ನವದೆಹಲಿ: ಹರಪ್ಪ ಯುಗದ ಮಹಾನಗರ ಗುಜರಾತ್‌ನ ಧೋಲವಿರಾ ಯುನೇಸ್ಕೋದ ವಿಶ್ವ ಪಾರಂಪರಿಕ ಪಟ್ಟಿಗೆ ಮಂಗಳವಾರ ಸೇರ್ಪಡೆಯಾಗಿದೆ.

"Dholavira: A Harappan City, in India, just inscribed on the @UNESCO #WorldHeritage List. Congratulations!" UNESCO tweeted. ("ಧೋಲವಿರಾ: ಭಾರತದ ಹರಪ್ಪ ನಗರ, ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಕೆತ್ತಲ್ಪಟ್ಟಿದೆ. ಅಭಿನಂದನೆಗಳು!) ಎಂದು ಯುನೆಸ್ಕೋ ಟ್ವೀಟ್ ಮಾಡಿದೆ.

ಸದ್ಯ ನಡೆಯುತ್ತಿರುವ ಯುನೆಸ್ಕೋದ ವಿಶ್ವ ಪರಂಪರೆಯ ಸಮಿತಿಯ 44ನೇ ಅಧಿವೇಶನವು ಈಗಾಗಲೇ ಭಾರತದ 13ನೇ ಶತಮಾನದಷ್ಟು ಹಳೆಯದಾದ ತೆಲಂಗಾಣದ ರುದ್ರೇಶ್ವರ / ರಾಮಪ್ಪ ದೇವಾಲಯವನ್ನು ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ.

ಗುಜರಾತ್‌ನಲ್ಲಿ ಈಗಾಗಲೇ ಮೂರು ವಿಶ್ವ ಪರಂಪರೆಯ ತಾಣಗಳಿವೆ ಪಾವಗಡದ ಚಂಪನೇರ್, ಪಟಾನ್‌ನ ರಾಣಿ ಕಿ ವಾವ್ ಮತ್ತು ಐತಿಹಾಸಿಕ ನಗರ ಅಹಮದಾಬಾದ್. ಈ ಮೂರಕ್ಕೂ ಈಗಾಗಲೇ ಯುನೆಸ್ಕೋ ಮಾನ್ಯತೆ ಸಿಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.