₹ 50 ಸಾವಿರ ನಾಣ್ಯ ನೀಡಿ ಬೈಕ್ ಖರೀದಿಸಿದ ಅಸ್ಸಾಂ ವ್ಯಕ್ತಿ

ಗೌಹಾಟಿ: ಅಸ್ಸಾಂ ರಾಜ್ಯದ ಕರೀಂಗಂಜ್ ನಿವಾಸಿ ಸುರಂಜನ್ ರಾಯ್ ತಾವು ಉಳಿತಾಯ ಮಾಡಿದ ನಾಣ್ಯಗಳ ಮೂಲಕ ಬೈಕ್ ಖರೀದಿಸಿದ್ದಾರೆ.
ಸುರಂಜನ್ ರಾಯ್ ಅವರು ₹ 50 ಸಾವಿರ ನಾಣ್ಯಗಳನ್ನು ನೀಡಿ ತಮ್ಮ ಕನಸಿನ ಬೈಕ್ ಖರೀದಿ ಮಾಡಿದ್ದಾರೆ ಎಂದು ಬೈಕ್ ಶೋ ರೂಂ ಸಿಬ್ಬಂದಿ ಬರ್ನೂಲಿ ಪೌಲ್ ಹೇಳಿದ್ದಾರೆ.
Suranjan Roy, a resident of Assam's Karimganj purchased his dream bike with sack full of savings in coins
“He had Rs 50,000 of coins&wanted to buy the bike in finance by depositing the amount as downpayment. We delivered the bike to him,” said Barnali Paul, staff of the showroom pic.twitter.com/yYUiHstGSa
— ANI (@ANI) October 31, 2022
ಸುರಂಜನ್ ರಾಯ್ ಅವರು ಫೈನಾನ್ಸ್ ಮೂಲಕ ಈ ಬೈಕ್ ಖರೀದಿಸಿದ್ದಾರೆ. ಡೌನ್‌ಪೇಮೆಂಟ್ ಆಗಿ ಅವರು ₹ ಸಾವಿರ ನಾಣ್ಯಗಳನ್ನು ನೀಡಿದ್ದಾರೆ ಎಂದು ಪೌಲ್ ತಿಳಿಸಿದ್ದಾರೆ.
ನಾಣ್ಯಗಳನ್ನು ಕೂಡಿಟ್ಟು ಅವರು ಬೈಕ್ ಖರೀದಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.