2026ರಂತೆಯೇ ದಿನ, ವಾರ ಇರುವ ಹಿಂದಿನ ಕೆಲ ವರ್ಷಗಳಲ್ಲಿ ಇವೆಲ್ಲವೂ ನಡೆದಿದ್ದವು
Year Pattern: ಹೊಸ ವರ್ಷ 2026ರ ಮೊದಲ ದಿನ ಗುರುವಾರದಿಂದ ಆರಂಭವಾಗುತ್ತಿದೆ. ಇದೇ ರೀತಿಯಲ್ಲಿ ಗುರುವಾರವೇ ಆರಂಭಗೊಂಡಿದ್ದ ಹಿಂದಿನ ವರ್ಷಗಳಲ್ಲಿ ವಿಶ್ವಯುದ್ಧ, ಎವರೆಸ್ಟ್ ಜಯ, ಅಣ್ವಸ್ತ್ರ ಪರೀಕ್ಷೆ ಸೇರಿದಂತೆ ಹಲವು ಐತಿಹಾಸಿಕ ಘಟನೆಗಳು ನಡೆದಿವೆ.Last Updated 26 ಡಿಸೆಂಬರ್ 2025, 6:57 IST