ಶುಕ್ರವಾರ, 30 ಜನವರಿ 2026
×
ADVERTISEMENT

ತುಮಕೂರು

ADVERTISEMENT

ಅಂತರರಾಜ್ಯ ಕಳ್ಳರ ಬಂಧನ

Burglary Investigation: ರಾತ್ರಿ ಸಮಯದಲ್ಲಿ ಮನೆ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ ಕಳ್ಳರನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ. ಆಂಧ್ಯಪ್ರದೇಶದ ವದ್ದೂರು ಗ್ರಾಮದ ಪೆದ್ದಿನೇನಿ ವಂಶಿ, ಆಂಧ್ರದ ಸಂಕ್ರಾತಿಪಲ್ಲಿ ಗ್ರಾಮದ ಎಲ್.ಲಕ್ಷ್ಮೀಪತಿ ಬಂಧಿತರು.
Last Updated 30 ಜನವರಿ 2026, 5:55 IST
ಅಂತರರಾಜ್ಯ ಕಳ್ಳರ ಬಂಧನ

ಹುಳು ಬಿದ್ದ ಧಾನ್ಯ ಪೂರೈಕೆ: ಕ್ರಮಕ್ಕೆ ಆಗ್ರಹ

ತುಮಕೂರು: ಹುಳು ಬಿದ್ದ ಧಾನ್ಯದಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಿ ಮಕ್ಕಳಿಗೆ ನೀಡುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಿ.ಸುರೇಶ್‌ಗೌಡ ಒತ್ತಾಯಿಸಿದರು.
Last Updated 30 ಜನವರಿ 2026, 5:52 IST
ಹುಳು ಬಿದ್ದ ಧಾನ್ಯ ಪೂರೈಕೆ: ಕ್ರಮಕ್ಕೆ ಆಗ್ರಹ

ತುಮಕೂರು: ನೌಕರರ ಕ್ರೀಡಾಕೂಟದಲ್ಲಿ ಅವ್ಯವಸ್ಥೆ

ಪ್ರಶಸ್ತಿ ಪತ್ರಕ್ಕೆ ಮುಗಿ ಬಿದ್ದ ಕ್ರೀಡಾಪಟುಗಳು
Last Updated 30 ಜನವರಿ 2026, 5:51 IST



ತುಮಕೂರು: ನೌಕರರ ಕ್ರೀಡಾಕೂಟದಲ್ಲಿ ಅವ್ಯವಸ್ಥೆ

ಹೆಣ್ಣು ಮಕ್ಕಳ ಗೌರವ ಹೆಚ್ಚಿಸಬೇಕು: ಎಸ್.ಸಿದ್ದರಾಮಣ್ಣ

ತುಮಕೂರು: ಹೆಣ್ಣು ಮಕ್ಕಳನ್ನು ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿ, ಅವರಿಗೆ ಸ್ಥಾನಮಾನ, ಗೌರವ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ಸಿದ್ದರಾಮಣ್ಣ ತಿಳಿಸಿದರು.
Last Updated 30 ಜನವರಿ 2026, 5:50 IST
ಹೆಣ್ಣು ಮಕ್ಕಳ ಗೌರವ ಹೆಚ್ಚಿಸಬೇಕು: ಎಸ್.ಸಿದ್ದರಾಮಣ್ಣ

‘ಕಸಮುಕ್ತ ತಿಪಟೂರು’: ತ್ಯಾಜ್ಯದಲ್ಲಿ ಮೂಡಿದ ಮಾದರಿ

‘ಸ್ವಚ್ಛ ತಿಪಟೂರು’ಗೆ ಶ್ರಮ: ಎಲ್ಲೆಡೆ ಜಾಗೃತಿ
Last Updated 30 ಜನವರಿ 2026, 5:48 IST
‘ಕಸಮುಕ್ತ ತಿಪಟೂರು’: ತ್ಯಾಜ್ಯದಲ್ಲಿ ಮೂಡಿದ ಮಾದರಿ

ಕೊಕ್ಕೊ: ತುಮಕೂರು, ಪಾವಗಡ ತಂಡ ಚಾಂಪಿಯನ್

ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ತೆರೆ
Last Updated 30 ಜನವರಿ 2026, 5:46 IST
ಕೊಕ್ಕೊ: ತುಮಕೂರು, ಪಾವಗಡ ತಂಡ ಚಾಂಪಿಯನ್

