ಗದಗ: ದೀಪಾವಳಿಗೆ ಪೂಜಾ ಸಾಮಗ್ರಿ, ಅಲಂಕಾರಿಕ ವಸ್ತು, ಹಣತೆ ಖರೀದಿಗೆ ಮುಗಿಬಿದ್ದ ಜನ
Festival Market Rush: ಗದಗ ನಗರ ಹಾಗೂ ಗ್ರಾಮೀಣ ಮಾರುಕಟ್ಟೆಗಳಲ್ಲಿ ದೀಪಾವಳಿಗೆ ಪೂಜಾ ಸಾಮಗ್ರಿ, ಅಲಂಕಾರಿಕ ವಸ್ತು, ಹಣತೆ ಹಾಗೂ ಹೂವಿನ ಖರೀದಿ ಜೋರಾಗಿದ್ದು, ಜನದಟ್ಟಣೆ ಏರಿದೆ; ಹೂವು, ಹಣ್ಣು ಬೆಲೆಗಳಲ್ಲಿ ಹೆಚ್ಚಳ ಕಂಡುಬಂದಿದೆ.Last Updated 20 ಅಕ್ಟೋಬರ್ 2025, 2:44 IST