ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

UNESCO

ADVERTISEMENT

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್–2 ವಿಶ್ವದಲ್ಲೇ ಅತ್ಯಂತ ಸುಂದರ: ಯುನೆಸ್ಕೊ

ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ –2 ವಿಶ್ವದ ಸುಂದರ ವಿಮಾನ ನಿಲ್ದಾಣಗಳಲ್ಲಿ ಒಂದು ಎನ್ನುವ ಹಿರಿಮೆಗೆ ಪಾತ್ರವಾಗಿದೆ.
Last Updated 22 ಡಿಸೆಂಬರ್ 2023, 7:20 IST
ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್–2 ವಿಶ್ವದಲ್ಲೇ ಅತ್ಯಂತ ಸುಂದರ: ಯುನೆಸ್ಕೊ

ಗಾರ್ಬಾ ನೃತ್ಯಕ್ಕೆ ಯುನೆಸ್ಕೊ ಮಾನ್ಯತೆ: ಗುಜರಾತಿ ಜನತೆಗೆ ಪ್ರಧಾನಿ ಅಭಿನಂದನೆ

ಸಾಂಪ್ರದಾಯಿಕ 'ಗಾರ್ಬಾ' ನೃತ್ಯ ಯುನೆಸ್ಕೊ ಪಟ್ಟಿ ಸೇರಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಜನರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Last Updated 9 ಡಿಸೆಂಬರ್ 2023, 6:45 IST
ಗಾರ್ಬಾ ನೃತ್ಯಕ್ಕೆ ಯುನೆಸ್ಕೊ ಮಾನ್ಯತೆ: ಗುಜರಾತಿ ಜನತೆಗೆ ಪ್ರಧಾನಿ ಅಭಿನಂದನೆ

ಗುಜರಾತ್‌ನ ಗಾರ್ಬಾ ನೃತ್ಯಕ್ಕೆ ಯುನೆಸ್ಕೊ ಮಾನ್ಯತೆ

ಗುಜರಾತಿಗಳ ಸಾಂಪ್ರದಾಯಿಕ ನೃತ್ಯ ಗಾರ್ಬಾ ಯುನೆಸ್ಕೊ ಪಟ್ಟಿ ಸೇರಿದೆ.
Last Updated 7 ಡಿಸೆಂಬರ್ 2023, 12:31 IST
ಗುಜರಾತ್‌ನ ಗಾರ್ಬಾ ನೃತ್ಯಕ್ಕೆ ಯುನೆಸ್ಕೊ ಮಾನ್ಯತೆ

UNESCO: ಸೃಜನಶೀಲ ನಗರಗಳ ಪಟ್ಟಿಗೆ ಗ್ವಾಲಿಯರ್‌, ಕೋಯಿಕ್ಕೋಡ್‌ ಸೇರ್ಪಡೆ

ಯುನೆಸ್ಕೊ ಸಿದ್ಧಪಡಿಸಿರುವ ವಿಶ್ವದ ಸೃಜನಶೀಲ ನಗರಗಳ ಪಟ್ಟಿಗೆ ಮಧ್ಯಪ್ರದೇಶದ ಗ್ವಾಲಿಯರ್‌ ಹಾಗೂ ಕೇರಳದ ಕೋಯಿಕ್ಕೋಡ್‌ ಸೇರ್ಪಡೆಯಾಗಿವೆ.
Last Updated 1 ನವೆಂಬರ್ 2023, 14:40 IST
UNESCO: ಸೃಜನಶೀಲ ನಗರಗಳ ಪಟ್ಟಿಗೆ ಗ್ವಾಲಿಯರ್‌, ಕೋಯಿಕ್ಕೋಡ್‌ ಸೇರ್ಪಡೆ

ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ–ಹೊಯ್ಸಳ ದೇವಾಲಯಗಳು

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ವಿದ್ಯಮಾನಗಳ ಕುರಿತು ಯು.ಟಿ ಆಯೆಷಾ ಫರ್ಜಾನ ಮಾಹಿತಿ ನೀಡಿದ್ದಾರೆ
Last Updated 28 ಸೆಪ್ಟೆಂಬರ್ 2023, 0:34 IST
ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ–ಹೊಯ್ಸಳ ದೇವಾಲಯಗಳು

‘ಚನ್ನಕೇಶವ’ನ ಸೊಬಗಿಗೆ ಜಾಗತಿಕ ಮಾನ್ಯತೆ

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯ ಹೆಮ್ಮೆ
Last Updated 20 ಸೆಪ್ಟೆಂಬರ್ 2023, 6:31 IST
‘ಚನ್ನಕೇಶವ’ನ ಸೊಬಗಿಗೆ ಜಾಗತಿಕ ಮಾನ್ಯತೆ

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ರಾಜ್ಯದ ಸ್ಥಳಗಳು: ಮೋದಿ, ಗಣ್ಯರಿಂದ ಅಭಿನಂದನೆ

