ಸೋಮವಾರ, ಸೆಪ್ಟೆಂಬರ್ 26, 2022
20 °C

ಮಹಾರಾಷ್ಟ್ರ: 18 ಶಾಸಕರು ಸಚಿವರಾಗಿ ಪ್ರಮಾಣವಚನ– ಇಲ್ಲಿದೆ ಪಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಏಕನಾಥ ಶಿಂದೆ ನೇತೃತ್ವದ ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರದ ಬಹುನಿರೀಕ್ಷಿತ ಸಂಪುಟ ವಿಸ್ತರಣೆಯಾಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ತಲಾ 9 ಶಾಸಕರನ್ನು ಆಯ್ಕೆ ಮಾಡಿದ್ದು, 18 ಶಾಸಕರು ಮಹಾರಾಷ್ಟ್ರ ರಾಜಭವನದ ದರ್ಬಾರ್ ಹಾಲ್‌ನಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಪ್ರತಿಜ್ಞಾವಿಧಿ ಬೋಧಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ಸಚಿವರ ಸಂಪೂರ್ಣ ಪಟ್ಟಿ

ಶಿವಸೇನೆಯಿಂದ:

* ದಾದಾಜಿ ಭೂಸೆ– ಕ್ಯಾಬಿನೆಟ್ ದರ್ಜೆ
* ಉದಯ್ ಸಮಂತ್- ಕ್ಯಾಬಿನೆಟ್ ದರ್ಜೆ
* ಗುಲಾಬರಾವ್ ಪಾಟೀಲ್– ಕ್ಯಾಬಿನೆಟ್ ದರ್ಜೆ
* ಸಂದೀಪನ್‌ ಭೂಮಾರೆ- ಕ್ಯಾಬಿನೆಟ್ ದರ್ಜೆ
* ಶಂಭುರಾಜ್ ದೇಸಾಯಿ- ಕ್ಯಾಬಿನೆಟ್ ದರ್ಜೆ
* ತಾನಾಜಿ ಸಾವಂತ್- ಕ್ಯಾಬಿನೆಟ್ ದರ್ಜೆ
* ಅಬ್ದುಲ್ ಸತ್ತಾರ್– ಕ್ಯಾಬಿನೆಟ್ ದರ್ಜೆ
* ದೀಪಕ್ ವಸಂತ ಕೇಸರಕರ್– ಕ್ಯಾಬಿನೆಟ್ ದರ್ಜೆ

ಬಿಜೆಪಿಯಿಂದ: 

* ಸಂಜಯ್ ರಾಥೋಡ್– ಕ್ಯಾಬಿನೆಟ್ ದರ್ಜೆ
* ಚಂದ್ರಕಾಂತ ಪಾಟೀಲ್– ಕ್ಯಾಬಿನೆಟ್ ದರ್ಜೆ
* ಸುಧೀರ್ ಮುಂಗಂತಿವಾರ್– ಕ್ಯಾಬಿನೆಟ್ ದರ್ಜೆ
* ಗಿರೀಶ್ ಮಹಾಜನ್– ಕ್ಯಾಬಿನೆಟ್ ದರ್ಜೆ
* ಸುರೇಶ್ ಖಾಡೆ – ಕ್ಯಾಬಿನೆಟ್ ದರ್ಜೆ
* ರಾಧಾಕೃಷ್ಣ ವಿಖೆ ಪಾಟೀಲ್
* ಮಂಗಲ್ ಪ್ರಭಾತ್ ಲೋಧಾ
* ರವೀಂದ್ರ ಚವ್ಹಾಣ್– ಕ್ಯಾಬಿನೆಟ್ ದರ್ಜೆ
* ವಿಜಯ್ ಗವಿತ್ – ಕ್ಯಾಬಿನೆಟ್ ದರ್ಜೆ
* ಅತುಲ್ ಮೊರೇಶ್ವರ್ ಸೇವ್– ಕ್ಯಾಬಿನೆಟ್ ದರ್ಜೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು