ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌ಗೆ ‘2020ರ ಜಗತ್ತಿನ ಗಿಡಗಳ ನಗರ’ದ ಮಾನ್ಯತೆ

Last Updated 18 ಫೆಬ್ರುವರಿ 2021, 20:27 IST
ಅಕ್ಷರ ಗಾತ್ರ

ಹೈದರಾಬಾದ್‌: ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಮತ್ತು ಅರ್ಬೋರ್‌ ಡೇ ಫೌಂಡೇಷನ್‌ ಹೈದರಾಬಾದ್‌ ನಗರಕ್ಕೆ ‘2020ರ ಜಗತ್ತಿನ ಗಿಡಗಳ ನಗರ’ ಎಂದು ಮಾನ್ಯತೆ ನೀಡಿವೆ.

ನಗರ ಅರಣ್ಯೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಬೆಳೆಸುತ್ತಿರುವುದಕ್ಕೆ ಈ ಮಾನ್ಯತೆ ನೀಡಲಾಗಿದೆ. ದೇಶದಲ್ಲಿಯೇ ಹೈದರಾಬಾದ್‌ ನಗರಕ್ಕೆ ಮಾತ್ರ ಈ ಗೌರವ ದೊರೆತಿದೆ.

ಅಮೆರಿಕ, ಬ್ರಿಟನ್‌, ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳ 51 ನಗರಗಳ ಜತೆ ಹೈದರಾಬಾದ್‌ಗೆ ಈ ಮಾನ್ಯತೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT