ಗುರುವಾರ , ಜನವರಿ 27, 2022
21 °C

ಇಡಬ್ಲ್ಯುಎಸ್‌ ವರ್ಗದ ಮೀಸಲು ಕೋಟಾ; ಬುಧವಾರ ಸುಪ್ರೀಂ ವಿಚಾರಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನೀಟ್‌–ಪಿಜಿಯಲ್ಲಿ ಇಡಬ್ಲ್ಯುಎಸ್‌ ವರ್ಗದ ಮೀಸಲಾತಿ ಕೋಟಾ ಕುರಿತ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ (ಜ.5) ನಡೆಸಲಿದೆ. ತುರ್ತಾಗಿ ವಿಚಾರಣೆಗೆ ಪರಿಗಣಿಸಬೇಕು ಎಂಬ ಕೇಂದ್ರ ಸರ್ಕಾರದ ಮನವಿಗೆ ‘ಸುಪ್ರೀಂ’ ಸ್ಪಂದಿಸಿದೆ.

ಇದು ತ್ರಿಸದಸ್ಯ ಪೀಠದ ಪರಿಧಿಗೆ ಬರುವುದಾದರೆ ವಿಚಾರಣೆ ತೆಗೆದುಕೊಳ್ಳಲಾಗುವುದು ಎಂದು ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರಿದ್ದ ತ್ರಿಸದಸ್ಯ ಪೀಠವು ಸಾಲಿಸಿಟರ್ ಜನರಲ್‌ ತುಷಾರ್ ಮೆಹ್ತಾ ಅವರಿಗೆ ತಿಳಿಸಿತು. ಪೂರ್ವ ನಿಗದಿಯಂತೆ ಗುರುವಾರ ಇದು ವಿಚಾರಣೆಗೆ ಬರಬೇಕಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು