ಗುರುವಾರ, 16 ಅಕ್ಟೋಬರ್ 2025
×
ADVERTISEMENT

ರಾಮನಗರ

ADVERTISEMENT

ಕನಕಪುರ: ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆ

Rajyotsava Celebration: ಕನಕಪುರ ತಾಲ್ಲೂಕು ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆ ನಡೆಯಿತು, ರಾಜ್ಯೋತ್ಸವದ ಸಿದ್ಧತೆ ಕುರಿತು ಚರ್ಚೆ ನಡೆಯಿತು.
Last Updated 16 ಅಕ್ಟೋಬರ್ 2025, 2:37 IST
ಕನಕಪುರ: ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆ

ಶಕ್ತಿ ಯೋಜನೆ: ಹೆಚ್ಚುವರಿ ಬಸ್ ಓಡಿಸಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆ

KSRTC Update: ಶಕ್ತಿ ಯೋಜನೆಯಡಿ ಹಾರೋಹಳ್ಳಿ, ಸಾತನೂರು, ಬೆಂಗಳೂರು ಮತ್ತು ಮಾಗಡಿಯಿಂದ ಕುಣಿಗಲ್‌ಗೆ ಬೆಳಿಗ್ಗೆ 7.30ರಿಂದ 10ರವರೆಗೆ ಹಾಗೂ ಸಂಜೆ ಹೆಚ್ಚುವರಿ ಬಸ್ಸುಗಳನ್ನು ಓಡಿಸಿ ಪ್ರಯಾಣಿಕರ ದಟ್ಟಣೆಯನ್ನು ತಗ್ಗಿಸಲು ಕೆ. ರಾಜು ಸೂಚಿಸಿದರು.
Last Updated 16 ಅಕ್ಟೋಬರ್ 2025, 2:33 IST
ಶಕ್ತಿ ಯೋಜನೆ: ಹೆಚ್ಚುವರಿ ಬಸ್ ಓಡಿಸಲು  ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆ

ರಾಮನಗರ: ನಾಳೆ ‘ಮೊಗಳ್ಳಿ ಗಣೇಶ್ ನುಡಿ ನಮನ’ ಕಾರ್ಯಕ್ರಮ‌

Literary Event: ಖ್ಯಾತ ಸಾಹಿತಿ ಡಾ. ಮೊಗಳ್ಳಿ ಗಣೇಶ್ ಅವರ ಗೌರವಾರ್ಥವಾಗಿ ‘ನಮ್ಮವರು’ ತಂಡವು ರಾಮನಗರದ ಡಾ. ಬಿ.ಆರ್. ಅಂಬೇಡ್ಕರ್‌ ಭವನದಲ್ಲಿ ಅಕ್ಟೋಬರ್‌ 17ರಂದು ಬೆಳಿಗ್ಗೆ 10 ಗಂಟೆಗೆ ನುಡಿ ನಮನ ಕಾರ್ಯಕ್ರಮವನ್ನು ಆಯೋಜಿಸಿದೆ.
Last Updated 16 ಅಕ್ಟೋಬರ್ 2025, 2:27 IST
ರಾಮನಗರ: ನಾಳೆ ‘ಮೊಗಳ್ಳಿ ಗಣೇಶ್ ನುಡಿ ನಮನ’ ಕಾರ್ಯಕ್ರಮ‌

ರಾಮನಗರ | ಕುಷ್ಠರೋಗ ಮುಕ್ತ ಜಿಲ್ಲೆಗೆ ಪಣ: ಎಡಿಸಿ ಚಂದ್ರಯ್ಯ

Health Awareness: ಬೆಂಗಳೂರು ದಕ್ಷಿಣ ಜಿಲ್ಲೆಯನ್ನು 2027ರೊಳಗೆ ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ಕ್ರಮ ಕೈಗೊಳ್ಳಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
Last Updated 16 ಅಕ್ಟೋಬರ್ 2025, 2:25 IST
ರಾಮನಗರ | ಕುಷ್ಠರೋಗ ಮುಕ್ತ ಜಿಲ್ಲೆಗೆ ಪಣ: ಎಡಿಸಿ ಚಂದ್ರಯ್ಯ

ರಾಮನಗರ | ಜಿಲ್ಲಾ ಮಟ್ಟದ ಯುವ ಜನೋತ್ಸವ: ಪರಂಪರೆ ಕಾಪಿಡುವ ಸಾಂಸ್ಕೃತಿಕ ಚಟುವಟಿಕೆ

School Infrastructure: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಿಸಲು ಗುಣಮಟ್ಟದ ಶಿಕ್ಷಣ ಹಾಗೂ ಆಧುನಿಕ ಮೂಲ ಸೌಕರ್ಯ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಡಾ. ಪಿ.ಸಿ. ಜಾಫರ್ ಹೇಳಿದ್ದಾರೆ.
Last Updated 16 ಅಕ್ಟೋಬರ್ 2025, 2:23 IST
ರಾಮನಗರ | ಜಿಲ್ಲಾ ಮಟ್ಟದ ಯುವ ಜನೋತ್ಸವ: ಪರಂಪರೆ ಕಾಪಿಡುವ ಸಾಂಸ್ಕೃತಿಕ ಚಟುವಟಿಕೆ

ಬಿಡದಿ | ಶೆಡ್‌ನಲ್ಲಿ ಅಡುಗೆ ಅನಿಲ ಸೋರಿ ಬೆಂಕಿ ಅವಘಡ: ಮೂವರು ಗಾಯಾಳುಗಳು ಸಾವು

ಕೈಗಾರಿಕಾ ಪ್ರದೇಶದ ಕಾಡುಮನೆ ಕ್ರಾಸ್ ಬಳಿಯ ಭೀಮೇನಹಳ್ಳಿಯಲ್ಲಿ ಕಾರ್ಮಿಕರ ಶೆಡ್‌ನಲ್ಲಿ ಅಡುಗೆ ಅನಿಲ ಸೋರಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮೂವರು ಕಾರ್ಮಿಕರು ಕೊನೆಯುಸಿರೆಳೆದಿದ್ದಾರೆ.
Last Updated 15 ಅಕ್ಟೋಬರ್ 2025, 23:08 IST
ಬಿಡದಿ | ಶೆಡ್‌ನಲ್ಲಿ ಅಡುಗೆ ಅನಿಲ ಸೋರಿ ಬೆಂಕಿ ಅವಘಡ: ಮೂವರು ಗಾಯಾಳುಗಳು ಸಾವು

ಮಾಗಡಿಯಲ್ಲೇ ಸೋಲೂರು ಉಳಿಸಿಕೊಳ್ಳಲು ಮನವಿ | ಸಿಗದ ಸ್ಪಂದನೆ: ಹರಿಹಾಯ್ದ ಶಾಸಕ

Legislator's Frustration: ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಸೋಲೂರು ಹೋಬಳಿ ಪ್ರತ್ಯೇಕದ ಪ್ರಶ್ನೆ ಕುರಿತು ತಮ್ಮ ಪ್ರಾಥಮಿಕ ಎಚ್ಚರಿಕೆಗೆ ಸ್ಪಂದನೆ ಸಿಗದಿದರಿಂದ ಈಗ ಪ್ರತಿಭಟನೆ ಫಲಕಾರಿಯಾಗದು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
Last Updated 15 ಅಕ್ಟೋಬರ್ 2025, 3:45 IST
ಮಾಗಡಿಯಲ್ಲೇ ಸೋಲೂರು ಉಳಿಸಿಕೊಳ್ಳಲು ಮನವಿ | ಸಿಗದ ಸ್ಪಂದನೆ: ಹರಿಹಾಯ್ದ ಶಾಸಕ
ADVERTISEMENT

ಸಿದ್ದರಾಮಯ್ಯ ಜತೆ ಕಾಂಗ್ರೆಸ್ ಸೇರಿದ್ದರೆ ಸಚಿವನಾಗಿರುತ್ತಿದ್ದೆ: ಶಾಸಕ ಬಾಲಕೃಷ್ಣ

HC Balakrishna: ಆಗಲೇ ಸಿದ್ದರಾಮಯ್ಯ ಅವರೊಂದಿಗೆ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದರೆ ಈಗಾಗಲೇ ನಾನು ಎರಡು ಬಾರಿ ಸಚಿವನಾಗಿ ಅಧಿಕಾರ ಅನುಭವಿಸುತ್ತಿದ್ದೆ. 20 ವರ್ಷಗಳಿಂದ ಜೆಡಿಎಸ್‌ನಲ್ಲಿ ಉಳಿದುಕೊಂಡು ಬಿಟ್ಟೆ.
Last Updated 15 ಅಕ್ಟೋಬರ್ 2025, 3:06 IST
ಸಿದ್ದರಾಮಯ್ಯ ಜತೆ ಕಾಂಗ್ರೆಸ್ ಸೇರಿದ್ದರೆ ಸಚಿವನಾಗಿರುತ್ತಿದ್ದೆ: ಶಾಸಕ ಬಾಲಕೃಷ್ಣ

ಕೆಂಪೇಗೌಡರ ಪ್ರತಿಮೆ ತೆರವು ವಿರೋಧಿಸಿ ಜೆಡಿಎಸ್‌ ಪ್ರತಿಭಟನೆ

Kempwgowda Statue Protest: ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಳಾಂತರ ವಿರೋಧಿಸಿ ಜೆಡಿಎಸ್ ಮಂಗಳವಾರ ಪಟ್ಟಣದ ಕೆಂಪೇಗೌಡರ ಪ್ರತಿಮೆ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು.
Last Updated 15 ಅಕ್ಟೋಬರ್ 2025, 3:01 IST
ಕೆಂಪೇಗೌಡರ ಪ್ರತಿಮೆ ತೆರವು ವಿರೋಧಿಸಿ ಜೆಡಿಎಸ್‌ ಪ್ರತಿಭಟನೆ

ರಾಮನಗರ: ನಗರಸಭೆ ವ್ಯಾಪ್ತಿಗೆ ಮಾಯಗಾನಹಳ್ಳಿ ಗ್ರಾ.ಪಂ. ಸೇರ್ಪಡೆಗೆ ವಿರೋಧ

Municipality Merger Protest: ನಗರಸಭೆಯನ್ನು ಗ್ರೇಡ್‌-1 ಆಗಿ ಮೇಲ್ದರ್ಜೆಗೇರಿ ಸಲು ಸಮೀಪದ ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿಯನ್ನು ನಗರಸಭೆ ವ್ಯಾಪ್ತಿಗೆ ಸೇರಿಸಲು ಮುಂದಾಗಿರುವುದನ್ನು ವಿರೋಧಿಸಿ, ಸ್ಥಳೀಯ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
Last Updated 15 ಅಕ್ಟೋಬರ್ 2025, 2:58 IST
ರಾಮನಗರ: ನಗರಸಭೆ ವ್ಯಾಪ್ತಿಗೆ ಮಾಯಗಾನಹಳ್ಳಿ ಗ್ರಾ.ಪಂ. ಸೇರ್ಪಡೆಗೆ ವಿರೋಧ
ADVERTISEMENT
ADVERTISEMENT
ADVERTISEMENT