ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Eknath Shinde

ADVERTISEMENT

ಸಿಂಹದ ವಿರುದ್ಧ ಕುರಿ, ಮೇಕೆಗಳಿಂದ ಹೋರಾಡಲು ಸಾಧ್ಯವಿಲ್ಲ: ಮಹಾ 'ಸಿಎಂ' ಶಿಂಧೆ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರೋಧ ಪಕ್ಷಗಳ ಮೈತ್ರಿಕೂಟವನ್ನು (ಇಂಡಿಯಾ) ಗುರಿಯಾಗಿಸಿಕೊಂಡು ತೀವ್ರ ವಾಗ್ದಾಳಿ ನಡೆಸಿದ್ದಾರೆ.
Last Updated 18 ಸೆಪ್ಟೆಂಬರ್ 2023, 4:56 IST
ಸಿಂಹದ ವಿರುದ್ಧ ಕುರಿ, ಮೇಕೆಗಳಿಂದ ಹೋರಾಡಲು ಸಾಧ್ಯವಿಲ್ಲ: ಮಹಾ 'ಸಿಎಂ' ಶಿಂಧೆ

ಮಹಾರಾಷ್ಟ್ರ: ಔರಂಗಾಬಾದ್‌, ಒಸ್ಮಾನಾಬಾದ್‌ ಜಿಲ್ಲೆಗಳ ಮರುನಾಮಕರಣಕ್ಕೆ ಅಧಿಸೂಚನೆ

ಮಹಾರಾಷ್ಟ್ರದ ಔರಂಗಾಬಾದ್‌ ಮತ್ತು ಒಸ್ಮಾನಾಬಾದ್‌ ಜಿಲ್ಲೆಗಳ ಹೆಸರನ್ನು ಕ್ರಮವಾಗಿ ಛತ್ರಪತಿ ಸಂಭಾಜಿನಗರ ಮತ್ತು ಧಾರಾಶಿವ ಎಂದು ಮರುನಾಮಕರಣ ಮಾಡುವ ಕುರಿತು ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಸರ್ಕಾರವು ಅಧಿಸೂಚನೆ ಹೊರಡಿಸಿದೆ.
Last Updated 16 ಸೆಪ್ಟೆಂಬರ್ 2023, 8:17 IST
ಮಹಾರಾಷ್ಟ್ರ: ಔರಂಗಾಬಾದ್‌, ಒಸ್ಮಾನಾಬಾದ್‌ ಜಿಲ್ಲೆಗಳ ಮರುನಾಮಕರಣಕ್ಕೆ ಅಧಿಸೂಚನೆ

ಮಹಾರಾಷ್ಟ್ರ | ನಮ್ಮ ಮೈತ್ರಿಗೆ ಸವಾಲಿಲ್ಲ: ದೇವೇಂದ್ರ ಫಡಣವೀಸ್‌

‘ಮುಖ್ಯಮಂತ್ರಿ ಏಕನಾಥ ಶಿಂದೆ, ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಸೇರಿದಂತೆ ನಾವು ಮೂವರೂ ಒಗ್ಗೂಡಿದ್ದೇವೆ. ರಾಜ್ಯದ ಸಮಗ್ರ ಅಭಿವೃದ್ಧಿ ಕುರಿತಂತೆ ನಮ್ಮ ಮೈತ್ರಿಕೂಟದ ಕಾರ್ಯಶೈಲಿಗೆ ಯಾವುದೇ ಸವಾಲುಗಳು ಎದುರಾಗಿಲ್ಲ’ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಪ್ರತಿಪಾದಿಸಿದ್ದಾರೆ.
Last Updated 17 ಆಗಸ್ಟ್ 2023, 15:47 IST
ಮಹಾರಾಷ್ಟ್ರ | ನಮ್ಮ ಮೈತ್ರಿಗೆ ಸವಾಲಿಲ್ಲ: ದೇವೇಂದ್ರ ಫಡಣವೀಸ್‌

ಮಹಾರಾಷ್ಟ್ರ ಸಿ.ಎಂ ಆಗಿ ಅಜಿತ್ ಆಯ್ಕೆ ಸಾಧ್ಯತೆ : ವಾಡೆಟ್ಟಿವಾರ್

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಹಾಗೂ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಏಕನಾಥ್ ಶಿಂದೆ ಬದಲಿಗೆ ಮುಖ್ಯಮಂತ್ರಿ ಆಗಬಹುದು ಎಂದು ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ವಿಜಯ್ ವಾಡೆಟ್ಟಿವಾರ್ ಸೋಮವಾರ ಹೇಳಿದ್ದಾರೆ.
Last Updated 14 ಆಗಸ್ಟ್ 2023, 23:30 IST
ಮಹಾರಾಷ್ಟ್ರ ಸಿ.ಎಂ ಆಗಿ ಅಜಿತ್ ಆಯ್ಕೆ ಸಾಧ್ಯತೆ : ವಾಡೆಟ್ಟಿವಾರ್

ಶಿಂದೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಮಾರ್ಗ ಬದಲಾವಣೆ

‘ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ, ಮಧ್ಯಾಹ್ನ 3.30ಕ್ಕೆ ಶಿಂದೆ ಅವರು ಸತಾರಕ್ಕೆ ತೆರಳಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
Last Updated 10 ಆಗಸ್ಟ್ 2023, 16:04 IST
ಶಿಂದೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಮಾರ್ಗ ಬದಲಾವಣೆ

ಮಹಾರಾಷ್ಟ್ರ: ಪತ್ರಕರ್ತನ ಮೇಲೆ ಹಲ್ಲೆ- ಸರ್ಕಾರದ ವಿರುದ್ಧ ವಿಪಕ್ಷ ವಾಗ್ದಾಳಿ

ಪತ್ರಕರ್ತನ ಮೇಲೆ ಹಲ್ಲೆ, ಉದ್ಯಮಿ ಅಪಹರಣ ಪ್ರಕರಣ
Last Updated 10 ಆಗಸ್ಟ್ 2023, 14:41 IST
ಮಹಾರಾಷ್ಟ್ರ: ಪತ್ರಕರ್ತನ ಮೇಲೆ ಹಲ್ಲೆ- ಸರ್ಕಾರದ ವಿರುದ್ಧ ವಿಪಕ್ಷ ವಾಗ್ದಾಳಿ

ಮಹಾರಾಷ್ಟ್ರ | ವೈದ್ಯಕೀಯ ಪರೀಕ್ಷೆ, ಚಿಕಿತ್ಸೆ ಉಚಿತ: ಆ. 15ರಿಂದ ಯೋಜನೆ ಜಾರಿ

ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಒದಗಿಸಲು ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
Last Updated 4 ಆಗಸ್ಟ್ 2023, 6:05 IST
ಮಹಾರಾಷ್ಟ್ರ | ವೈದ್ಯಕೀಯ ಪರೀಕ್ಷೆ, ಚಿಕಿತ್ಸೆ ಉಚಿತ: ಆ. 15ರಿಂದ ಯೋಜನೆ ಜಾರಿ
ADVERTISEMENT

ಆಗಸ್ಟ್‌ 10ಕ್ಕೆ ಮಹಾರಾಷ್ಟ್ರ ಸಿಎಂ ಆಗಲಿರುವ ಅಜಿತ್‌ ಪವಾರ್: ಪೃಥ್ವಿರಾಜ್‌ ಚವಾಣ್

ಆಗಸ್ಟ್‌ 10ರ ಸುಮಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿರುವ ಶಿವಸೇನೆಯ ಏಕನಾಥ ಶಿಂದೆ ಅವರ ಬದಲಿಗೆ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಅವರು ಮುಖ್ಯಮಂತ್ರಿಯಾಗಬಹುದು ಎಂದು ಕಾಂಗ್ರೆಸ್‌ ಹಿರಿಯ ನಾಯಕ ಪೃಥ್ವಿರಾಜ್‌ ಚವಾಣ್‌ ಹೇಳಿದ್ದಾರೆ.
Last Updated 24 ಜುಲೈ 2023, 16:17 IST
ಆಗಸ್ಟ್‌ 10ಕ್ಕೆ ಮಹಾರಾಷ್ಟ್ರ ಸಿಎಂ ಆಗಲಿರುವ ಅಜಿತ್‌ ಪವಾರ್: ಪೃಥ್ವಿರಾಜ್‌ ಚವಾಣ್

ಕುಟುಂಬದೊಂದಿಗೆ ಮೋದಿ ಭೇಟಿಯಾದ ಶಿಂದೆ

ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಶನಿವಾರ ತಮ್ಮ ಕುಟುಂಬದೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
Last Updated 22 ಜುಲೈ 2023, 18:29 IST
ಕುಟುಂಬದೊಂದಿಗೆ ಮೋದಿ ಭೇಟಿಯಾದ ಶಿಂದೆ

Maharashtra Portfolio Allocation: ಡಿಸಿಎಂ ಅಜಿತ್ ಪವಾರ್‌ ತೆಕ್ಕೆಗೆ ಹಣಕಾಸು ಖಾತೆ

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ (ಎನ್‌ಸಿಪಿ), ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಹಣಕಾಸು ಮತ್ತು ಯೋಜನಾ ಖಾತೆ ಲಭಿಸಿದೆ.
Last Updated 14 ಜುಲೈ 2023, 11:35 IST
Maharashtra Portfolio Allocation: ಡಿಸಿಎಂ ಅಜಿತ್ ಪವಾರ್‌ ತೆಕ್ಕೆಗೆ ಹಣಕಾಸು ಖಾತೆ
ADVERTISEMENT
ADVERTISEMENT
ADVERTISEMENT