ಕ್ವಿಂಟಲ್‌ಗೆ ₹30 ಸಾವಿರ ದಾಟಿದ ಕೊಬ್ಬರಿ ಬೆಲೆ

Copra Market Trend: ಉಂಡೆ ಕೊಬ್ಬರಿ ಧಾರಣೆ ಏರಿದ್ದು, ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಗುರುವಾರ ನಡೆದ ಹರಾಜಿನಲ್ಲಿ ಕ್ವಿಂಟಲ್ ಕೊಬ್ಬರಿ ₹31,026ಕ್ಕೆ ಮಾರಾಟವಾಗಿದೆ. ಗುರುವಾರದ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಕೊಬ್ಬರಿ ಕನಿಷ್ಠ ₹28,500, ಮಾದರಿ ₹30,060ಕ್ಕೆ ಮಾರಾಟವಾಗಿದೆ.
Last Updated 30 ಜನವರಿ 2026, 5:45 IST
ಕ್ವಿಂಟಲ್‌ಗೆ ₹30 ಸಾವಿರ ದಾಟಿದ ಕೊಬ್ಬರಿ ಬೆಲೆ
ADVERTISEMENT

ತುಮಕೂರು: ಕ್ವಿಂಟಲ್‌ಗೆ ₹30 ಸಾವಿರ ದಾಟಿದ ಕೊಬ್ಬರಿ

Copra: ಉಂಡೆ ಕೊಬ್ಬರಿ ಧಾರಣೆ ಏರಿದ್ದು, ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಗುರುವಾರ ನಡೆದ ಹರಾಜಿನಲ್ಲಿ ಕ್ವಿಂಟಲ್ ಕೊಬ್ಬರಿ ₹31,026ಕ್ಕೆ ಮಾರಾಟವಾಗಿದೆ.
Last Updated 30 ಜನವರಿ 2026, 0:05 IST
ತುಮಕೂರು: ಕ್ವಿಂಟಲ್‌ಗೆ ₹30 ಸಾವಿರ ದಾಟಿದ ಕೊಬ್ಬರಿ

ಕಾರ್ಮಿಕ ಸಂಹಿತೆ ಹಿಂಪಡೆಯಲು ಆಗ್ರಹ: ಸ್ವಯಂ ಪ್ರೇರಿತ ಬಂದ್‌ಗೆ ಕರೆ

ಫೆ. 12ರಂದು ಸಾರ್ವತ್ರಿಕ ಮುಷ್ಕರ
Last Updated 29 ಜನವರಿ 2026, 6:28 IST
ಕಾರ್ಮಿಕ ಸಂಹಿತೆ ಹಿಂಪಡೆಯಲು ಆಗ್ರಹ: ಸ್ವಯಂ ಪ್ರೇರಿತ ಬಂದ್‌ಗೆ ಕರೆ

ಐರೋಪ್ಯ ಒಕ್ಕೂಟ ಜತೆ ಒಪ್ಪಂದ: ಸಿಪಿಎಂ ವಿರೋಧ

Free Trade Agreement: ಇಯು ಜೊತೆ ಭಾರತದ ಮುಕ್ತ ವ್ಯಾಪಾರ ಒಪ್ಪಂದವು ಆಮದು ಶೇ 90ರಷ್ಟು ಸರಕುಗಳ ಶುಲ್ಕ ಕಡಿತಗೊಳಿಸುತ್ತಿದ್ದು, ದೇಶಿ ಉದ್ಯಮಗಳಿಗೆ ನಷ್ಟ ತರಲಿದೆ ಎಂದು ಸಿಪಿಎಂ ನಾಯಕರಿಂದ ತುಮಕೂರಿನಲ್ಲಿ ವಿರೋಧ ವ್ಯಕ್ತವಾಯಿತು.
Last Updated 29 ಜನವರಿ 2026, 6:28 IST
ಐರೋಪ್ಯ ಒಕ್ಕೂಟ ಜತೆ ಒಪ್ಪಂದ: ಸಿಪಿಎಂ ವಿರೋಧ
ADVERTISEMENT
ADVERTISEMENT
ADVERTISEMENT