ಬಿಜೆಪಿ ವಕ್ತಾರ ಸಯ್ಯದ್ ಜಾಫರ್ ಇಸ್ಲಾಂ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆ

ಲಖನೌ: ಬಿಜೆಪಿ ವಕ್ತಾರ ಸಯ್ಯದ್ ಜಾಫರ್ ಇಸ್ಲಾಂ ಅವರು ಉತ್ತರ ಪ್ರದೇಶದಿಂದ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
ಸಚಿವ ಸುರೇಶ್ ಕುಮಾರ್ ಖನ್ನಾ ಅವರ ಉಪಸ್ಥಿತಿಯಲ್ಲಿ ವಿಧಾನಸಭೆಯ ವಿಶೇಷ ಕಾರ್ಯದರ್ಶಿ ಮತ್ತು ಚುನಾವಣಾ ಅಧಿಕಾರಿ ಬ್ರಿಜಿಭೂಷಣ್ ದುಬೆ ಅವರು ಜಾಫರ್ ಅವರ ಅಧಿಕೃತ ಪ್ರತಿನಿಧಿ ಜೆಪಿಎಸ್ ರಾಥೋಡ್ ಅವರಿಗೆ ಪ್ರಮಾಣಪತ್ರ ನೀಡಿದರು.
ನಾಮಪತ್ರ ಹಿಂಪಡೆಯಲು ಇಂದು (ಶುಕ್ರವಾರ) ಕೊನೆಯ ದಿನವಾಗಿತ್ತು.
ಚೀನಾ ಯುದ್ಧವಿಮಾನ ಹೊಡೆದುರುಳಿಸಿದ ತೈವಾನ್? ಟ್ವಿಟರ್ನಲ್ಲಿ ಚರ್ಚೆ ಟ್ರೆಂಡಿಂಗ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.