ಭಾನುವಾರ, 31 ಆಗಸ್ಟ್ 2025
×
ADVERTISEMENT

ಸಿನಿ ಸುದ್ದಿ

ADVERTISEMENT

ಅಭಿಮಾನ್‌ ಸ್ಟುಡಿಯೊ ಜಮೀನಿನಲ್ಲಿ ಸಸ್ಯೋದ್ಯಾನ: ಸಚಿವ ಈಶ್ವರ ಖಂಡ್ರೆ

‘ನಟ ಟಿ.ಎನ್‌. ಬಾಲಕೃಷ್ಣ ಅವರ ಅಭಿಮಾನ್‌ ಸ್ಟುಡಿಯೊಗೆ ಮಂಜೂರು ಮಾಡಿದ್ದ, ನಟ ವಿಷ್ಣುವರ್ಧನ್‌ ಅವರ ಸಮಾಧಿ ತೆರವಿನಿಂದ ವಿವಾದಕ್ಕೆ ಗುರಿಯಾಗಿದ್ದ ಕೆಂಗೇರಿಯ ಅರಣ್ಯ ಭೂಮಿ ಇಲಾಖೆಗೆ ಮರಳಿ ಬಂದರೆ ಅಲ್ಲಿ ಒಂದು ಸಸ್ಯೋದ್ಯಾನ ನಿರ್ಮಿಸಲಾಗುವುದು’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
Last Updated 30 ಆಗಸ್ಟ್ 2025, 15:42 IST
ಅಭಿಮಾನ್‌ ಸ್ಟುಡಿಯೊ ಜಮೀನಿನಲ್ಲಿ ಸಸ್ಯೋದ್ಯಾನ: ಸಚಿವ ಈಶ್ವರ ಖಂಡ್ರೆ

ಕನ್ನಡಿಗ ಎ. ಹರ್ಷ ನಿರ್ದೆಶನದ ‘ಬಾಗಿ–4’ ಸಿನಿಮಾದ ಟ್ರೇಲರ್ ಬಿಡುಗಡೆ

Baaghi 4 Trailer: ಕನ್ನಡಿಗ ನಿರ್ದೇಶಕ ಎ. ಹರ್ಷ ಅವರ ಹೂಡಿಕೆಯಿಂದ ಟೈಗರ್ ಶ್ರಾಫ್ ಮತ್ತು ಸಂಜಯ್ ದತ್ ಅಭಿನಯದ 'ಬಾಗಿ 4' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸ್ಫೋಟಕ ಪ್ರೇಮಕಥೆಯೊಂದಿಗೆ ಈ ಚಿತ್ರ ಅಭಿಮಾನಿಗಳನ್ನು ಕಾಡಲು ಸಿದ್ಧವಾಗಿದೆ.
Last Updated 30 ಆಗಸ್ಟ್ 2025, 12:46 IST
ಕನ್ನಡಿಗ ಎ. ಹರ್ಷ ನಿರ್ದೆಶನದ ‘ಬಾಗಿ–4’ ಸಿನಿಮಾದ ಟ್ರೇಲರ್ ಬಿಡುಗಡೆ

ಜಾಟ್‌ ಮಕ್ಕಳ ಅಫೀಮು ಆಹಾರ ಎಂದು ಹಾಡಿದ್ದ ಗುರು ರಾಂಧವಗೆ ಚಾಟಿ ಬೀಸಿದ ಕೋರ್ಟ್

Punjabi Pop Singer: ಪಂಜಾಬಿ ಪಾಪ್ ಗಾಯಕ ಗುರು ರಾಂಧವ ಅವರ 'ಸಿರ್ರಾ' ಹಾಡಿನ ಸಾಹಿತ್ಯವು ಮಾದಕವಸ್ತುಗಳನ್ನು ಉತ್ತೇಜಿಸುತ್ತದೆ ಹಾಗೂ ಜಾಟ್ ಸಮುದಾಯವನ್ನು ಅವಹೇಳನ ಮಾಡುತ್ತದೆ ಎಂಬ ದೂರು ಆಧರಿಸಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ
Last Updated 30 ಆಗಸ್ಟ್ 2025, 10:17 IST
ಜಾಟ್‌ ಮಕ್ಕಳ ಅಫೀಮು ಆಹಾರ ಎಂದು ಹಾಡಿದ್ದ ಗುರು ರಾಂಧವಗೆ ಚಾಟಿ ಬೀಸಿದ ಕೋರ್ಟ್

ಅಭಿಮಾನ್‌ ಸ್ಟುಡಿಯೋ ಜಮೀನು ವಾಪಸ್‌ ಪಡೆಯಲು ಅರಣ್ಯ ಇಲಾಖೆ ನಿರ್ಧಾರ

ವಿಷ್ಣುವರ್ಧನ್ ಸಮಾಧಿ ಇರುವ ಪ್ರದೇಶ* ಬೆಂಗಳೂರು ಜಿಲ್ಲಾಧಿಕಾರಿಗೆ ಅರಣ್ಯ ಇಲಾಖೆ ಪತ್ರ
Last Updated 30 ಆಗಸ್ಟ್ 2025, 0:30 IST
ಅಭಿಮಾನ್‌ ಸ್ಟುಡಿಯೋ ಜಮೀನು ವಾಪಸ್‌ ಪಡೆಯಲು ಅರಣ್ಯ ಇಲಾಖೆ ನಿರ್ಧಾರ

