ಸುರಕ್ಷಾ ಯೋಜನೆ ಮೂಲಕ 3 ವರ್ಷಗಳಿಂದ ಸಮುದಾಯದ ಮಟ್ಟದಲ್ಲಿ ಆತ್ಮಹತ್ಯೆ ತಡೆಗಟ್ಟುವಿಕೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸಮುದಾಯ ಜಾಗೃತಿಯಾದಾಗ ಮಾತ್ರ ಆತ್ಮಹತ್ಯೆ ಪ್ರಮಾಣ ಇಳಿಕೆಯಾಗುತ್ತದೆ
– ಮಹೇಂದ್ರ ಸಂಯೋಜಕ ನಿಮ್ಹಾನ್ಸ್ ಸುರಕ್ಷಾ ಯೋಜನೆ
ಕುಟುಂಬದಲ್ಲಿ ಯಾರಿಗಾದರೂ ಮಾನಸಿಕ ಕಾಯಿಲೆ ಬಂದಾಗ ಅವರನ್ನು ದೇವಾಲಯಕ್ಕೆ ಕರೆದೊಯ್ದು ಸಮಯ ವ್ಯರ್ಥ ಮಾಡದೆ ಸಮೀಪದ ಆಸ್ಪತ್ರೆಯಲ್ಲಿರುವ ಆಪ್ತ ಸಮಾಲೋಚಕರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಕೊಡಿಸಬೇಕು