ಗಾಂಧಿನಗರ: ಈ ವರ್ಷ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಗುರುವಾರ ಪ್ರಕಟಿಸಿದೆ.

ಒಟ್ಟು ಒಂಬತ್ತು ಅಭ್ಯರ್ಥಿಗಳನ್ನು ಎಎಪಿಯು ಈಗಲೇ ಚುನಾವಣೆ ಕಣಕ್ಕೆ ಇಳಿಸಿದೆ.

ರಾಜು ಕರ್ಪದ (ಚೋಟಿಲಾ), ಪೀಯುಶ್ ಪರ್ಮರ್ (ಮಂಗ್ರೋಲ್– ಜುನಗಢ), ಕರ್ಸನ್ಬಾಯಿ ಕರ್ಮುರ್ (ಜಾಮ್ನಗರ್ ಉತ್ತರ), ನಿಮಿಷಾ ಕುಂಟ್ (ಗೊಂಡಾಲ್), ಪ್ರಕಾಶ್ ಬಾಯಿ ಕಂಟ್ರಾಕ್ಟರ್ (ಚೋರ್ಯಾಸಿ), ವಿಕ್ರಮ್ ಸೋರಾನಿ (ವಾಂಕನೇರ್), ಭರತ್ ವಖಾಲ (ದೇವಗಢ್ಬಾರಿಯಾ), ಜೆ.ಜೆ ಮೇವಾಡ (ಅಸರ್ವ), ವಿಪುಲ್ ಸಾಖಿಯ (ದೋರಾಜಿ) ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ.

ಇದಕ್ಕೂ ಹಿಂದೆ ಆ. 2ರಂದು ಎಎಪಿ 10 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ 2022ರ ಡಿಸೆಂಬರ್ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

ಇವುಗಳನ್ನೂ ಓದಿ

ಇನ್ನೊಂದು ರಾಜ್ಯದಲ್ಲಿ ಮಾನ್ಯತೆ ಸಿಕ್ಕರೂ ಎಎಪಿ ರಾಷ್ಟ್ರೀಯ ಪಕ್ಷ: ಕೇಜ್ರಿವಾಲ್

ಆಮ್ ಆದ್ಮಿ ಪಕ್ಷ ಸೇರಿದ ಹಾಸ್ಯ ನಟ ಟೆನ್ನಿಸ್ ಕೃಷ್ಣ

ಗುಜರಾತ್ನಲ್ಲಿ ಅಧಿಕಾರಕ್ಕೆ ಬಂದರೆ 300 ಯುನಿಟ್ ವಿದ್ಯುತ್ ಉಚಿತ: ಕೇಜ್ರಿವಾಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.