Mirai Trailer: ‘ಮಿರಾಯ್‌’ನಲ್ಲಿ ತೇಜ್‌ ಸಜ್ಜಾ ಮಿಂಚು

Pan India Movie: ತೆಲುಗಿನ ‘ಹನುಮಾನ್‌’ ಸಿನಿಮಾ ಖ್ಯಾತಿಯ ನಟ ತೇಜ್‌ ಸಜ್ಜಾ ಅಭಿನಯದ ಹೊಸ ಪ್ಯಾನ್‌ ಇಂಡಿಯಾ ಸಿನಿಮಾ ‘ಮಿರಾಯ್‌’ನ ಟ್ರೇಲರ್‌ ಬಿಡುಗಡೆಯಾಗಿದೆ. ಸೂಪರ್‌ಯೋಧನ ಪಾತ್ರದಲ್ಲಿ ತೇಜ್‌ ಕಾಣಿಸಿಕೊಂಡಿದ್ದು, ಸಿನಿಮಾ ಸೆ.12ರಂದು ತೆರೆಕಾಣುತ್ತಿದೆ.
Last Updated 29 ಆಗಸ್ಟ್ 2025, 23:30 IST
Mirai Trailer: ‘ಮಿರಾಯ್‌’ನಲ್ಲಿ ತೇಜ್‌ ಸಜ್ಜಾ ಮಿಂಚು

Sandalwood: ಅ.24ರಂದು ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ತೆರೆಗೆ

Kannada Cinema:‘ ಮಹಿರಾ’ ಸಿನಿಮಾ ಖ್ಯಾತಿಯ ಮಹೇಶ್ ಗೌಡ ನಿರ್ಮಾಣ ಮಾಡಿ ನಿರ್ದೇಶಿಸಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
Last Updated 29 ಆಗಸ್ಟ್ 2025, 23:30 IST
Sandalwood: ಅ.24ರಂದು ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ತೆರೆಗೆ

ಅಭಿಮಾನ್ ಸ್ಟುಡಿಯೋ | ಕಾನೂನು ಪ್ರಕಾರ ಕ್ರಮ: ಸಚಿವ ಈಶ್ವರ ಖಂಡ್ರೆ

Abhiman Studio Land Issue: ‘ಅಭಿಮಾನ್ ಸ್ಟುಡಿಯೋ ಮಂಜೂರು ಮಾಡುವಾಗ ಸ್ಟುಡಿಯೋ ಹೊರತಾಗಿ ಅನ್ಯ ಉದ್ದೇಶಕ್ಕೆ ಜಮೀನು ಬಳಕೆ ಮಾಡದಂತೆ ಷರತ್ತು ವಿಧಿಸಲಾಗಿತ್ತು. ಅಲ್ಲಿ 10 ಎಕರೆ ಅರಣ್ಯ ಭೂಮಿಯಿದ್ದು, ಅದನ್ನು ಮರಳಿ ಪಡೆಯಲು ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ’- ಸಚಿವ ಈಶ್ವರ ಬಿ. ಖಂಡ್ರೆ .
Last Updated 29 ಆಗಸ್ಟ್ 2025, 15:47 IST
ಅಭಿಮಾನ್ ಸ್ಟುಡಿಯೋ | ಕಾನೂನು ಪ್ರಕಾರ ಕ್ರಮ: ಸಚಿವ ಈಶ್ವರ ಖಂಡ್ರೆ
ADVERTISEMENT

ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಅಶ್ಲೀಲ ಸಂದೇಶ: ಪ್ರಕರಣ ದಾಖಲು

Social Media Abuse: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತು ಅವರ ಮಗನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
Last Updated 29 ಆಗಸ್ಟ್ 2025, 15:45 IST
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಅಶ್ಲೀಲ ಸಂದೇಶ: ಪ್ರಕರಣ ದಾಖಲು

PHOTOS | ಕೆಂಪು ಬಣ್ಣದ ಉಡುಗೆ ತೊಟ್ಟು ಕಂಗೊಳಿಸಿದ ನಟಿ ಅಮೂಲ್ಯ

PHOTOS | ಕೆಂಪು ಬಣ್ಣದ ಉಡುಗೆ ತೊಟ್ಟು ಕಂಗೊಳಿಸಿದ ನಟಿ ಅಮೂಲ್ಯ
Last Updated 29 ಆಗಸ್ಟ್ 2025, 14:33 IST
PHOTOS | ಕೆಂಪು ಬಣ್ಣದ ಉಡುಗೆ ತೊಟ್ಟು ಕಂಗೊಳಿಸಿದ ನಟಿ ಅಮೂಲ್ಯ
err

ನಟಿ ಸಾಯಿ ಧನ್ಸಿಕಾ ಜತೆ ವಿಶಾಲ್ ನಿಶ್ಚಿತಾರ್ಥ; ಜನ್ಮ ದಿನದಂದೇ ಸಂತಸ ಹಂಚಿಕೊಂಡ ನಟ

Sai Dhanshika Engagement: ತಮಿಳು ನಟ ವಿಶಾಲ್ ತಮ್ಮ ಹುಟ್ಟುಹಬ್ಬದಂದೇ ನಟಿ ಸಾಯಿ ಧನ್ಶಿಕಾ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
Last Updated 29 ಆಗಸ್ಟ್ 2025, 9:27 IST
ನಟಿ ಸಾಯಿ ಧನ್ಸಿಕಾ ಜತೆ ವಿಶಾಲ್ ನಿಶ್ಚಿತಾರ್ಥ; ಜನ್ಮ ದಿನದಂದೇ ಸಂತಸ ಹಂಚಿಕೊಂಡ ನಟ
ADVERTISEMENT
ADVERTISEMENT
ADVERTISEMENT