ಸೋಮವಾರ, ಸೆಪ್ಟೆಂಬರ್ 16, 2019
22 °C

ಇಂಡಿ ಪುರಸಭೆ: ವಾರ್ಡ್‌ ಮೀಸಲಾತಿ

Published:
Updated:

ಇಂಡಿ: ಇಂಡಿ ಪುರಸಭೆಗೆ ಮೇ‌ 29ರಂದು ನಡೆಯಲಿರುವ ಚುನಾವಣೆಯ ವಾರ್ಡ್‌ವಾರು ಮೀಸಲಾತಿ ಪಟ್ಟಿ ಕೆಳಗಿನಂತಿದೆ.

ವಾರ್ಡ್ 1–ಹಿಂದುಳಿದ ವರ್ಗ (ಬಿ), ವಾರ್ಡ್‌ 2–ಸಾಮಾನ್ಯ ಮಹಿಳೆ, ವಾರ್ಡ್ 3–ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 4-ಸಾಮಾನ್ಯ ಮಹಿಳೆ, ವಾರ್ಡ್ 5– ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 6–  ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 7–ಪರಿಶಿಷ್ಟ ಪಂಗಡ, ವಾರ್ಡ್ 8–ಸಾಮಾನ್ಯ ಮಹಿಳೆ, ವಾರ್ಡ್ 9–ಸಾಮಾನ್ಯ, ವಾರ್ಡ್ 10– ಸಾಮಾನ್ಯ ಮಹಿಳೆ, ವಾರ್ಡ್ 11–ಸಾಮಾನ್ಯ, ವಾರ್ಡ್ 12– ಸಾಮಾನ್ಯ ಮಹಿಳೆ.

ವಾರ್ಡ್ 13– ಸಾಮಾನ್ಯ, ವಾರ್ಡ್ 14–ಸಾಮಾನ್ಯ, ವಾರ್ಡ್ 15–ಹಿಂದುಳಿದ ವರ್ಗ (ಎ), ವಾರ್ಡ್ 16–ಸಾಮಾನ್ಯ, ವಾರ್ಡ್ 17–ಸಾಮಾನ್ಯ, ವಾರ್ಡ್ 18–ಪರಿಶಿಷ್ಟ ಜಾತಿ, ವಾರ್ಡ್ 19–ಪರಿಶಿಷ್ಟ ಜಾತಿ, ವಾರ್ಡ್ 20–ಪರಿಶಿಷ್ಟ ಜಾತಿ, ವಾರ್ಡ್ 21–ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 22–ಸಾಮಾನ್ಯ ಮಹಿಳೆ ಮತ್ತು ವಾರ್ಡ್ 23– ಹಿಂದುಳಿದ ವರ್ಗ (ಎ).

Post Comments (+)