ಹಾಸನ ಜಿಲ್ಲೆಯ ಬೇಲೂರು, ಹಳೆಬೀಡು, ಮೈಸೂರು ಜಿಲ್ಲೆಯ ಸೋಮನಾಥಪುರ ದೇಗುಲ ಹಾಗೂ ಪಶ್ಚಿಮ ಬಂಗಾಳದ ಶಾಂತಿನಿಕೇತನ ತಾಣಗಳಿಗೆ ಇದೀಗ ಜಾಗತಿಕ ಮನ್ನಣೆ ದೊರೆತಿದ್ದು, ಯೂನೆಸ್ಕೊ(UNESCO) ‘ವಿಶ್ವ ಪಾರಂಪರಿಕ ತಾಣ’ಗಳ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.
Last Updated 19 ಸೆಪ್ಟೆಂಬರ್ 2023, 5:39 IST
ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ರಾಜ್ಯದ ಸ್ಥಳಗಳು: ಮೋದಿ, ಗಣ್ಯರಿಂದ ಅಭಿನಂದನೆ
ADVERTISEMENT

ರಾಜ್ಯದ ಬೇಲೂರು, ಹಳೆಬೀಡು, ಸೋಮನಾಥಪುರ ದೇಗುಲಕ್ಕೆ ಜಾಗತಿಕ ಹಿರಿಮೆ:ಎಚ್.ಕೆ.ಪಾಟೀಲ

ʼವಿಶ್ವ ಪಾರಂಪರಿಕ ಪಟ್ಟಿʼಗೆ ರಾಜ್ಯದ ನಾಲ್ಕನೇ ತಾಣ ಸೇರ್ಪಡೆ
Last Updated 19 ಸೆಪ್ಟೆಂಬರ್ 2023, 2:01 IST
ರಾಜ್ಯದ ಬೇಲೂರು, ಹಳೆಬೀಡು, ಸೋಮನಾಥಪುರ ದೇಗುಲಕ್ಕೆ ಜಾಗತಿಕ ಹಿರಿಮೆ:ಎಚ್.ಕೆ.ಪಾಟೀಲ

ಯೂನೆಸ್ಕೊ ಪಟ್ಟಿಗೆ ಬೇಲೂರು, ಹಳೆಬೀಡು, ಸೋಮನಾಥಪುರ ದೇಗುಲ

UNESCO : ಹಾಸನ ಜಿಲ್ಲೆಯ ಬೇಲೂರು, ಹಳೆಬೀಡು ಮತ್ತು ಮೈಸೂರು ಜಿಲ್ಲೆಯ ಸೋಮನಾಥಪುರ ದೇಗುಲಗಳಿಗೆ ಇದೀಗ ಜಾಗತಿಕ ಮನ್ನಣೆ ದೊರೆತಿದ್ದು, ಯೂನೆಸ್ಕೋ ‘ವಿಶ್ವ ಪಾರಂಪರಿಕ ತಾಣ’ಗಳ ಪಟ್ಟಿಗೆ ಈ ಮೂರು ದೇಗುಲಗಳನ್ನು ಸೇರ್ಪಡೆ ಮಾಡಲಾಗಿದೆ.
Last Updated 19 ಸೆಪ್ಟೆಂಬರ್ 2023, 1:47 IST
ಯೂನೆಸ್ಕೊ ಪಟ್ಟಿಗೆ ಬೇಲೂರು, ಹಳೆಬೀಡು, ಸೋಮನಾಥಪುರ ದೇಗುಲ

ಚೀನಾದ ಪ್ರಭಾವ ಹೆಚ್ಚಳ: ಯುನೆಸ್ಕೊಗೆ ಮರುಸೇರ್ಪಡೆಯಾಗಲು ಅಮೆರಿಕ ನಿರ್ಧಾರ

ವಿಶ್ವಸಂಸ್ಥೆಯ ಸಂಸ್ಕೃತಿ ಮತ್ತು ಶಿಕ್ಷಣ ಆಯೋಗ ‘ಯುನೆಸ್ಕೊ’ಗೆ ಮರುಸೇರ್ಪಡೆ ಆಗಲು ಅಮೆರಿಕ ನಿರ್ಧರಿಸಿದ್ದು ₹49.46 ಸಾವಿರ ಕೋಟಿಗೂ ಹೆಚ್ಚು ಬಾಕಿ ಮೊತ್ತವನ್ನು ಪಾವತಿಸಲು ತಯಾರಿದೆ ಎಂದು ಯುನೆಸ್ಕೊ ಸೋಮವಾರ ಘೋಷಿಸಿದೆ.
Last Updated 12 ಜೂನ್ 2023, 14:23 IST
ಚೀನಾದ ಪ್ರಭಾವ ಹೆಚ್ಚಳ: ಯುನೆಸ್ಕೊಗೆ ಮರುಸೇರ್ಪಡೆಯಾಗಲು ಅಮೆರಿಕ ನಿರ್ಧಾರ
ADVERTISEMENT
ADVERTISEMENT
ADVERTISEMENT