಂದ್ರ ಕಚೇರಿಗೆ ಭೇಟಿ ನೀಡಿ, ಜಿಲ್ಲೆಯ ಅಪಘಾತ ವಲಯಗಳ (Accident Spots) ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
Last Updated 22 ಜನವರಿ 2026, 2:57 IST
ಹುಬ್ಬಳ್ಳಿ | ಅಪಘಾತ ಸ್ಥಳ: ಮಾಹಿತಿ ಪಡೆದ ಸಚಿವ ಸತೀಶ ಜಾರಕಿಹೊಳಿ
ADVERTISEMENT

ಕರ್ನಾಟಕ ವಿವಿ ಬಸವೇಶ್ವರ ಪೀಠದ ಸಂಯೋಜಕ ಹುದ್ದೆ: ವೀಣಾ ನೇಮಕ ಆದೇಶಕ್ಕೆ ತಡೆ

KUD Update: ಕರ್ನಾಟಕ ವಿಶ್ವವಿದ್ಯಾಲಯ ಬಸವೇಶ್ವರ ಅಧ್ಯಯನ ಪೀಠದ ಸಂಯೋಜಕ ಹುದ್ದೆಗೆ ಸಾಯಿ ಪಿಯು ಕಾಲೇಜಿನ ಅಧ್ಯಕ್ಷೆ ವೀಣಾ ಬಿರಾದಾರ ನೇಮಕ ಆದೇಶವನ್ನು ತಡೆಹಿಡಿಯಲಾಗಿದೆ.
Last Updated 22 ಜನವರಿ 2026, 2:56 IST
ಕರ್ನಾಟಕ ವಿವಿ ಬಸವೇಶ್ವರ ಪೀಠದ ಸಂಯೋಜಕ ಹುದ್ದೆ: ವೀಣಾ ನೇಮಕ ಆದೇಶಕ್ಕೆ ತಡೆ

ದೇವರು, ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ: ಬೊಮ್ಮಾಯಿ ಹೇಳಿಕೆಗೆ ಖಂಡನೆ

Jayabharata Janaseva Sangha: ದೇವರು ಹಾಗೂ ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ನಡೆಯುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆ ಖಂಡನೀಯ ಎಂದು ಧಾರವಾಡ ಜಿಲ್ಲಾ ಜಯಭಾರತ ಜನಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಐ.ಎಂ.ತೋರಗಲ್ಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Last Updated 22 ಜನವರಿ 2026, 2:30 IST
ದೇವರು, ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ: ಬೊಮ್ಮಾಯಿ ಹೇಳಿಕೆಗೆ ಖಂಡನೆ

ಧಾರವಾಡ | ಅಕ್ರಮ ಆಸ್ತಿ‌: ಎಂಜಿನಿಯರ್‌ ಅಂದಾನಗೌಡ ಪಾಟೀಲಗೆ 4 ವರ್ಷ ಜೈಲು

₹ 51.72 ಲಕ್ಷ ಮೌಲ್ಯದ ಆಸ್ತಿ ಮುಟ್ಟುಗೋಲಿಗೆ ಆದೇಶ
Last Updated 21 ಜನವರಿ 2026, 16:52 IST
ಧಾರವಾಡ | ಅಕ್ರಮ ಆಸ್ತಿ‌: ಎಂಜಿನಿಯರ್‌ ಅಂದಾನಗೌಡ ಪಾಟೀಲಗೆ 4 ವರ್ಷ ಜೈಲು
ADVERTISEMENT
ADVERTISEMENT
ADVERTISEMENT